ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಸಂತಾಪ - ಹೆಚ್ಚಿನ ಮಾಹಿತಿಗೆ | ಕನ್ನಡ ಪುಸ್ತಕ ಪ್ರಕಾಶಕರಲ್ಲಿ ಮನವಿ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಹಂಡಿ ಜೋಗಿ

ಹಂಡಿ ಜೋಗಿ

ಪುಸ್ತಕ ಸೂಚಿ

ಮಹಾರಾಷ್ಟ್ರ ಕಡೆಯಿಂದ ಕರ್ನಾಟಕಕ್ಕೆ ಗುಳೆ ಬಂದ, ಮರಾಠಿಯೊಂದಿಗೆ ಸ್ಥಳೀಯ ಭಾಷೆಯನ್ನೂ ಮಾತಾಡುವ ಹಂಡಿ ಜೋಗಿ ಸಮುದಾಯವನ್ನು ಕಿನ್ನರಿ ಜೋಗಿ, ಡಬ್ಬಾ ಜೋಗಿ, ನರಸಣ್ಣ ಜೋಗಿ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ. ಜಾನಪದ ಮೌಖಿಕ ಚರಿತ್ರೆಯ ಪ್ರಕಾರ ತಮ್ಮನ್ನು ಮಧ್ಯಮ ಪಾಂಡವನಿಂದ ಮುಂದುವರೆದ ಸಮುದಾಯ ಎಂದು ಗುರುತಿಸಿಕೊಳ್ಳುವ ಇವರು ಕುಂಬಳಕಾಯಿ ಅಥವಾ ಸೋರೆಕಾಯಿಯಿಂದ ಮಾಡಿದ ಹಂಡಿ ಹೆಸರಿನ ತಂಬೂರಿಯನ್ನು ನುಡಿಸುತ್ತಾ, ಹಾಡು ಹಾಡುತ್ತಾ ಭಿಕ್ಷಾಟನೆ ಮಾಡುತ್ತಾರೆ. ಈ ಸಮುದಾಯದ ಚರಿತ್ರೆ, ಸಾಹಿತ್ಯ ಮತ್ತು ಭಾಷೆ, ಜೀವನಕ್ರಮ, ಸಾಮಾಜಿಕ ಸ್ಥಿತ್ಯಂತರಗಳ ಕುರಿತು ಆಳ ಅಧ್ಯಯನ ನಡೆಸಿರುವ ಚಂದ್ರಪ್ಪ ಎಂ. ದುಷಂತ್‌ರವರು ಈ ಕೃತಿಯ ಮೂಲಕ ತಮ್ಮ ಸಂಶೋಧನಾ ವಾಸ್ತವಾಂಶಗಳನ್ನು ಓದುಗರ ಮುಂದಿಟ್ಟಿದ್ದಾರೆ.

 • ಗುರುತು ಸಂಖ್ಯೆ.

  KPP 0141

 • ಲೇಖಕರು/ಸಂಪಾದಕರು

  ಚಂದ್ರಪ್ಪ ಎಂ.ದುಷಂತ್

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2008

 • ಐಎಸ್‌ಬಿಎನ್‌

  81-7713-219-9

 • ಬೆಲೆ

  55/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 28/-

 • ಪುಟಗಳು

  156

ನೆಚ್ಚಿನ ಪುಸ್ತಕ ಖರೀದಿಸಿ
© 2022, ಕನ್ನಡ ಪುಸ್ತಕ ಪ್ರಾಧಿಕಾರ