ಹೇಮಚಂದ್ರ

ಹೇಮಚಂದ್ರ

ಅಹಿಂಸೆಯ ಆರಾಧಕರಾಗಿದ್ದ ಮಹಾತ್ಮ ಗಾಂಧೀಜಿಯವರು ಹುಟ್ಟಿದ ಗುಜರಾತ್‌ನಲ್ಲಿ 12ನೇ ಶತಮಾನದಿಂದಲೇ ಅಹಿಂಸೆ, ಸರ್ವಧರ್ಮ ಸಹಿಷ್ಣುತೆಯ ವಾತಾವರಣ ಪಸರಿಸುವಂತೆ ಮಾಡಿದ್ದು ಆಚಾರ್ಯ ಹೇಮಚಂದ್ರರು. ಗುಜರಾತಿನ ರಾಜ ಸಿದ್ದರಾಜ ಜಯಸಿಂಹ ಮತ್ತು ಅವನ ನಂತರ ಪಟ್ಟಕ್ಕೇರಿದ ಕುಮಾರಪಾಲನಿಗೆ ರಾಜಗುರುವಾಗಿ ಮಾರ್ಗದರ್ಶನ ಮಾಡಿದ್ದ ಹೇಮಚಂದ್ರರು ಅಹಿಂಸೆಯ ತತ್ವವನ್ನು ಕೇವಲ ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿಗಳ ವಿಚಾರದಲ್ಲೂ ಕಟ್ಟುನಿಟ್ಟಾಗಿ ಪಾಲನೆಗೆ ತಂದಿದ್ದವರು. ಪ್ರಾಣಿವಧೆಯನ್ನು ನಿಷೇಧಿಸಿದ್ದ, ರಾಜರುಗಳ ಆಳ್ವಿಕೆಯಲ್ಲಿ ಜನಪರ ಕಾಳಜಿ ಮಡುಗಟ್ಟುವಂತೆ ಮಾಡಿದ್ದ ಹೇಮಚಂದ್ರರ ಬದುಕನ್ನು ಈ ಕೃತಿಯಲ್ಲಿ ಲೇಖಕ ಎಸ್.ಬಿ. ವಸಂತರಾಜಯ್ಯನವರು ಕಟ್ಟಿಕೊಟ್ಟಿದ್ದಾರೆ.

ಹೇಮಚಂದ್ರ

- ಎಸ್.ಬಿ.ವಸಂತರಾಜಯ್ಯ-

ಗುರುತು ಸಂಖ್ಯೆ KPP 0104
ಲೇಖಕರು ಎಸ್.ಬಿ.ವಸಂತರಾಜಯ್ಯ
ಭಾಷೆ ಕನ್ನಡ
ಪ್ರಕಟಿತ ವರ್ಷ 2005
ಬೆಲೆ 10/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 5/-
ಪುಟಗಳು 35

ಅಹಿಂಸೆಯ ಆರಾಧಕರಾಗಿದ್ದ ಮಹಾತ್ಮ ಗಾಂಧೀಜಿಯವರು ಹುಟ್ಟಿದ ಗುಜರಾತ್‌ನಲ್ಲಿ 12ನೇ ಶತಮಾನದಿಂದಲೇ ಅಹಿಂಸೆ, ಸರ್ವಧರ್ಮ ಸಹಿಷ್ಣುತೆಯ ವಾತಾವರಣ ಪಸರಿಸುವಂತೆ ಮಾಡಿದ್ದು ಆಚಾರ್ಯ ಹೇಮಚಂದ್ರರು. ಗುಜರಾತಿನ ರಾಜ ಸಿದ್ದರಾಜ ಜಯಸಿಂಹ ಮತ್ತು ಅವನ ನಂತರ ಪಟ್ಟಕ್ಕೇರಿದ ಕುಮಾರಪಾಲನಿಗೆ ರಾಜಗುರುವಾಗಿ ಮಾರ್ಗದರ್ಶನ ಮಾಡಿದ್ದ ಹೇಮಚಂದ್ರರು ಅಹಿಂಸೆಯ ತತ್ವವನ್ನು ಕೇವಲ ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿಗಳ ವಿಚಾರದಲ್ಲೂ ಕಟ್ಟುನಿಟ್ಟಾಗಿ ಪಾಲನೆಗೆ ತಂದಿದ್ದವರು. ಪ್ರಾಣಿವಧೆಯನ್ನು ನಿಷೇಧಿಸಿದ್ದ, ರಾಜರುಗಳ ಆಳ್ವಿಕೆಯಲ್ಲಿ ಜನಪರ ಕಾಳಜಿ ಮಡುಗಟ್ಟುವಂತೆ ಮಾಡಿದ್ದ ಹೇಮಚಂದ್ರರ ಬದುಕನ್ನು ಈ ಕೃತಿಯಲ್ಲಿ ಲೇಖಕ ಎಸ್.ಬಿ. ವಸಂತರಾಜಯ್ಯನವರು ಕಟ್ಟಿಕೊಟ್ಟಿದ್ದಾರೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ