ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
2020ನೇ ಸಾಲಿನಲ್ಲಿ ಆಯ್ಕೆಯಾದ ಯುವ ಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ - ಹೆಚ್ಚಿನ ಮಾಹಿತಿಗೆ | ಪುಸ್ತಕ ನೀತಿ ರಚನೆಗಾಗಿ ಸಾರ್ವಜನಿಕ ಸಲಹೆ, ಸೂಚನೆ ಅಭಿಪ್ರಾಯ ಆಹ್ವಾನ - ಹೆಚ್ಚಿನ ಮಾಹಿತಿಗೆ | ಹೊಸ ರೂಪದ ಕನ್ನಡ ಪುಸ್ತಕ ನೀತಿ ರಚನೆಗೆ ಸಮಿತಿ ನೇಮಕ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಸಂಗಾತಿ

ಸಂಗಾತಿ

ಪುಸ್ತಕ ಸೂಚಿ

ಸಂಗಾತಿ, ಡಾ. ಕೆ. ಮರುಳಸಿದ್ದಪ್ಪನವರ ಅಪರೂಪದ ಕೃತಿ. ಕಳೆದ ಕೆಲ ವರ್ಷಗಳಿಂದ ಬೇರೆಬೇರೆ ಸಂದರ್ಭದಲ್ಲಿ ಅವರು ಈಗಾಗಲೇ ಪ್ರಕಟಿಸಿರುವ ಬಿಡಿ ಲೇಖನಗಳ ಸಂಗ್ರಹವಿದು. ವಿಷಯ ವೈವಿಧ್ಯದಿಂದ ಕೂಡಿರುವ ಇಲ್ಲಿನ ಲೇಖನಗಳು ಸಾಹಿತ್ಯಪ್ರಿಯರಿಗೆ ಬಹಳ ಉಪಯುಕ್ತ ಎನಿಸುತ್ತವೆ. ಮರುಳಸಿದ್ದಪ್ಪನವರ ವಿಮರ್ಶೆ, ಚಿಂತನೆ, ಒಳನೋಟಗಳು ಇಲ್ಲಿ ವ್ಯಕ್ತಿ ಚಿತ್ರಗಳಾಗಿ, ಕೃತಿಗಳ ವಿಮರ್ಶೆಗಳಾಗಿ, ಸಮಕಾಲೀನ ಕಾಲಘಟ್ಟದ ಒಳದನಿಯಾಗಿ ಇಲ್ಲಿ ಮೂಡಿಬಂದಿವೆ.

 • ಗುರುತು ಸಂಖ್ಯೆ.

  KPP 0225

 • ಲೇಖಕರು/ಸಂಪಾದಕರು

  ಡಾ.ಕೆ.ಮರುಳಸಿದ್ಧಪ್ಪ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2011

 • ಐಎಸ್‌ಬಿಎನ್‌

 • ಬೆಲೆ

  100/-

 • ರಿಯಾಯಿತಿ

  30%

 • ಪಾವತಿಸಬೇಕಾದ ಮೊತ್ತ

  ₹ 70/-

 • ಪುಟಗಳು

  196

ನೆಚ್ಚಿನ ಪುಸ್ತಕ ಖರೀದಿಸಿ
© 2021, ಕನ್ನಡ ಪುಸ್ತಕ ಪ್ರಾಧಿಕಾರ