ಸುದ್ದಿ ಸಮಾಚಾರ:
ಪುಸ್ತಕ ಪ್ರಕಾಶನ - ವಿಚಾರ ಸಂಕಿರಣ - ಹೆಚ್ಚಿನ ಮಾಹಿತಿಗೆ | ಕನ್ನಡ ಪುಸ್ತಕ ಪ್ರಾಧಿಕಾರವು 5 ಯೋಜನೆಗಳಿಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:30.06.2018 - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ಪ್ರೋತ್ಸಾಹಧನ

ಪ್ರೋತ್ಸಾಹಧನ ಗರಿಷ್ಠ 35 ವರ್ಷ ವಯೋಮಿತಿಯ ಯುವ ಸಾಹಿತಿಗಳು ಬರೆದ ಚೊಚ್ಚಲ ಕೃತಿಯ ಮುದ್ರಣಕ್ಕೆ ರೂ.10,000-00ಗಳ ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಈ ಮೊತ್ತವನ್ನು 2015ನೇ ಸಾಲಿನಿಂದ ರೂ.15,000-00ಗಳಿಗೆ ಹೆಚ್ಚಿಸಲಾಗಿದೆ.