ಪಾಷಾಣದ ಹಂಗು

ಅಲ್ಲಮ ಪ್ರಭು ಒಬ್ಬ ದಾರ್ಶನಿಕ ವಚನಕಾರ. ಅವನ ವಚನಗಳು ಬೇರೆಯವರ ವಚನಗಳಿಗಿಂತ ಗೂಢಾರ್ಥವನ್ನು ಒಳಗೊಂಡಿರುತ್ತವೆ. ಈ ಕುರಿತು ಗಾಢವಾದ ಅಧ್ಯಯನದಲ್ಲಿ ತೊಡಗಿಸಿಕೊಂಡ ಲೇಖಕ ವಾಸುದೇವ ಮೂರ್ತಿಯವರು ಅಲ್ಲಮನ ವಚನ ಮತ್ತು ಭಾರತೀಯ ದರ್ಶನದ ಬಗ್ಗೆ ತೌಲನಿಕವಾಗಿ ಚರ್ಚಿಸಿದ್ದಾರೆ. ಆರು ಅಧ್ಯಾಯಗಳಲ್ಲಿ ವಿಷದವಾಗಿ ಚರ್ಚಿಸಲ್ಪಟ್ಟಿರುವ ಇಲ್ಲಿನ ದಾರ್ಶನಿಕ ಅಂಶಗಳು ಮೇಲ್ನೋಟಕ್ಕೆ ಸಾಮಾನ್ಯ ಓದುಗನಿಗೆ ಕಠಿಣವೆನಿಸಿದರೂ ಹೊಸಹೊಸ ಹೊಳಹುಗಳನ್ನು ಓದುಗನಿಗೆ ನೀಡುತ್ತವೆ.

ಪಾಷಾಣದ ಹಂಗು

- ಡಾ.ಟಿ.ಎನ್.ವಾಸುದೇವ ಮೂರ್ತಿ-

ಅಲ್ಲಮ ಪ್ರಭು ಒಬ್ಬ ದಾರ್ಶನಿಕ ವಚನಕಾರ. ಅವನ ವಚನಗಳು ಬೇರೆಯವರ ವಚನಗಳಿಗಿಂತ ಗೂಢಾರ್ಥವನ್ನು ಒಳಗೊಂಡಿರುತ್ತವೆ. ಈ ಕುರಿತು ಗಾಢವಾದ ಅಧ್ಯಯನದಲ್ಲಿ ತೊಡಗಿಸಿಕೊಂಡ ಲೇಖಕ ವಾಸುದೇವ ಮೂರ್ತಿಯವರು ಅಲ್ಲಮನ ವಚನ ಮತ್ತು ಭಾರತೀಯ ದರ್ಶನದ ಬಗ್ಗೆ ತೌಲನಿಕವಾಗಿ ಚರ್ಚಿಸಿದ್ದಾರೆ. ಆರು ಅಧ್ಯಾಯಗಳಲ್ಲಿ ವಿಷದವಾಗಿ ಚರ್ಚಿಸಲ್ಪಟ್ಟಿರುವ ಇಲ್ಲಿನ ದಾರ್ಶನಿಕ ಅಂಶಗಳು ಮೇಲ್ನೋಟಕ್ಕೆ ಸಾಮಾನ್ಯ ಓದುಗನಿಗೆ ಕಠಿಣವೆನಿಸಿದರೂ ಹೊಸಹೊಸ ಹೊಳಹುಗಳನ್ನು ಓದುಗನಿಗೆ ನೀಡುತ್ತವೆ.
ಗುರುತು ಸಂಖ್ಯೆ KPP 0227
ಲೇಖಕರು ಡಾ.ಟಿ.ಎನ್.ವಾಸುದೇವ ಮೂರ್ತಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2011
ಬೆಲೆ 100/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 100/-
ಪುಟಗಳು 256

ಅಲ್ಲಮ ಪ್ರಭು ಒಬ್ಬ ದಾರ್ಶನಿಕ ವಚನಕಾರ. ಅವನ ವಚನಗಳು ಬೇರೆಯವರ ವಚನಗಳಿಗಿಂತ ಗೂಢಾರ್ಥವನ್ನು ಒಳಗೊಂಡಿರುತ್ತವೆ. ಈ ಕುರಿತು ಗಾಢವಾದ ಅಧ್ಯಯನದಲ್ಲಿ ತೊಡಗಿಸಿಕೊಂಡ ಲೇಖಕ ವಾಸುದೇವ ಮೂರ್ತಿಯವರು ಅಲ್ಲಮನ ವಚನ ಮತ್ತು ಭಾರತೀಯ ದರ್ಶನದ ಬಗ್ಗೆ ತೌಲನಿಕವಾಗಿ ಚರ್ಚಿಸಿದ್ದಾರೆ. ಆರು ಅಧ್ಯಾಯಗಳಲ್ಲಿ ವಿಷದವಾಗಿ ಚರ್ಚಿಸಲ್ಪಟ್ಟಿರುವ ಇಲ್ಲಿನ ದಾರ್ಶನಿಕ ಅಂಶಗಳು ಮೇಲ್ನೋಟಕ್ಕೆ ಸಾಮಾನ್ಯ ಓದುಗನಿಗೆ ಕಠಿಣವೆನಿಸಿದರೂ ಹೊಸಹೊಸ ಹೊಳಹುಗಳನ್ನು ಓದುಗನಿಗೆ ನೀಡುತ್ತವೆ.

favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ