ಸುದ್ದಿ ಸಮಾಚಾರ:
ಚಿತ್ರದುರ್ಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕನ್ನಡ ಪುಸ್ತಕ ದಿನಾಚರಣೆ ಕಾರ್ಯಕ್ರಮದ ಫೋಟೋ ಮತ್ತು ಪತ್ರಿಕೆಗಳಲ್ಲಿ ಪ್ರಕಟಗೊಂಡ ಸುದ್ದಿಗಳು - ಹೆಚ್ಚಿನ ಮಾಹಿತಿಗೆ | ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಿತ ಪುಸ್ತಕಗಳನ್ನು ಚಂದನ ವಾಹಿನಿಯಲ್ಲಿ ಬರುವ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಗೆ , ವಿಜೇತರಿಗೆ ನೀಡಲಾಗುತ್ತಿದೆ. - ಹೆಚ್ಚಿನ ಮಾಹಿತಿಗೆ |  ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರವು ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿವಿಧ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. - ಹೆಚ್ಚಿನ ಮಾಹಿತಿಗೆ |   ವಿಶ್ವ ಪುಸ್ತಕ ದಿನಾಚರಣೆಯ ಶುಭಾಶಯಗಳು - ಹೆಚ್ಚಿನ ಮಾಹಿತಿಗೆ |

2006ನೇ ಸಾಲಿನ ಪ್ರೋತ್ಸಾಹಧನ

2006ನೇ ಸಾಲಿನಲ್ಲಿ ಆಯ್ಕೆಯಾದ ಯುವ ಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ

ಕ್ರ ಸಂ

ಲೇಖಕರು ಶ್ರೀ /ಶ್ರೀಮತಿ

ಕೃತಿಯ ಹೆಸರು

1.

ಚೆನ್ನಪ್ಪ. ಸಿ. ಅಂಗಡಿ, ಧಾರವಾಡ

ಮಂದ ಬೆಳಕಿನ ಸಾಂತ್ವನ

2.

ಶ್ರೀ ಶೈಲ ಗು. ಮಠಪತಿ, ಬೆಳಗಾವಿ

ಬಿಂದು

3.

ಬಸವರಾಜ ಕೋಡಗುಂಟೆ, 
ಆಂಧ್ರ ಪ್ರದೇಶ

ಬಿಸ್ಲಪದ

4.

ಸುರೇಶ ವಿಷ್ಣು ನಾರಾಯಣಕರ, ಗಜೇಂದ್ರಗಡ

ಚುಟುಕಗಳು

5.

ಎಂ.ಪಿ.ಎಂ. ವೀರೇಶ, ದಾವಣಗೆರೆ

ಹೇಳಲೇಬೇಕೆಂದದ್ದು

6.

ಕೆ. ರಾಜೇಂದ್ರಪ್ರಸಾದ್, ಮಂಡ್ಯ

ಭೂಮಿಗಂಧ

7.

ಬೇಲಿಯಲ್ಲಿ ಅರಳಿದ ಹೂವು

ದಿವ್ಯಗಂಗಾ ಬಿ. ಕಾಸರಗೋಡು

8.

ಆರಿಫ್ ರಾಜ, ದೇವದುರ್ಗ

ಸೈತಾನನ ಪ್ರವಾದಿ

9.

ಮಲ್ಲಿಕಾರ್ಜುನಗೌಡ, ಹೊಸಪೇಟೆ

ಶರೀಫನ ಬೊಗಸೆ

10.

ಆನಂದ ಈ. ಕುಂಚನೂರ, ಬನಹಟ್ಟಿ

ಕರಿ ನೆಲ ಮತ್ತಿತರ ಕವನಗಳು

11.

ಸಂಗ್ರಾಮ ಎಸ್.ಎಚ್. ಕೊಟ್ಟೂರು

ನನ್ನ ಕವನಗಳು

12.

ಭಾರತೀದೇವಿ ಪಿ, ಮೈಸೂರು

ನಿಲ್ಲಿಸಬೇಡ ಕಾಯುವುದನ್ನು

13.

ಚಿನ್ನೇನಹಳ್ಳಿ ಸ್ವಾಮಿ

ಚುಟುಕಗಳು

14.

ಸಿದ್ಧರಾಮ ದ್ಯಾಗಾನಹಟ್ಟಿ, ಮೂಡಲಗಿ

ಪುಟ್ಟನ ಬಯಕೆ

15.

ಬಿ. ಸಿದ್ದು (ಸರೂರ), ಮುದ್ದೇಬಿಹಾಳ

ಸೃಷ್ಣಿ – ಚೆಲವು

16.

ದೀಪ ಪಾಟೀಲ, ಗುಲ್ಬರ್ಗಾ

ಚಂದಮಾಮ ಚಕ್ಕುಲಿಮಾಮ

17.

ಎ. ವಿವೇಕ, ಬೆಂಗಳೂರು

ಸಿಡಿಲಮರಿ (ಕಾದಂಬರಿ)

18.

ಡಿ.ಕೆ. ನಾಗರಾಜ, ಬೆಂಗಳೂರು

ಪ್ರೇಮನಗರ (ಕಾದಂಬರಿ)

19.

ಇನಾಮದಾರ ರಾಜಶ್ರೀ, ಮುಂಬೈ

ವಾತ್ಸಲ್ಯವಾಹಿನಿ (ಕಾದಂಬರಿ)

20.

ಶ್ರೀನಿವಾಸಮೂರ್ತಿ, ಸಿ. ಬೆಂಗಳೂರು

ಕತ್ತಲಾಳದ ನೋವುಗಳು

21.

ಲಕ್ಷ್ಮಣ ಬದಾಮಿ, ಬಾಗಲಕೋಟೆ

ಭವ

22.

ಕೆ. ಕರಿಸ್ವಾಮಿ, ತುಮಕೂರು ಜಿಲ್ಲೆ

ಸಿಂಗಾರಿತ್ಲು