ಶಿವಾಜಿ ಮಲ್ಲಮ್ಮಾಜಿ ಸಮರೋತ್ಸವ

ಇತಿಹಾಸದಲ್ಲಿ ಅಷ್ಟಾಗಿ ಪ್ರಚುರಪಡೆಯದ ಬೆಳವಡಿ ಮಲ್ಲಮ್ಮನ ಬಗ್ಗೆ ಹಿರಿಯ ವಿಧ್ವಾಂಸರಾದ ಎಂ.ಚಿದಾನಂದ ಮೂರ್ತಿಯವರು ರಚಿಸಿದ ಕೃತಿ ಇದು. ಕಿತ್ತೂರು ಚೆನ್ನಮ್ಮ, ಕೆಳದಿ ಚೆನ್ನಮ್ಮ, ರಾಣಿ ಅಬ್ಬಕ್ಕನ ಸಾಲಿಗೆ ಸೇರುವ ಬೆಳವಡಿ ಮಲ್ಲಮ್ಮ ಮಹಿಳಾ ಸೈನ್ಯದ ದಳಪತಿಯಾಗಿ ಕಾದಾಡಿ ಶಿವಾಜಿಯಂತಹ ಬಲಿಷ್ಠ ಸೇನೆಯನ್ನು ಮಣಿಸಿದ್ದವಳು. ಐತಿಹಾಸಿಕ ದಾಖಲೆಯ ಒಂದು ಸರಳ ಸಾಂಸ್ಕೃತಿಕ ವಿಶ್ಲೇಷಣೆಯಂತೆ ಕಂಡುಬಂದರೂ ಈ ಕೃತಿ ಇತಿಹಾಸದ ಪುಟಗಳಿಂದ ನಾಡಿನ ಹೆಮ್ಮೆಯೊಂದನ್ನು ಹೆಕ್ಕಿ ತೆಗೆದು ಓದುಗರ ಮುಂದಿಡುತ್ತದೆ.

ಇತರೆ

ಶಿವಾಜಿ ಮಲ್ಲಮ್ಮಾಜಿ ಸಮರೋತ್ಸವ

- ಡಾ. ಎಂ. ಚಿದಾನಂದ ಮೂರ್ತಿ-

ಇತಿಹಾಸದಲ್ಲಿ ಅಷ್ಟಾಗಿ ಪ್ರಚುರಪಡೆಯದ ಬೆಳವಡಿ ಮಲ್ಲಮ್ಮನ ಬಗ್ಗೆ ಹಿರಿಯ ವಿಧ್ವಾಂಸರಾದ ಎಂ.ಚಿದಾನಂದ ಮೂರ್ತಿಯವರು ರಚಿಸಿದ ಕೃತಿ ಇದು. ಕಿತ್ತೂರು ಚೆನ್ನಮ್ಮ, ಕೆಳದಿ ಚೆನ್ನಮ್ಮ, ರಾಣಿ ಅಬ್ಬಕ್ಕನ ಸಾಲಿಗೆ ಸೇರುವ ಬೆಳವಡಿ ಮಲ್ಲಮ್ಮ ಮಹಿಳಾ ಸೈನ್ಯದ ದಳಪತಿಯಾಗಿ ಕಾದಾಡಿ ಶಿವಾಜಿಯಂತಹ ಬಲಿಷ್ಠ ಸೇನೆಯನ್ನು ಮಣಿಸಿದ್ದವಳು. ಐತಿಹಾಸಿಕ ದಾಖಲೆಯ ಒಂದು ಸರಳ ಸಾಂಸ್ಕೃತಿಕ ವಿಶ್ಲೇಷಣೆಯಂತೆ ಕಂಡುಬಂದರೂ ಈ ಕೃತಿ ಇತಿಹಾಸದ ಪುಟಗಳಿಂದ ನಾಡಿನ ಹೆಮ್ಮೆಯೊಂದನ್ನು ಹೆಕ್ಕಿ ತೆಗೆದು ಓದುಗರ ಮುಂದಿಡುತ್ತದೆ.
ಗುರುತು ಸಂಖ್ಯೆ KPP 0187
ಲೇಖಕರು ಡಾ. ಎಂ. ಚಿದಾನಂದ ಮೂರ್ತಿ
ಭಾಷೆ Kannada
ಪ್ರಕಟಿತ ವರ್ಷ 2010
ಬೆಲೆ 15/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 15/-
ಪುಟಗಳು 48

ಇತಿಹಾಸದಲ್ಲಿ ಅಷ್ಟಾಗಿ ಪ್ರಚುರಪಡೆಯದ ಬೆಳವಡಿ ಮಲ್ಲಮ್ಮನ ಬಗ್ಗೆ ಹಿರಿಯ ವಿಧ್ವಾಂಸರಾದ ಎಂ.ಚಿದಾನಂದ ಮೂರ್ತಿಯವರು ರಚಿಸಿದ ಕೃತಿ ಇದು. ಕಿತ್ತೂರು ಚೆನ್ನಮ್ಮ, ಕೆಳದಿ ಚೆನ್ನಮ್ಮ, ರಾಣಿ ಅಬ್ಬಕ್ಕನ ಸಾಲಿಗೆ ಸೇರುವ ಬೆಳವಡಿ ಮಲ್ಲಮ್ಮ ಮಹಿಳಾ ಸೈನ್ಯದ ದಳಪತಿಯಾಗಿ ಕಾದಾಡಿ ಶಿವಾಜಿಯಂತಹ ಬಲಿಷ್ಠ ಸೇನೆಯನ್ನು ಮಣಿಸಿದ್ದವಳು. ಐತಿಹಾಸಿಕ ದಾಖಲೆಯ ಒಂದು ಸರಳ ಸಾಂಸ್ಕೃತಿಕ ವಿಶ್ಲೇಷಣೆಯಂತೆ ಕಂಡುಬಂದರೂ ಈ ಕೃತಿ ಇತಿಹಾಸದ ಪುಟಗಳಿಂದ ನಾಡಿನ ಹೆಮ್ಮೆಯೊಂದನ್ನು ಹೆಕ್ಕಿ ತೆಗೆದು ಓದುಗರ ಮುಂದಿಡುತ್ತದೆ.

favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ