ನಾವು ಆರೋಗ್ಯಪೂರ್ಣವಾಗಿರಲು ನಮ್ಮ ಪರಿಸರ ಹೇಗಿರಬೇಕು?

ನಾವು ಆರೋಗ್ಯವಾಗಿರಲು ನಮ್ಮ ಸುತ್ತಲಿನ ಪರಿಸರ ಹೇಗಿರಬೇಕು ಎನ್ನುವುದೇ ಈ ಕೃತಿಯ ಮೂಲ ವಸ್ತು. ಇದರಲ್ಲಿ ಆರೋಗ್ಯಕರ ಪರಿಸರ, ವಿವಿಧ ರೀತಿಯ ಪರಿಸರಗಳು, ಅವುಗಳ ವ್ಯತ್ಯಯದಿಂದ ಉಂಟಾಗುವ ದುಷ್ಪರಿಣಾಮಗಳು, ಆರೋಗ್ಯ ರಕ್ಷಣೆಗೆ ಬೇಕಾಗುವ ಆಹಾರ, ಪರಿಸರವನ್ನು ಹೇಗೆ ಇಟ್ಟುಕೊಳ್ಳಬೇಕು, ಅದರ ಸಂರಕ್ಷಣೆ ಹೇಗೆ, ಮಾನವ ಆರೋಗ್ಯದಲ್ಲಿ ಓಜೋನ್ ಪದರದ ಪಾತ್ರ ಹೀಗೆ ಹಲವಾರು ಉಪಯುಕ್ತ ವಿಷಯಗಳನ್ನು ಡಾ. ಬಿ.ಜಿ. ಚಂದ್ರಶೇಖರ್‌ರವರು ಚರ್ಚಿಸುತ್ತಾ ಸಾಗಿದ್ದಾರೆ.

ಇತರೆ

- ಡಾ|| ಬಿ. ಜಿ. ಚಂದ್ರಶೇಖರ್-

ಗುರುತು ಸಂಖ್ಯೆ KPP 0200
ಲೇಖಕರು ಡಾ|| ಬಿ. ಜಿ. ಚಂದ್ರಶೇಖರ್
ಭಾಷೆ Kannada
ಪ್ರಕಟಿತ ವರ್ಷ 2010
ಬೆಲೆ 85/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 43/-
ಪುಟಗಳು 201

ನಾವು ಆರೋಗ್ಯವಾಗಿರಲು ನಮ್ಮ ಸುತ್ತಲಿನ ಪರಿಸರ ಹೇಗಿರಬೇಕು ಎನ್ನುವುದೇ ಈ ಕೃತಿಯ ಮೂಲ ವಸ್ತು. ಇದರಲ್ಲಿ ಆರೋಗ್ಯಕರ ಪರಿಸರ, ವಿವಿಧ ರೀತಿಯ ಪರಿಸರಗಳು, ಅವುಗಳ ವ್ಯತ್ಯಯದಿಂದ ಉಂಟಾಗುವ ದುಷ್ಪರಿಣಾಮಗಳು, ಆರೋಗ್ಯ ರಕ್ಷಣೆಗೆ ಬೇಕಾಗುವ ಆಹಾರ, ಪರಿಸರವನ್ನು ಹೇಗೆ ಇಟ್ಟುಕೊಳ್ಳಬೇಕು, ಅದರ ಸಂರಕ್ಷಣೆ ಹೇಗೆ, ಮಾನವ ಆರೋಗ್ಯದಲ್ಲಿ ಓಜೋನ್ ಪದರದ ಪಾತ್ರ ಹೀಗೆ ಹಲವಾರು ಉಪಯುಕ್ತ ವಿಷಯಗಳನ್ನು ಡಾ. ಬಿ.ಜಿ. ಚಂದ್ರಶೇಖರ್‌ರವರು ಚರ್ಚಿಸುತ್ತಾ ಸಾಗಿದ್ದಾರೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ