ರಾಷ್ಟ್ರೀಯತೆ ಮತ್ತು ಕಾವ್ಯ

ರಾಷ್ಟ್ರೀಯತೆ ಮತ್ತು ಕಾವ್ಯ

ಈ ಕೃತಿಯಲ್ಲಿ ಖ್ಯಾತ ಲೇಖಕಿಯರಾದ ನಿರುಪಮಾ ಮತ್ತು ಲಲಿತಾ ಶಾಸ್ತ್ರಿಯವರು ಮನುಷ್ಯನ ಸಹಜ ಸ್ವಭಾವಗಳಲ್ಲಿ ರಾಷ್ಟ್ರಪ್ರೇಮ ಹಾಗೂ ದೇಶಭಕ್ತಿ ಸಮ್ಮಿಳಿತವಾಗಿರಬೇಕು ಎಂಬುದನ್ನು ಸೋದಹರಣವಾಗಿ ಪ್ರತಿಪಾದಿಸಿದ್ದಾರೆ. ಜಾಗತೀಕರಣ, ಪಾಶ್ಚಾತ್ಯಾನುಕರಣ, ನೂತನ ತಂತ್ರಜ್ಞಾನಾದಿಗಳ ನಡುವೆ ಕಳೆದುಹೋಗಿರುವ ಜನರನ್ನು ಅದರಲ್ಲೂ ಯುವ ಜನಾಂಗವನ್ನು ದೇಶ, ದೇಶಭಕ್ತಿ, ಪ್ರೀತಿ, ಅಭಿಮಾನ, ಅನುಕಂಪ, ಮಾನವಪ್ರೇಮ, ವಿಶ್ವಬ್ರಾತೃತ್ವ, ಹೃದಯವೈಶಾಲ್ಯತೆಗಳಂತಹ ಸಮಾಜಮುಖಿ ಮೌಲ್ಯಗಳೆಡೆಗೆ ಕರೆದು ತರುವ ಪ್ರಯತ್ನ ಮಾಡಿದ್ದಾರೆ. ತಾಯ್ನಾಡು ಮತ್ತು ತಾಯ್ನುಡಿಗಳ ಒಲವು ಮೂಡಿಸುತ್ತಲೇ ಶಾಸನಗಳಲ್ಲಿ, ಕಾವ್ಯಗಳಲ್ಲಿ, ಸಮರ ಗೀತೆಗಳಲ್ಲಿ, ಜಾನಪದದಲ್ಲಿ ದೇಶಭಕ್ತಿ ಹೇಗೆ ಹಾಸುಹೊಕ್ಕಾಗಿವೆ ಎಂಬುದನ್ನು ಮನವರಿಕೆ ಮಾಡಿಕೊಡುತ್ತಾರೆ.

ಇತರೆ

ರಾಷ್ಟ್ರೀಯತೆ ಮತ್ತು ಕಾವ್ಯ

- ಡಾ. ನಿರುಪಮ ಲಲಿತಾ ಶಾಸ್ತ್ರಿ-

ಗುರುತು ಸಂಖ್ಯೆ KPP 0248
ಲೇಖಕರು ಡಾ. ನಿರುಪಮ ಲಲಿತಾ ಶಾಸ್ತ್ರಿ
ಭಾಷೆ Kannada
ಪ್ರಕಟಿತ ವರ್ಷ 2012
ಬೆಲೆ 100/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 50/-
ಪುಟಗಳು 173

ಈ ಕೃತಿಯಲ್ಲಿ ಖ್ಯಾತ ಲೇಖಕಿಯರಾದ ನಿರುಪಮಾ ಮತ್ತು ಲಲಿತಾ ಶಾಸ್ತ್ರಿಯವರು ಮನುಷ್ಯನ ಸಹಜ ಸ್ವಭಾವಗಳಲ್ಲಿ ರಾಷ್ಟ್ರಪ್ರೇಮ ಹಾಗೂ ದೇಶಭಕ್ತಿ ಸಮ್ಮಿಳಿತವಾಗಿರಬೇಕು ಎಂಬುದನ್ನು ಸೋದಹರಣವಾಗಿ ಪ್ರತಿಪಾದಿಸಿದ್ದಾರೆ. ಜಾಗತೀಕರಣ, ಪಾಶ್ಚಾತ್ಯಾನುಕರಣ, ನೂತನ ತಂತ್ರಜ್ಞಾನಾದಿಗಳ ನಡುವೆ ಕಳೆದುಹೋಗಿರುವ ಜನರನ್ನು ಅದರಲ್ಲೂ ಯುವ ಜನಾಂಗವನ್ನು ದೇಶ, ದೇಶಭಕ್ತಿ, ಪ್ರೀತಿ, ಅಭಿಮಾನ, ಅನುಕಂಪ, ಮಾನವಪ್ರೇಮ, ವಿಶ್ವಬ್ರಾತೃತ್ವ, ಹೃದಯವೈಶಾಲ್ಯತೆಗಳಂತಹ ಸಮಾಜಮುಖಿ ಮೌಲ್ಯಗಳೆಡೆಗೆ ಕರೆದು ತರುವ ಪ್ರಯತ್ನ ಮಾಡಿದ್ದಾರೆ. ತಾಯ್ನಾಡು ಮತ್ತು ತಾಯ್ನುಡಿಗಳ ಒಲವು ಮೂಡಿಸುತ್ತಲೇ ಶಾಸನಗಳಲ್ಲಿ, ಕಾವ್ಯಗಳಲ್ಲಿ, ಸಮರ ಗೀತೆಗಳಲ್ಲಿ, ಜಾನಪದದಲ್ಲಿ ದೇಶಭಕ್ತಿ ಹೇಗೆ ಹಾಸುಹೊಕ್ಕಾಗಿವೆ ಎಂಬುದನ್ನು ಮನವರಿಕೆ ಮಾಡಿಕೊಡುತ್ತಾರೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ