ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:

ನಮ್ಮ ಪುಸ್ತಕಗಳು

ಶ್ವಾಸಕೋಶ ಉಸಿರಾಟದ ವ್ಯವಸ್ಥೆ

ಶ್ವಾಸಕೋಶ ಉಸಿರಾಟದ ವ್ಯವಸ್ಥೆ

ಪುಸ್ತಕ ಸೂಚಿ

ಮನುಷ್ಯನ ಜೀವಂತಿಕೆ ವ್ಯಕ್ತವಾಗುವುದೇ ಅವನ ಉಸಿರಾಟದಿಂದ. ಅದೇರೀತಿ ಪ್ರಾಣವಾಯುವಿನ ಮೂಲಕ ರೋಗಕಾರಕ ಕ್ರಿಮಿಕೀಟಗಳು ನಮ್ಮ ದೇಹವನ್ನು ಸೇರುವ ಒಂದು ಸಂಭಾವ್ಯತೆ ಇರುವುದು ಕೂಡಾ ನಮ್ಮ ಉಸಿರಾಟದಿಂದಲೇ. ವಾಯುಮಾಲಿನ್ಯ ದಟ್ಟಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಶ್ವಾಸದ ಸಮಸ್ಯೆ ತೀರಾ ಸಾಮಾನ್ಯ ಎನ್ನುವಂತಾಗಿದೆ. ಆ ನಿಟ್ಟಿನಿಂದ ಡಾ|| ಪಿ.ಎಸ್. ಶಂಕರ್‌ರವರು ರಚಿಸಿರುವ ಈ ಕೃತಿ ಶ್ವಾಸದ ಸ್ವಸ್ಥ ನಿರ್ವಹಣೆ ಮತ್ತು ಪ್ರಾಥಮಿಕ ಜ್ಞಾನದ ಕುರಿತು ಓದುಗರಿಗೆ ಉಪಯುಕ್ತ ಮಾಹಿತಿ ಒದಗಿಸುತ್ತದೆ.

 • ಗುರುತು ಸಂಖ್ಯೆ.

  KPP 0206

 • ಲೇಖಕರು/ಸಂಪಾದಕರು

  ಡಾ.ಪಿ.ಎಸ್.ಶಂಕರ್

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2010

 • ಐಎಸ್‌ಬಿಎನ್‌

  81-7713-299-7

 • ಬೆಲೆ

  70/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 35/-

 • ಪುಟಗಳು

  162

ನೆಚ್ಚಿನ ಪುಸ್ತಕ ಖರೀದಿಸಿ
© 2021, ಕನ್ನಡ ಪುಸ್ತಕ ಪ್ರಾಧಿಕಾರ