ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
2020ನೇ ಸಾಲಿನಲ್ಲಿ ಆಯ್ಕೆಯಾದ ಯುವ ಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ - ಹೆಚ್ಚಿನ ಮಾಹಿತಿಗೆ | ಪುಸ್ತಕ ನೀತಿ ರಚನೆಗಾಗಿ ಸಾರ್ವಜನಿಕ ಸಲಹೆ, ಸೂಚನೆ ಅಭಿಪ್ರಾಯ ಆಹ್ವಾನ - ಹೆಚ್ಚಿನ ಮಾಹಿತಿಗೆ | ಹೊಸ ರೂಪದ ಕನ್ನಡ ಪುಸ್ತಕ ನೀತಿ ರಚನೆಗೆ ಸಮಿತಿ ನೇಮಕ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಕುವೆಂಪು ಒಲವು ನಿಲುವು

ಕುವೆಂಪು ಒಲವು ನಿಲುವು

ಪುಸ್ತಕ ಸೂಚಿ

ಮನುಜಮತ ವಿಶ್ವಪಥವೆಂಬ ಲೋಕದರ್ಶನವನ್ನು ಸಾರಿದ ಕವಿ ಕುವೆಂಪುರವರ ಎಲ್ಲಾ ಕೃತಿಗಳಲ್ಲಿರುವ ಚಿಂತನೆಯ ಸೂಕ್ತಿಗಳನ್ನು ಸಂಗ್ರಹಿಸಿ ಒಂದು ಕೃತಿಯ ರೂಪದಲ್ಲಿ ಅದನ್ನು ಪ್ರಕಟಿಸಿದ್ದಾರೆ ಸಾಹಿತಿ ಹರಿಹರಪ್ರಿಯ. ಕುವೆಂಪು ಅವರ ವಿಚಾರದ ಹರವು, ವಿಷಯ ವೈವಿಧ್ಯ ಹಾಗೂ ಆಲೋಚನಾ ಕ್ರಮದ ವಿಧಿ ವಿಧಾನಗಳು ಇಲ್ಲಿ ಒಂದೆಡೆಯಲ್ಲೇ ಕಾಣಸಿಗುತ್ತವೆ. ಹರಿಹರಪ್ರಿಯರ ಈ ಕೃತಿ ಓದಿನ ಬದ್ಧತೆ, ಗ್ರಹಿಕೆಯ ಸೂಕ್ಷ್ಮತೆಯನ್ನು ಮನಗಾಣಿಸುತ್ತದೆ.

 • ಗುರುತು ಸಂಖ್ಯೆ.

  KPP 0125

 • ಲೇಖಕರು/ಸಂಪಾದಕರು

  ಪುಸ್ತಕಮನೆ ಹರಿಹರಪ್ರಿಯ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2008

 • ಐಎಸ್‌ಬಿಎನ್‌

  81-7713-237-7

 • ಬೆಲೆ

  150/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 75/-

 • ಪುಟಗಳು

  474

ನೆಚ್ಚಿನ ಪುಸ್ತಕ ಲಭ್ಯವಿಲ್ಲ
© 2021, ಕನ್ನಡ ಪುಸ್ತಕ ಪ್ರಾಧಿಕಾರ