ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಸಿಂಧೊಳ್ಳು

ಸಿಂಧೊಳ್ಳು

ಪುಸ್ತಕ ಸೂಚಿ

ಸ್ತ್ರೀ ದೇವತೆಗಳನ್ನು ಪುಟ್ಟಿಯಲ್ಲಿರಿಸಿಕೊಂಡು ರುದ್ರಾಕಾರವಾದ ವೇಷವನ್ನು ತೊಟ್ಟು, ತಮ್ಮ ಮೈಗೆ ಚಾವಟಿಗಳಿಂದ ಹೊಡೆದುಕೊಳ್ಳುತ್ತಾ ಭಿಕ್ಷಾಟನೆ ಮಾಡುವ ಸಿಂಧೊಳ್ಳು ಸಮುದಾಯವನ್ನು ಆಯಾ ಪ್ರಾದೇಶಿಕ ವ್ಯಾಪ್ತಿಗೆ ತಕ್ಕಂತೆ ದುರುಗಮುರುಗಿ, ಚಿಂದಲು, ಸಿಂಧೋರು, ಮಾದಿಗ ಬೋಗಲು ಎಂಬ ವೈವಿಧ್ಯ ಹೆಸರುಗಳಿಂದ ಗುರುತಿಸಲಾಗುತ್ತದೆ. ಈ ಸಮುದಾಯದ ಚರಿತ್ರೆ, ಬಂಧುತ್ವ ಮತ್ತು ವಿವಾಹ, ಒಳಾಡಳಿತ ವ್ಯವಸ್ಥೆ, ಸಾಹಿತ್ಯ ಮತ್ತು ಭಾಷೆ, ಜೀವನಕ್ರಮ, ಸಾಮಾಜಿಕ ಸ್ಥಿತ್ಯಂತರಗಳ ಕುರಿತು ಆಳ ಅಧ್ಯಯನ ನಡೆಸಿರುವ ಡಾ. ದೊಡ್ಡಮನಿ ಲೋಕರಾಜ ಮತ್ತು ಶ್ರೀನಿವಾಸ್ ಎಸ್ ರಾವುಲೋಳ್‌ರವರು ಈ ಕೃತಿಯ ಮೂಲಕ ತಮ್ಮ ಸಂಶೋಧನಾ ವಾಸ್ತವಾಂಶಗಳನ್ನು ದಾಖಲಾತಿಗಳ ಸಮೇತ ಓದುಗರ ಮುಂದಿಟ್ಟಿದ್ದಾರೆ.

 • ಗುರುತು ಸಂಖ್ಯೆ.

  KPP 0136

 • ಲೇಖಕರು/ಸಂಪಾದಕರು

  ಡಾ.ದೊಡ್ಡಮನಿ ಲೋಕರಾಜ / ಶ್ರೀನಿವಾಸ್ ಎಸ್.ರಾವುಲೋಳ್

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2008

 • ಐಎಸ್‌ಬಿಎನ್‌

  81-7713-221-0

 • ಬೆಲೆ

  75/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 38/-

 • ಪುಟಗಳು

  104

ನೆಚ್ಚಿನ ಪುಸ್ತಕ ಖರೀದಿಸಿ
© 2021, ಕನ್ನಡ ಪುಸ್ತಕ ಪ್ರಾಧಿಕಾರ