ಅರಣ್ಯ

ಕಾಡು ಕೌತುಕದ ಖನಿ, ಜೊತೆಗೆ ಜೀವಸಂಕುಲಗಳ ಸಮತೋಲನದ ಸೂತ್ರ. ಒಂದು ಕಾಲಕ್ಕೆ ವಾಸ್ತವವಾಗಿದ್ದ ವನಸಿರಿಯ ಮೆಲುಕುಗಳು ಈಗ ನೆನಪುಗಳು ಮಾತ್ರ. ಕಣ್ಮರೆಯಾದ ಹಸುರಿನ ಖಾಸಾ ಕತೆಗಳಿಗೆ ಈಗ ಉಳಿದಿರುವುದು ರೋದನೆಯ ಮಗ್ಗುಲಷ್ಟೆ. ಗಿಡ, ಬಳ್ಳಿ, ಹೂವು, ಜೇನು, ಹಕ್ಕಿಗಳೆಲ್ಲವು ಜೀವ ಕಳೆದುಕೊಂಡ ಚಿತ್ರಗಳು ಅಥವಾ ಪ್ರತಿಮೆಗಳಾಗಿ ಮಾತ್ರವೇ ಗೋಚರವಾಗುತ್ತಿವೆ. ಕಡೇಪಕ್ಷ ಹೊಸ ಪೀಳಿಗೆಗೆ ಓದಿನ ಮೂಲಕವಾದರೂ ಕಾಡಿನ ಘಮಲು ಪರಿಚಯಿಸುವ ಲೇಖಕ ಶಿವಾನಂದ ಕಳವೆಯವರ ಪ್ರಯತ್ನವೇ ಈ ಕೃತಿ. ಕಾಡುಗಳ ಒಡಲೊಳಗಿನ ಸುತ್ತಾಟ ಓದುಗರಿಗೆ ಮುದ ನೀಡುವುದರಲ್ಲಿ ಯಾವ ಸಂಶಯವೂ ಇಲ್ಲ.

ಅರಣ್ಯ

- ಶಿವಾನಂದ ಕಳವೆ-

ಗುರುತು ಸಂಖ್ಯೆ KPP 0154
ಲೇಖಕರು ಶಿವಾನಂದ ಕಳವೆ
ಭಾಷೆ ಕನ್ನಡ
ಪ್ರಕಟಿತ ವರ್ಷ 2008
ಬೆಲೆ 60/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 60/-
ಪುಟಗಳು 168

ಕಾಡು ಕೌತುಕದ ಖನಿ, ಜೊತೆಗೆ ಜೀವಸಂಕುಲಗಳ ಸಮತೋಲನದ ಸೂತ್ರ. ಒಂದು ಕಾಲಕ್ಕೆ ವಾಸ್ತವವಾಗಿದ್ದ ವನಸಿರಿಯ ಮೆಲುಕುಗಳು ಈಗ ನೆನಪುಗಳು ಮಾತ್ರ. ಕಣ್ಮರೆಯಾದ ಹಸುರಿನ ಖಾಸಾ ಕತೆಗಳಿಗೆ ಈಗ ಉಳಿದಿರುವುದು ರೋದನೆಯ ಮಗ್ಗುಲಷ್ಟೆ. ಗಿಡ, ಬಳ್ಳಿ, ಹೂವು, ಜೇನು, ಹಕ್ಕಿಗಳೆಲ್ಲವು ಜೀವ ಕಳೆದುಕೊಂಡ ಚಿತ್ರಗಳು ಅಥವಾ ಪ್ರತಿಮೆಗಳಾಗಿ ಮಾತ್ರವೇ ಗೋಚರವಾಗುತ್ತಿವೆ. ಕಡೇಪಕ್ಷ ಹೊಸ ಪೀಳಿಗೆಗೆ ಓದಿನ ಮೂಲಕವಾದರೂ ಕಾಡಿನ ಘಮಲು ಪರಿಚಯಿಸುವ ಲೇಖಕ ಶಿವಾನಂದ ಕಳವೆಯವರ ಪ್ರಯತ್ನವೇ ಈ ಕೃತಿ. ಕಾಡುಗಳ ಒಡಲೊಳಗಿನ ಸುತ್ತಾಟ ಓದುಗರಿಗೆ ಮುದ ನೀಡುವುದರಲ್ಲಿ ಯಾವ ಸಂಶಯವೂ ಇಲ್ಲ.

favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ