ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:

ನಮ್ಮ ಪುಸ್ತಕಗಳು

ಸುವರ್ಣ ಪುತ್ಥಳಿ

ಸುವರ್ಣ ಪುತ್ಥಳಿ

ಪುಸ್ತಕ ಸೂಚಿ

ಗೋಪಾಲಕೃಷ್ಣ ಅಡಿಗರ ಈ ಕವಿತೆಗಳ ಗುಚ್ಚದಲ್ಲಿ ಅವರ ಸಾಹಿತ್ಯಿಕ ಮತ್ತು ಸೈದ್ಧಾಂತಿಕ ನಿಲುವುಗಳು ಅವರ ಕಾಲಘಟ್ಟದ ಕೈಗನ್ನಡಿಯಾಗಿ ಓದುಗರ ಎದೆಯನ್ನು ಮುಟ್ಟುತ್ತವೆ. ಸುಳ್ಳು, ಅತ್ಮವಂಚನೆ, ತಟವಟ, ವಾಗ್ರೂಪದ ಅಮಲು, ನಿರಾತಂಕ ಮಾತಿನ ಬೊಜ್ಜುಗಳನ್ನು ಅವರು ರಾಜಕೀಯದಲ್ಲಿ ಮಾತ್ರ ಖಂಡಿಸಲಿಲ್ಲ, ಸಂಸ್ಥೆಯ ಸ್ವರೂಪ ಪಡೆದ ಧರ್ಮದಲ್ಲಿ ಹಾಗೂ ಚರಿತ್ರೆಯ ವಾರಸುದಾರಿಕೆಗಳಲ್ಲೂ ಅವರು ವಿಶ್ವಾಸವಿಟ್ಟವರಲ್ಲ. ಇಲ್ಲಿನ ಪ್ರತಿಯೊಂದು ಕವಿತೆಯೂ ಅದನ್ನು ಸ್ಪಷ್ಟವಾಗಿ ಸಾಬೀತು ಮಾಡುತ್ತದೆ. ಓದುರಗನ್ನು ಮತ್ತೊಂದು ಮನ್ವಂತರದ ಆಲೋಚನದತ್ತ ತಿರುಗಿಸಿ ನಿಲ್ಲಿಸುತ್ತವೆ.

 • ಗುರುತು ಸಂಖ್ಯೆ.

  KPP 0012

 • ಲೇಖಕರು/ಸಂಪಾದಕರು

  ಪ್ರೊ. ಗೋಪಾಲಕೃಷ್ಣ ಅಡಿಗ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  1996

 • ಐಎಸ್‌ಬಿಎನ್‌

 • ಬೆಲೆ

  15/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 8/-

 • ಪುಟಗಳು

  68

ನೆಚ್ಚಿನ ಪುಸ್ತಕ ಖರೀದಿಸಿ
© 2021, ಕನ್ನಡ ಪುಸ್ತಕ ಪ್ರಾಧಿಕಾರ