ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
2020ನೇ ಸಾಲಿನಲ್ಲಿ ಆಯ್ಕೆಯಾದ ಯುವ ಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ - ಹೆಚ್ಚಿನ ಮಾಹಿತಿಗೆ | ಪುಸ್ತಕ ನೀತಿ ರಚನೆಗಾಗಿ ಸಾರ್ವಜನಿಕ ಸಲಹೆ, ಸೂಚನೆ ಅಭಿಪ್ರಾಯ ಆಹ್ವಾನ - ಹೆಚ್ಚಿನ ಮಾಹಿತಿಗೆ | ಹೊಸ ರೂಪದ ಕನ್ನಡ ಪುಸ್ತಕ ನೀತಿ ರಚನೆಗೆ ಸಮಿತಿ ನೇಮಕ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಪ್ರವಾಸೋದ್ಯಮ ಹಾಗೂ ಕನ್ನಡದಲ್ಲಿ ಪ್ರವಾಸ ಸಾಹಿತ್ಯ

ಪ್ರವಾಸೋದ್ಯಮ ಹಾಗೂ ಕನ್ನಡದಲ್ಲಿ ಪ್ರವಾಸ ಸಾಹಿತ್ಯ

ಪುಸ್ತಕ ಸೂಚಿ

ಪ್ರವಾಸೋದ್ಯಮ ಕುರಿತು ಅದರ ಉದ್ದೇಶ, ಗುರಿ, ಸಾಧನೆಗಳ ಬಗ್ಗೆ ಚಾರಿತ್ರಿಕ ದಾಖಲಾತಿಗಳೊಂದಿಗೆ ಒಂದು ಸಂಪೂರ್ಣ ಚಿತ್ರಣ ಕಟ್ಟಿಕೊಡುವುದು ಈ ಕೃತಿಯ ಆಶಯವಾಗಿದೆ. ಅದರ ಜೊತೆಗೆ ಕನ್ನಡದಲ್ಲಿ ಇದುವರೆಗೆ ಬಂದಿರುವ ಹಲವು ಪ್ರವಾಸಾನುಭವ ಕೃತಿಗಳ ಒಂದು ವಿವರಪೂರ್ಣ ಸಮೀಕ್ಷೆಯೂ ಈ ಕೃತಿಯಲ್ಲಿದೆ. ಲೇಖಕರ ಎಸ್. ವಿದ್ಯಾಶಂಕರರು ತಮ್ಮ ಒಳನೋಟವನ್ನು ಹರಿಸಿ ನೋಡುಗರ ಕಣ್ಣಿನ ಗ್ರಹಿಕೆಗೆ ಅನುಗುಣವಾಗಿ ಪ್ರವಾಸಾನುಭವ ಕೃತಿಗಳನ್ನು ವಿಶ್ಲೇಷಿಸಿರುವುದು ಕೃತಿಯ ಹೆಚ್ಚುಗಾರಿಕೆಯಾಗಿದೆ. ಜೊತೆಗೆ ಅಲ್ಲಿನ ಚಾರಿತ್ರಿಕ, ಸಾಂಸ್ಕೃತಿಕ ಮಹತ್ವಗಳ ಬಗೆಗೆ ಭಿನ್ನ ಅಭಿಪ್ರಾಯಗಳನ್ನು ಸಮಚಿತ್ತದಲ್ಲಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ.

 • ಗುರುತು ಸಂಖ್ಯೆ.

  KPP 0106

 • ಲೇಖಕರು/ಸಂಪಾದಕರು

  ಡಾ. ಎಸ್.ವಿದ್ಯಾಶಂಕರ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2006

 • ಐಎಸ್‌ಬಿಎನ್‌

  81-7713-156-7

 • ಬೆಲೆ

  180/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 90/-

 • ಪುಟಗಳು

  548

ನೆಚ್ಚಿನ ಪುಸ್ತಕ ಲಭ್ಯವಿಲ್ಲ
© 2021, ಕನ್ನಡ ಪುಸ್ತಕ ಪ್ರಾಧಿಕಾರ