ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಬುದ್ಧ ಬಸವ ಮತ್ತು ಬಾಬಾ ಸಾಹೇಬ

ಬುದ್ಧ ಬಸವ ಮತ್ತು ಬಾಬಾ ಸಾಹೇಬ

ಪುಸ್ತಕ ಸೂಚಿ

ವರ್ಗೀಯ ವ್ಯವಸ್ಥೆ ಹೊಂದಿರುವ ಭಾರತದ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಬದುಕುಗಳಲ್ಲಿ ಬುದ್ಧ, ಬಸವ ಮತ್ತು ಬಾಬಾ ಸಾಹೇಬ ಎಂಬ ಮೂವರು ಮಹನೀಯರು ಆಯಾ ಕಾಲದಲ್ಲಿ ಮಾಡಿದ ಸಾಧನೆ ಅನುಪಮವಾದದ್ದು. ನಾಡಿನ ಬಹುಸಂಖ್ಯಾತ ಜನ ಶೋಷಣೆಗೆ ಒಳಪಟ್ಟ ಸಂದರ್ಭದಲ್ಲಿ ಅವರನ್ನು ಎಚ್ಚರಿಸಿ, ಅವರನ್ನು ಶೋಷಣೆಯ ಬಾಹುಗಳಿಂದ ಹೊರಗೆಳೆದು ತರಲು ಹೆಣಗಾಡಿದ ಹಿರಿಯ ಚೇತನಗಳ ಬದುಕುಗಳ ಸಾಮ್ಯತೆ ಮತ್ತು ಚಿಂತನಾ ವೈಖರಿಗಳನ್ನು ಮಹಾಬಲೇಶ್ವರ ಕಾಟ್ರಹಳ್ಳಿಯವರ ಈ ಕೃತಿ ಮನೋಜ್ಞವಾಗಿ ನಿರೂಪಿಸುತ್ತಾ ಸಾಗುತ್ತದೆ.

 • ಗುರುತು ಸಂಖ್ಯೆ.

  KPP 0230

 • ಲೇಖಕರು/ಸಂಪಾದಕರು

  ಮಹಾಬಲೇಶ್ವರ ಕಾಟ್ರಹಳ್ಳಿ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2011

 • ಐಎಸ್‌ಬಿಎನ್‌

 • ಬೆಲೆ

  100/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 50/-

 • ಪುಟಗಳು

  156

ನೆಚ್ಚಿನ ಪುಸ್ತಕ ಲಭ್ಯವಿಲ್ಲ
© 2021, ಕನ್ನಡ ಪುಸ್ತಕ ಪ್ರಾಧಿಕಾರ