ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:

ನಮ್ಮ ಪುಸ್ತಕಗಳು

ಅಹಿಂಸೆ

ಅಹಿಂಸೆ

ಪುಸ್ತಕ ಸೂಚಿ

ಜೈನಧರ್ಮದ ಕೇಂದ್ರಬಿಂಧುವಾದ ಅಹಿಂಸೆಯನ್ನು ಈ ಕೃತಿಯಲ್ಲಿ ತಲಸ್ಪರ್ಶಿಯಾಗಿ ಪ್ರಸ್ತುತಪಡಿಸಲಾಗಿದೆ. ಇಲ್ಲಿ ಹಿಂಸೆ-ಅಹಿಂಸೆಯ ಬಗ್ಗೆ ವಿಸ್ತೃತ ಚರ್ಚೆಯಿದೆ, ಸ್ಥೂಲವಾಗಿಯೂ ಸೂಕ್ಷ್ಮವಾಗಿಯೂ ವಿವೇಚನೆಯಿದೆ. ಭಯೋತ್ಪಾದನೆಯಿಂದ ಇಡೀ ಜಗತ್ತು ತತ್ತರಿಸುತ್ತಿರುವ ಇಂಥಾ ಸಂದರ್ಭದಲ್ಲಿ ಅಹಿಂಸೆಯ ಮೂಲರೂಪವನ್ನು ಪರಿಚಯಿಸುವ ಈ ಕೃತಿ ಲೇಖಕ ಪ್ರೊ ಶುಭಚಂದ್ರರವರ ಅಕ್ಷರ ಕುಲುಮೆಯಲ್ಲಿ ಹದವಾಗಿ ಬೆಂದು, ಅಚ್ಚುಕಟ್ಟಾಗಿ ಮೂಡಿಬಂದಿದೆ.

 • ಗುರುತು ಸಂಖ್ಯೆ.

  KPP 0102

 • ಲೇಖಕರು/ಸಂಪಾದಕರು

  ಪ್ರೊ. ಶುಭಚಂದ್ರ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2005

 • ಐಎಸ್‌ಬಿಎನ್‌

  81-7713-190-7

 • ಬೆಲೆ

  10/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 5/-

 • ಪುಟಗಳು

  34

ನೆಚ್ಚಿನ ಪುಸ್ತಕ ಖರೀದಿಸಿ
© 2021, ಕನ್ನಡ ಪುಸ್ತಕ ಪ್ರಾಧಿಕಾರ