ಸುದ್ದಿ ಸಮಾಚಾರ:
ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಿತ ಪುಸ್ತಕಗಳ ವಿಶೇಷ ರಿಯಾಯಿತಿ ಬಗ್ಗೆ. - ಹೆಚ್ಚಿನ ಮಾಹಿತಿಗೆ | 2016ನೇ ಸಾಲಿನಲ್ಲಿ ಯುವಬರಹಗಾರರ ಚೊಚ್ಚಲ ಕೃತಿಗಳ ಪ್ರೋತ್ಸಾಹ ಧನಕ್ಕೆ ಆಯ್ಕೆಯಾದ ಪಟ್ಟಿ - ಹೆಚ್ಚಿನ ಮಾಹಿತಿಗೆ | 60 ಪುಸ್ತಕಗಳ ಮುದ್ರಣಕ್ಕೆ ಇ-ಪ್ರೊಕ್ಯೂರ್ಮೆಂಟ್ ಮೂಲಕ ಇ-ಟೆಂಡರ್ ಕರೆದಿರುವ ಬಗ್ಗೆ.... - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ | ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕಗಳನ್ನು ಅಂತರ್ಜಾಲದಲ್ಲಿ ಮಾರಾಟ ಮಾಡುವ ವ್ಯವಸ್ಥೆಯ ಉದ್ಘಾಟನೆ, ಉಚಿತ ಪುಸ್ತಕ ವಿತರಣೆ, ವಿದ್ಯಾರ್ಧಿಗಳಿಗೆ ರಸಪ್ರಶ್ನೆ, ಬಹುಮಾನ ವಿತರಣೆ ಕಾರ್ಯಕ್ರಮದ ಚಿತ್ರಗಳು... - ಹೆಚ್ಚಿನ ಮಾಹಿತಿಗೆ | ಅಂತರ್ಜಾಲದಲ್ಲಿ ಪುಸ್ತಕ ಮಾರಾಟ ವ್ಯವಸ್ಥೆಯ ಉದ್ಘಾಟನೆ.... - ಹೆಚ್ಚಿನ ಮಾಹಿತಿಗೆ |

2015ನೇ ಸಾಲಿನ ಪ್ರೋತ್ಸಾಹಧನ

2015ನೇ ಸಾಲಿನಲ್ಲಿ ಆಯ್ಕೆಯಾದ ಯುವ ಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ

ಬಿಡುಗಡೆ ದಿನಾಂಕ: 30.02.2017 ಸ್ಥಳ : ನಯನ ಸಭಾಂಗಣ

 ಕ್ರ ಸಂ

ಲೇಖಕರು ಶ್ರೀಮತಿ / ಶ್ರೀ

ಕೃತಿಯ  ಹೆಸರು

1

ಅಮರೇಶ ಎನ್. ಟಿ. ತುರವಿಹಾಳ (ಅಮರೇಶ ಎನ್.ಟಿ.), ರಾಯಚೂರು

ನೆನಪುಗಳ ಬೆನ್ನೇರಿ

2

ನಾಗರಾಜ ವಲ್ಕಂದಿನ್ನಿ, ಕೊಪ್ಪಳ

ಕಡೇ ಬಸ್ಸು

3

ಗುತ್ತಪ್ಪ ಬಸಪ್ಪ ಬಡಿಗೇರ (ಗುತ್ತಪ್ಪ ಬಸಪ್ಪ), ವಿಜಯಪುರ

ಅರ್ಥವಾಗದ ಬದುಕು (ಕವನ ಸಂಕಲನ)

4

ಹರೀಶ್ ಬಿ, ಬಳ್ಳಾರಿ ಜಿಲ್ಲೆ

ಹರ್ಷದ ಸ್ಪರ್ಶ (ಕವನ ಸಂಕಲನ)

5

ಶ್ರೀಧರ ಪತ್ತಾರ (ಶ್ರೀಧರ ಎಸ್. ಪತ್ತಾರ್), ವಿಜಯಪುರ

ಜೀವಪ್ರೀತಿ (ಕವನ ಸಂಕಲನ)

6

ಈರಪ್ಪ ಹ. ತಾಳದವರ, ಗದಗ

ಕಪ್ಪು ನೆಲದ ಹಾಡು

7

ಅನಿಲ್ ಗುನ್ನಾಪುರ (ಅನಿಲಕುಮಾರ ತುಕಾರಾಮ ಗುನ್ನಾಪುರ), ವಿಜಯಪುರ

ಗುಬ್ಬಚ್ಚಿ ಗೂಡಿನಲ್ಲಿ...

ಕನಸುಗಳು ಮರಿ ಹಾಕಿವೆ

8

ಅಶ್ವಿನಿ ಬಸವರಾಜ ಮಹಾಜನಶೆಟ್ಟಿ (ಅಶ್ವಿನಿ ಬ. ಮಹಾಜನಶೆಟ್ಟಿ), ಬೆಂಗಳೂರು

ಬದುಕಿಗೆ ಅರ್ಥ ಕೊಟ್ಟವಳು ನೀನಲ್ಲವೇ

(ಹದಿಮೂರು ಕಥೆಗಳು)

9

ಯಕಂಶ (ಶರಣ ಬಸವ ಬಿ.), ಕೊಪ್ಪಳ

ತಿರುವು ಮನಸಿನ  ದಾರಿಯಲಿ...

10

ಅನ್ನಪೂರ್ಣ ಯು. ಎಂ, ಕೊಪ್ಪಳ ಜಿಲ್ಲೆ

ಹುಚ್ಚು ಮನಸ್ಸಿನ ಬಿಚ್ಚು  ನುಡಿಗಳು

11

ಮ.ನಾ. ಪ್ರವೀಣ (ಪ್ರವೀಣ ಎನ್.), ಕೋಲಾರ

ಮನದ ಬಂದಾಳ

12

ಡಾ. ಮಲ್ಲಯ್ಯ ಸಂಡೂರು
(ಹೆಚ್. ಮಲ್ಲಯ್ಯ), ಬಳ್ಳಾರಿ

ಅಂಕದ ಪರದೆ 
(ವಿಮರ್ಶಾ ಲೇಖನಗಳು)

13

ಪ್ರೀತಿ ಲಕ್ಷ್ಮೀಕಾಂತ್ (ಲಕ್ಷ್ಮೀಕಾಂತ ಎನ್.ಎಸ್.), ಕೋಲಾರ ಜಿಲ್ಲೆ

ಮಹಾ ಸಮುದ್ರ

14

ಕವಿತ ಡಿ.ಎಲ್, ಚಾಮರಾಜನಗರ

ನೀರವತಿ

(ಕವನಗಳು)

15

ಗೋಳೂರು ಎಂ. ನಾರಾಯಣ ಸ್ವಾಮಿ (ನಾರಾಯಣಸ್ವಾಮಿ ಎಂ.), ಮೈಸೂರು ಜಿಲ್ಲೆ

ಮೌನ ಕಣಿವೆಯ ಹಾದಿಯಲಿ.......

16

ವೆಂಕಟೇಶ ಗುಡೆಪ್ಪನವರ(ವಂಕಟೇಶ ಪಾಂಡಪ್ಪ ಗುಡೆಪ್ಪನವರ), ಬಾಗಲಕೋಟ

ಹತ್ತು

17

ಸೌಮ್ಯಾ ಕೆ.ಆರ್, ಬೆಂಗಳೂರು

ಬೆಂಕಿಯಲ್ಲೂ ಬಾಡದ ಹೂವು

18

ಕ.ಶಿ.  ಮೋಹನ್ ಕುಮಾರ್ 
(ಕಶಿಮೋ), ಮೈಸೂರು

ಅಂತರಾಳದಿಂದ ಬದುಕೆಂಬ ಸಾಗರದಲ್ಲಿ... ಕನಸುಗಳ ಬೆನ್ನೇರಿ...!

(ಕವನ ಸಂಕಲನ)

19

ಅನಿತ ಎಂ.ಎಸ್, ಮಂಡ್ಯ

ಅವ್ವ ಕಾಯುತ್ತಿದ್ದಾಳೆ

20

ಮುಸ್ತಾಫ ಕೆ.ಎಚ್, ಕೊಡಗು

ಕಂಡದ್ದು ಕಾಡಿದ್ದು

21

ಮಧುರಾಣಿ ಎಚ್.ಎಸ್, ಮೈಸೂರು

ನವಿಲುಗರಿಯ ಬೇಲಿ

22

ಪ್ರಸನ್ನ, ರಾಮನಗರ

ಸಂತೆಯೊಳಗೊಂದು ಪ್ರೀತಿಯ ಮಾಡಿ

(ಕವಿತೆಗಳು)

23

ಶೃತಿ ಮಡ್ಡೆ (ಶೃತಿ ರಾಜಶೇಖರ ಮಡ್ಡೆ)

ಅಂಬರ ತಾರೆ