ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಗೊಂಚಲು

ಗೊಂಚಲು

ಪುಸ್ತಕ ಸೂಚಿ

ನಾಡಿನ ಹಿರಿಯ ಲೇಖಕ, ಸ್ವಾತಂತ್ರ್ಯ ಹೋರಾಟಗಾರರೂ ಆದ ಹೊರೆಯಾಲ ದೊರೆಸ್ವಾಮಿಯವರು ವಿವಿಧ ಕಾಲಘಟ್ಟದಲ್ಲಿ ಆಯಾ ಸಂದರ್ಭಕ್ಕೆ ಅನುಗುಣವಾಗಿ ವಿಮರ್ಶಾತ್ಮಕ ಒಳನೋಟದೊಂದಿಗೆ ಬರೆದ ಹಲವಾರು ಲೇಖನಗಳ ಗುಚ್ಛ ಈ ಕೃತಿ. ಈವರೆಗೆ ನೂರಾರು ಮೌಲಿಕ ಲೇಖನಗಳನ್ನು ಪ್ರಕಟಿಸಿರುವ ಅವರ ಇಲ್ಲಿಯ ಲೇಖನಗಳನ್ನು ಗಮನಿಸಿದಾಗ ಅವರಿಗೆ ವಿಭಿನ್ನ ಕ್ಷೇತ್ರಗಳಲ್ಲಿ ಇರುವ ಅಪರೂಪದ ಆಸಕ್ತಿ ಓದುಗರಿಗೆ ಮನದಟ್ಟಾಗುತ್ತದೆ. ಸರಳವಾಗಿ, ನೇರವಾಗಿ ವಿಷಯವನ್ನು ಮಂಡಿಸುವ ಅವರ ನಿರೂಪಣಾ ಶೈಲಿ ಓದುಗರಲ್ಲಿ ಆಪ್ತವಾಗುತ್ತಾ ಸಾಗುತ್ತದೆ.

 • ಗುರುತು ಸಂಖ್ಯೆ.

  KPP 0168

 • ಲೇಖಕರು/ಸಂಪಾದಕರು

  ಹೊರೆಯಾಲ ದೊರೆಸ್ವಾಮಿ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2009

 • ಐಎಸ್‌ಬಿಎನ್‌

  81-7713-290-3

 • ಬೆಲೆ

  80/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 40/-

 • ಪುಟಗಳು

  262

ನೆಚ್ಚಿನ ಪುಸ್ತಕ ಖರೀದಿಸಿ
© 2021, ಕನ್ನಡ ಪುಸ್ತಕ ಪ್ರಾಧಿಕಾರ