ಕೃಷಿ ಆಚರಣೆ

ಕೃಷಿ ಆಚರಣೆಗಳ ಹಿಂದಿರುವ ವಿವಿಧ ಸ್ವರೂಪ, ವ್ಯಾಪ್ತಿ, ವೈವಿಧ್ಯತೆಗಳನ್ನು ಪರಿಚಯ ಮಾಡಿಸುವ ಈ ಕೃತಿ ಕೇವಲ ನಮ್ಮ ಕರ್ನಾಟಕವಲ್ಲದೆ ವಿವಿಧ ರಾಜ್ಯಗಳ ಹಳ್ಳಿಗಾಡುಗಳಲ್ಲಿ ಓದುಗರನ್ನು ತಿರುಗಾಡಿಸಿ ಕರೆತರುತ್ತದೆ. ಗ್ರಾಮೀಣ ಜೀವನ ಕಥಾನಕದಂತೆ ಸಾಗುವ ಇದು ದೇಸಿ ನೆಲೆಗಟ್ಟಿನ ಕೃಷಿ ಬದುಕುಗಳ ಸಂಭ್ರಮ ಮತ್ತು ಸಾರ್ಥಕತೆಯನ್ನು ನಮಗೆ ಅರ್ಥ ಮಾಡಿಸುತ್ತದೆ. ಹಳ್ಳಿಗಳನ್ನು ಮರೆತು ಜಾಗತೀಕರಣದ ನಗರಗಳತ್ತ ಮುಖ ಮಾಡಿರುವ ಇವತ್ತಿನ ಪೀಳಿಗೆಯ ವಿಷಣ್ಣ ಪರಿಸ್ಥಿತಿಯಲ್ಲಿ ಈ ಕೃತಿ ನಮಗೆ ಗ್ರಾಮೀಣ ರೈತಾಪಿ ಬದುಕುಗಳ ಬಗ್ಗೆ ಕೌತುಕ ಮೂಡುವಂತೆ ಮಾಡುವುದರಲ್ಲಿ ಸಫಲವಾಗಿದೆ.

ಕೃಷಿ ಆಚರಣೆ

- ಮಲ್ಲಿಕಾರ್ಜುನ ಹೊಸಪಾಳ್ಯ-

ಗುರುತು ಸಂಖ್ಯೆ KPP 0156
ಲೇಖಕರು ಮಲ್ಲಿಕಾರ್ಜುನ ಹೊಸಪಾಳ್ಯ
ಭಾಷೆ ಕನ್ನಡ
ಪ್ರಕಟಿತ ವರ್ಷ 2008
ಬೆಲೆ 50/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 50/-
ಪುಟಗಳು 144

ಕೃಷಿ ಆಚರಣೆಗಳ ಹಿಂದಿರುವ ವಿವಿಧ ಸ್ವರೂಪ, ವ್ಯಾಪ್ತಿ, ವೈವಿಧ್ಯತೆಗಳನ್ನು ಪರಿಚಯ ಮಾಡಿಸುವ ಈ ಕೃತಿ ಕೇವಲ ನಮ್ಮ ಕರ್ನಾಟಕವಲ್ಲದೆ ವಿವಿಧ ರಾಜ್ಯಗಳ ಹಳ್ಳಿಗಾಡುಗಳಲ್ಲಿ ಓದುಗರನ್ನು ತಿರುಗಾಡಿಸಿ ಕರೆತರುತ್ತದೆ. ಗ್ರಾಮೀಣ ಜೀವನ ಕಥಾನಕದಂತೆ ಸಾಗುವ ಇದು ದೇಸಿ ನೆಲೆಗಟ್ಟಿನ ಕೃಷಿ ಬದುಕುಗಳ ಸಂಭ್ರಮ ಮತ್ತು ಸಾರ್ಥಕತೆಯನ್ನು ನಮಗೆ ಅರ್ಥ ಮಾಡಿಸುತ್ತದೆ. ಹಳ್ಳಿಗಳನ್ನು ಮರೆತು ಜಾಗತೀಕರಣದ ನಗರಗಳತ್ತ ಮುಖ ಮಾಡಿರುವ ಇವತ್ತಿನ ಪೀಳಿಗೆಯ ವಿಷಣ್ಣ ಪರಿಸ್ಥಿತಿಯಲ್ಲಿ ಈ ಕೃತಿ ನಮಗೆ ಗ್ರಾಮೀಣ ರೈತಾಪಿ ಬದುಕುಗಳ ಬಗ್ಗೆ ಕೌತುಕ ಮೂಡುವಂತೆ ಮಾಡುವುದರಲ್ಲಿ ಸಫಲವಾಗಿದೆ.

favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ