ಸುದ್ದಿ ಸಮಾಚಾರ:
ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಿತ ಪುಸ್ತಕಗಳ ವಿಶೇಷ ರಿಯಾಯಿತಿ ಬಗ್ಗೆ. - ಹೆಚ್ಚಿನ ಮಾಹಿತಿಗೆ | 2016ನೇ ಸಾಲಿನಲ್ಲಿ ಯುವಬರಹಗಾರರ ಚೊಚ್ಚಲ ಕೃತಿಗಳ ಪ್ರೋತ್ಸಾಹ ಧನಕ್ಕೆ ಆಯ್ಕೆಯಾದ ಪಟ್ಟಿ - ಹೆಚ್ಚಿನ ಮಾಹಿತಿಗೆ | 60 ಪುಸ್ತಕಗಳ ಮುದ್ರಣಕ್ಕೆ ಇ-ಪ್ರೊಕ್ಯೂರ್ಮೆಂಟ್ ಮೂಲಕ ಇ-ಟೆಂಡರ್ ಕರೆದಿರುವ ಬಗ್ಗೆ.... - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ | ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕಗಳನ್ನು ಅಂತರ್ಜಾಲದಲ್ಲಿ ಮಾರಾಟ ಮಾಡುವ ವ್ಯವಸ್ಥೆಯ ಉದ್ಘಾಟನೆ, ಉಚಿತ ಪುಸ್ತಕ ವಿತರಣೆ, ವಿದ್ಯಾರ್ಧಿಗಳಿಗೆ ರಸಪ್ರಶ್ನೆ, ಬಹುಮಾನ ವಿತರಣೆ ಕಾರ್ಯಕ್ರಮದ ಚಿತ್ರಗಳು... - ಹೆಚ್ಚಿನ ಮಾಹಿತಿಗೆ | ಅಂತರ್ಜಾಲದಲ್ಲಿ ಪುಸ್ತಕ ಮಾರಾಟ ವ್ಯವಸ್ಥೆಯ ಉದ್ಘಾಟನೆ.... - ಹೆಚ್ಚಿನ ಮಾಹಿತಿಗೆ |

2012ನೇ ಸಾಲಿನ ಪ್ರೋತ್ಸಾಹಧನ

2012ನೇ ಸಾಲಿನಲ್ಲಿ ಆಯ್ಕೆಯಾದ ಯುವ ಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ

ಬಿಡುಗಡೆ ದಿನಾಂಕ: 14.11.2014 ಸ್ಥಳ : ನಯನ ಸಭಾಂಗಣ

ಕ್ರ ಸಂ

 

ಲೇಖಕರು ಶ್ರೀ /ಶ್ರೀಮತಿ

ಕೃತಿಯ ಹೆಸರು

1.

ಆಶಾ ಜಗದೀಶ್

ಮೌನ ತಂಬೂರಿ

2.

ಹೆಚ್.ಕೆ.ರಮೇಶ

ಹಳೇ..... ಕೂದ್ಲಾ.. ಪಿನ್ನಾ...

3.

ಗೋಪಿನಾಯ್ಕ ಪಿ.

ಹೇಳ ಹೆಸರಿಲ್ಲದವರು

4.

ಸಿದ್ಧರಾಮೇಗೌಡ ಎಸ್. ಎನ್.

ಹುಡುಕಾಟ

5.

ಶಕೀಲ್ ಅಹ್ಮದ್ ಖಾನ್ ಉಸ್ತಾದ್

ನಾ ಕಡಲು ನೀನೊಂದು ತೀರ

6.

ತಿಪ್ಪೇಸ್ವಾಮಿ ಎಂ, ಹೊಳಲ್ಕೆರೆ

ಲೇಖನಿ ಮತ್ತು ಹಾಳೆ

7.

ಪ್ರಸನ್ನಾ ವಿ. ಚೆಕ್ಕೆಮನೆ

ಇನಿ ದನಿ

8.

ಎಸ್.ಜಿ.ರಂಗಸ್ವಾಮಿ

ಮನಸ್ಸು ಮಲ್ಲಿಗೆ

9.

ಸ್ಫೂರ್ತಿ ಗೌಡ

ಹುಣಸೆ ಹೂ

10.

ಶರಣಬಸಯ್ಯ ವೈ.ಎಂ.

ನಾನಂದ್ರೆ ನಮಗಿಷ್ಟ

11.

ಡಾ. ಎಂ.ಅರಣ್ಯಕುಮಾರ ಮುನೆನ್ನಿ

ಹಿಂದೂಸ್ತಾನಿ ಸಮಯ-ರಾಗ ಪರಿಚಯ

12.

ಮೌನೇಶ್ ವಿಶ್ವಕರ್ಮ

ಮಕ್ಕಳ ಮಾತು

13.

ಪೀರಪ್ಪಾ ಬಿ. ಸಜ್ಜನ

ಬೀದರ ಜಿಲ್ಲೆಯ ದಲಿತ ಸಾಹಿತ್ಯ

14.

ಶ್ವೇತ ಸಿ, ಭದ್ರಾವತಿ

ಸೌರಭ

15.

ಶಿವಪುತ್ರ ಮಾವಿನ

ಮರತೂರು : ಒಂದು ಸಾಂಸ್ಕೃತಿಕ ಅಧ್ಯಯನ

16.

ಡಾ. ಹೆಚ್.ವಿಜಯಕುಮಾರ್

ನವ್ಯ ಮತ್ತು ಅನಾಥಪ್ರಜ್ಞೆ

17.

ಚಿತ್ರಲಿಂಗಯ್ಯ ಡಿ.ಸಿ.

ಸಂಕ್ಷಿಪ್ತ ಭಾಷಾ ವಿಜ್ಞಾನ

18.

ಶಿವಾನಂದ ಬ. ಟವಳಿ

ಗ್ರಾಮೀಣ ಬದುಕು ಮತ್ತು ಜಾನಪದ