ಕಂಜರಭಾಟ

ಕಂಜರಭಾಟ

ಕರ್ನಾಟಕ ರಾಜ್ಯದಲ್ಲಿ ಹಲವಾರು ಅಲೆಮಾರಿ ಸಮುದಾಯಗಳಿದ್ದು ಅವುಗಳಲ್ಲಿ ಕಂಜರಭಾಟ ಸಮುದಾಯವೂ ಒಂದು. ಇವರು ಅತೀ ಹಿಂದುಳಿದವರು, ತಮ್ಮದೇ ಆದ ಆಚಾರ ವಿಚಾರ, ಸಂಸ್ಕೃತಿ ಪರಂಪರೆಗಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಈ ಸಮುದಾಯದ ಮೂಲದ ಬಗ್ಗೆ ಇದುವರೆಗೂ ಸಮಗ್ರ ಸಂಶೋಧನೆ ನಡೆದಿಲ್ಲ. ಆಧುನಿಕತೆಯ ಹೊಡೆತಕ್ಕೆ ಸಿಲುಕಿ ತತ್ತರಿಸುತ್ತಿರುವ, ತಮ್ಮ ಅಸ್ತಿತ್ವವನ್ನೇ ಇಲ್ಲವಾಗಿಸಿಕೊಳ್ಳುತ್ತಿರುವ ಈ ಸಮುದಾಯದ ತವಕ, ತಲ್ಲಣಗಳನ್ನು ಲೇಖಕ ಬಾಗಡೆಯವರು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

ಕಂಜರಭಾಟ

- ಜೆ.ವ್ಹಿ.ಬಾಗಡೆ-

ಗುರುತು ಸಂಖ್ಯೆ KPP 0143
ಲೇಖಕರು ಜೆ.ವ್ಹಿ.ಬಾಗಡೆ
ಭಾಷೆ ಕನ್ನಡ
ಪ್ರಕಟಿತ ವರ್ಷ 2008
ಬೆಲೆ 70/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 35/-
ಪುಟಗಳು 196

ಕರ್ನಾಟಕ ರಾಜ್ಯದಲ್ಲಿ ಹಲವಾರು ಅಲೆಮಾರಿ ಸಮುದಾಯಗಳಿದ್ದು ಅವುಗಳಲ್ಲಿ ಕಂಜರಭಾಟ ಸಮುದಾಯವೂ ಒಂದು. ಇವರು ಅತೀ ಹಿಂದುಳಿದವರು, ತಮ್ಮದೇ ಆದ ಆಚಾರ ವಿಚಾರ, ಸಂಸ್ಕೃತಿ ಪರಂಪರೆಗಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಈ ಸಮುದಾಯದ ಮೂಲದ ಬಗ್ಗೆ ಇದುವರೆಗೂ ಸಮಗ್ರ ಸಂಶೋಧನೆ ನಡೆದಿಲ್ಲ. ಆಧುನಿಕತೆಯ ಹೊಡೆತಕ್ಕೆ ಸಿಲುಕಿ ತತ್ತರಿಸುತ್ತಿರುವ, ತಮ್ಮ ಅಸ್ತಿತ್ವವನ್ನೇ ಇಲ್ಲವಾಗಿಸಿಕೊಳ್ಳುತ್ತಿರುವ ಈ ಸಮುದಾಯದ ತವಕ, ತಲ್ಲಣಗಳನ್ನು ಲೇಖಕ ಬಾಗಡೆಯವರು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ