ಸುದ್ದಿ ಸಮಾಚಾರ:
ಚಿತ್ರದುರ್ಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕನ್ನಡ ಪುಸ್ತಕ ದಿನಾಚರಣೆ ಕಾರ್ಯಕ್ರಮದ ಫೋಟೋ ಮತ್ತು ಪತ್ರಿಕೆಗಳಲ್ಲಿ ಪ್ರಕಟಗೊಂಡ ಸುದ್ದಿಗಳು - ಹೆಚ್ಚಿನ ಮಾಹಿತಿಗೆ | ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಿತ ಪುಸ್ತಕಗಳನ್ನು ಚಂದನ ವಾಹಿನಿಯಲ್ಲಿ ಬರುವ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಗೆ , ವಿಜೇತರಿಗೆ ನೀಡಲಾಗುತ್ತಿದೆ. - ಹೆಚ್ಚಿನ ಮಾಹಿತಿಗೆ |  ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರವು ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿವಿಧ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. - ಹೆಚ್ಚಿನ ಮಾಹಿತಿಗೆ |   ವಿಶ್ವ ಪುಸ್ತಕ ದಿನಾಚರಣೆಯ ಶುಭಾಶಯಗಳು - ಹೆಚ್ಚಿನ ಮಾಹಿತಿಗೆ |

ಪುಸ್ತಕ ಸೊಗಸು ದ್ವಿತೀಯ ಬಹುಮಾನ

ಈ ಬಹುಮಾನವು ಶಾಲು, ಹಾರ, ಫಲತಾಂಬೂಲ, ಪ್ರಶಸ್ತಿ ಫಲಕ ಹಾಗೂ ರೂ.20,000-00 ಗಳ ನಗದು ಮೊತ್ತವನ್ನು ಒಳಗೊಂಡಿರುತ್ತದೆ.

ವರ್ಷ

ಪುಸ್ತಕ

ಪ್ರಕಾಶನ ಸಂಸ್ಥೆ

2004

ದೇಶೀಯ ಚಿಂತನೆ

ಅಂಕಿತ ಪುಸ್ತಕ, ಬೆಂಗಳೂರು

2005

ಟಿಬೆಟ್

ಅಭಿನವ, ಬೆಂಗಳೂರು

2006

ಚಾಚಾ ನೆಹರು ಮತ್ತು 
ಈಚಲು ಮರ

ಚಾರ್ವಾಕ ಪ್ರಕಾಶನ, ಬೆಂಗಳೂರು

2007

ಪ್ರಾಚೀನ ಈಜಿಪ್ಟ್, ಸಂಸ್ಕೃತಿಯ ಮೂಲಕ್ಕೊಂದು ಪಯಣ

ಅಂಕಿತ ಪುಸ್ತಕ, ಬೆಂಗಳೂರು

2008

ಇನ್ ಸ್ಟಾಲೇಷನ್ ಕಲಾಪ್ರಪಂಚ

ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು

2009

ಚೌಕಟ್ಟಿನಾಚೆ

ಶ್ರೀ ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ, ಮಂತ್ರಾಲಯ

2010

ದೃಶ್ಯ

ಥಿನ್ಲೈನ್ ಪಬ್ಲಿಕೇಷನ್ಸ್, ಬೆಂಗಳೂರು

2011

ಬೆಳಕು ನೆರಳು

ಅಭಿನವ ಪ್ರಕಾಶನ, ಬೆಂಗಳೂರು

2012

ಅನುಕ್ತ ದೃಶ್ಯ ಕಲೆಗಳ ಗ್ರಹಿಕೆ ಕುರಿತ ಲೇಖನ ಮಾಲೆ

ಅಕ್ಷರ ಪ್ರಕಾಶನ, ಸಾಗರ

2013

ಬಯಲ ಧ್ಯಾನ

ಸುಯೋಧನ ಪ್ರಕಾಶನ, ಬಳ್ಳಾರಿ

2014

ಬುಡ್ಡಿ ದೀಪದ ಬೆಳಕು

ಬಹುರೂಪಿ ಪ್ರಕಾಶನ, ಬೆಂಗಳೂರು

2015

ಪ್ರೀತಿ ಎಂಬುದು ಚಂದ್ರನ ದಯೆ

ಪಲ್ಲವ ಪ್ರಕಾಶನ, ಬಳ್ಳಾರಿ

2016

ಕನಕ ಮಹಾ ಸಂಪುಟ 

ತನು ಮನು ಪ್ರಕಾಶನ, ಮೈಸೂರು