ಕುಸ್ತಿರಂಗದ ದಿಗ್ಗಜರು

ಕುಸ್ತಿರಂಗದ ದಿಗ್ಗಜರು

ಕುಸ್ತಿಕಲೆ ಕರ್ನಾಟಕದಲ್ಲಿ ನಶಿಸುತ್ತಿರುವ ಕಲೆಯ ಸಾಲಿನಲ್ಲಿ ನಿಲ್ಲುವಂತದ್ದು. ಒಂದು ಕಾಲದಲ್ಲಿ ಮೈಸೂರು ಮಹಾರಾಜರ ಆಸ್ಥಾನದಲ್ಲಿ ವಿಶೇಷ ಪ್ರೋತ್ಸಾಹ ಪಡೆದಿದ್ದ ಈ ಕಲೆ ಮುಂದಿನ ದಿನಗಳಲ್ಲಿ ಆ ಕಲೆಯನ್ನು ರೂಢಿಸಿಕೊಳ್ಳಲು ಪಡಬೇಕಾದ ವಿಶೇಷ ಸಾಧನೆ, ಸಾಧನೆಯ ನಂತರ ಸಮಾಜದಿಂದ ಸಿಗದ ಮಾನ್ಯತೆ, ಆರ್ಥಿಕ ಅಸ್ಥಿರತೆಗಳು ಈ ರಂಗದಿಂದ ಜನ ವಿಮುಖರಾಗಲು ಕಾರಣವಾಗಿರಬೇಕು. ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಈ ಕಲೆಗೆ ಪ್ರೋತ್ಸಾಹ ದೊರಕುತ್ತಿದೆ. ಅದಕ್ಕೆ ಪೂರಕವಾಗಿ ಈ ಕೃತಿಯ ಮೂಲಕ, ಬರಹಗಾರ ನರಸಿಂಹಮೂರ್ತಿಯವರು ಕುಸ್ತಿಕಲೆಯ ಸಾಧಕರನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ಮಾಡಿದ್ದಾರೆ.

ಕುಸ್ತಿರಂಗದ ದಿಗ್ಗಜರು

- ಎಂ.ನರಸಿಂಹಮೂರ್ತಿ-

ಗುರುತು ಸಂಖ್ಯೆ KPP 0193
ಲೇಖಕರು ಎಂ.ನರಸಿಂಹಮೂರ್ತಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 55/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 28/-
ಪುಟಗಳು 126

ಕುಸ್ತಿಕಲೆ ಕರ್ನಾಟಕದಲ್ಲಿ ನಶಿಸುತ್ತಿರುವ ಕಲೆಯ ಸಾಲಿನಲ್ಲಿ ನಿಲ್ಲುವಂತದ್ದು. ಒಂದು ಕಾಲದಲ್ಲಿ ಮೈಸೂರು ಮಹಾರಾಜರ ಆಸ್ಥಾನದಲ್ಲಿ ವಿಶೇಷ ಪ್ರೋತ್ಸಾಹ ಪಡೆದಿದ್ದ ಈ ಕಲೆ ಮುಂದಿನ ದಿನಗಳಲ್ಲಿ ಆ ಕಲೆಯನ್ನು ರೂಢಿಸಿಕೊಳ್ಳಲು ಪಡಬೇಕಾದ ವಿಶೇಷ ಸಾಧನೆ, ಸಾಧನೆಯ ನಂತರ ಸಮಾಜದಿಂದ ಸಿಗದ ಮಾನ್ಯತೆ, ಆರ್ಥಿಕ ಅಸ್ಥಿರತೆಗಳು ಈ ರಂಗದಿಂದ ಜನ ವಿಮುಖರಾಗಲು ಕಾರಣವಾಗಿರಬೇಕು. ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಈ ಕಲೆಗೆ ಪ್ರೋತ್ಸಾಹ ದೊರಕುತ್ತಿದೆ. ಅದಕ್ಕೆ ಪೂರಕವಾಗಿ ಈ ಕೃತಿಯ ಮೂಲಕ, ಬರಹಗಾರ ನರಸಿಂಹಮೂರ್ತಿಯವರು ಕುಸ್ತಿಕಲೆಯ ಸಾಧಕರನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ಮಾಡಿದ್ದಾರೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ