ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:

ನಮ್ಮ ಪುಸ್ತಕಗಳು

ಶೇಕ್ಸ್ ಪಿಯರ್ ಎರಡು ನಾಟಕಗಳ ಅಧ್ಯಯನ

ಶೇಕ್ಸ್ ಪಿಯರ್ ಎರಡು ನಾಟಕಗಳ ಅಧ್ಯಯನ

ಪುಸ್ತಕ ಸೂಚಿ

ದೇಶ, ಭಾಷೆ, ಸಂಸ್ಕೃತಿಗಳ ಗಡಿ ದಾಟಿ ಸಾಹಿತ್ಯವನ್ನು ಮಾನವೀಕರಣದ ದ್ರವ್ಯಮೂಲದಲ್ಲಿ ಅರ್ಥೈಸುವ ವಿಶೇಷ ಸಾಮರ್ಥ್ಯ ಹೊಂದಿದ ಜಿ.ಕೆ. ಗೋವಿಂದರಾವ್ ಅವರು ಕಟ್ಟಿಕೊಟ್ಟಿರುವ ಶೇಕ್ಸ್‌ಪಿಯರ್ ಎರಡು ನಾಟಕಗಳ ಅಧ್ಯಯನ ಕೃತಿಯು ಕನ್ನಡದ ಓದುಗರಿಗೆ ಒಂದು ಅನನ್ಯ ಪಠಣವನ್ನು ಒದಗಿಸಿಕೊಡುತ್ತದೆ. ನಾಟಕಗಳ ವಸ್ತುದ್ರವ್ಯದಲ್ಲಿ ಮಾನವ ಸ್ವಭಾವಗಳನ್ನು ನಿರೀಕ್ಷಿಸುವ ಶೇಕ್ಸ್‌ಪಿಯರ್ ಕಾಲದ ಸದ್ಯತನವನ್ನು ಮೀರಿ ಎಲ್ಲ ಕಾಲದ ತವಕ ತಲ್ಲಣಗಳಿಗೆ ಉತ್ತರಮುಖಿಯಾಗಬಲ್ಲ. ಆ ಧಾತು ಸಂಪನ್ನತೆಯೇ ಈ ನಾಟಕಗಳ ವಿಶೇಷತೆಯೂ ಆಗಿದೆ.

 • ಗುರುತು ಸಂಖ್ಯೆ.

  KPP 0122

 • ಲೇಖಕರು/ಸಂಪಾದಕರು

  ಜಿ.ಕೆ.ಗೋವಿಂದರಾವ್

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2008

 • ಐಎಸ್‌ಬಿಎನ್‌

  81-7713-136-2

 • ಬೆಲೆ

  100/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 50/-

 • ಪುಟಗಳು

  249

ನೆಚ್ಚಿನ ಪುಸ್ತಕ ಲಭ್ಯವಿಲ್ಲ
© 2021, ಕನ್ನಡ ಪುಸ್ತಕ ಪ್ರಾಧಿಕಾರ