ಕನ್ನಡದಲ್ಲಿ ಪ್ರವಾಸ ಸಾಹಿತ್ಯ ಒಂದು ಸಾಂಸ್ಕೃತಿಕ ಅಧ್ಯಯನ

ಕನ್ನಡ ಸಾಹಿತ್ಯದಲ್ಲಿ ಪ್ರವಾಸ ಸಾಹಿತ್ಯವೆನ್ನುವುದು ವಿಶಿಷ್ಟ ಪ್ರಕಾರ. ಸುಮಾರು ಒಂದು ಶತಮಾನದಷ್ಟು ಹಳೆಯದಾದ ಈ ಪ್ರಕಾರದಲ್ಲಿ ಇದುವರೆಗೆ ಸುಮಾರು 600 ಕೃತಿಗಳು ಹೊರಬಂದಿವೆ. ಪ್ರಸ್ತುತ ಕೃತಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಿದ್ಧಪಡಿಸಿದ ಪ್ರೌಢ ಪ್ರಬಂಧವಾಗಿದ್ದು ವಿಷಯ ಬಾಹುಳ್ಯದಿಂದ ಕೂಡಿದೆ. ಬಿ.ಟಿ. ಅನುರಾಧರವರ ಈ ಕೃತಿ ಪ್ರವಾಸ ಸಾಹಿತ್ಯದ ಕೇವಲ ಸಾಹಿತ್ಯಿಕ ವಿಮರ್ಶೆಯಾಗಿರದೆ, ಅದರ ಅಂತರಂಗವನ್ನು ಪ್ರವೇಶಿಸಿ ಸಾಂಸ್ಕೃತಿಕವಾಗಿ ಅವುಗಳ ಮಹತ್ವವೇನು ಎಂಬುದನ್ನು ತಲಸ್ಪರ್ಶಿಯಾಗಿ ಚಿತ್ರಿಸುತ್ತದೆ.

- ಡಾ. ಬಿ.ಟಿ.ಅನುರಾಧ-

ಗುರುತು ಸಂಖ್ಯೆ KPP 0236
ಲೇಖಕರು ಡಾ. ಬಿ.ಟಿ.ಅನುರಾಧ
ಭಾಷೆ ಕನ್ನಡ
ಪ್ರಕಟಿತ ವರ್ಷ 2011
ಬೆಲೆ 120/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 60/-
ಪುಟಗಳು 240

ಕನ್ನಡ ಸಾಹಿತ್ಯದಲ್ಲಿ ಪ್ರವಾಸ ಸಾಹಿತ್ಯವೆನ್ನುವುದು ವಿಶಿಷ್ಟ ಪ್ರಕಾರ. ಸುಮಾರು ಒಂದು ಶತಮಾನದಷ್ಟು ಹಳೆಯದಾದ ಈ ಪ್ರಕಾರದಲ್ಲಿ ಇದುವರೆಗೆ ಸುಮಾರು 600 ಕೃತಿಗಳು ಹೊರಬಂದಿವೆ. ಪ್ರಸ್ತುತ ಕೃತಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಿದ್ಧಪಡಿಸಿದ ಪ್ರೌಢ ಪ್ರಬಂಧವಾಗಿದ್ದು ವಿಷಯ ಬಾಹುಳ್ಯದಿಂದ ಕೂಡಿದೆ. ಬಿ.ಟಿ. ಅನುರಾಧರವರ ಈ ಕೃತಿ ಪ್ರವಾಸ ಸಾಹಿತ್ಯದ ಕೇವಲ ಸಾಹಿತ್ಯಿಕ ವಿಮರ್ಶೆಯಾಗಿರದೆ, ಅದರ ಅಂತರಂಗವನ್ನು ಪ್ರವೇಶಿಸಿ ಸಾಂಸ್ಕೃತಿಕವಾಗಿ ಅವುಗಳ ಮಹತ್ವವೇನು ಎಂಬುದನ್ನು ತಲಸ್ಪರ್ಶಿಯಾಗಿ ಚಿತ್ರಿಸುತ್ತದೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ