ಸುದ್ದಿ ಸಮಾಚಾರ:
ಯುವ ಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ ಹಾಗೂ ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮದ ಚಿತ್ರಗಳು - ಹೆಚ್ಚಿನ ಮಾಹಿತಿಗೆ | ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ಈ ವರೆಗಿನ ಕಾರ್ಯಕ್ರಮಗಳ ವಿವರ

2006-07ನೇ ಸಾಲಿನಲ್ಲಿ ನಡೆಸಿದ ಕಾರ್ಯಕ್ರಮಗಳ ವಿವರ

1

06.05.2006
ರಿಂದ 07.05.2006

ಸಾಣೇಹಳ್ಳಿಯಲ್ಲಿ ದೇಸೀ ಕೃಷಿ ಸಂಪುಟಗಳ ಕ್ಷೇತ್ರಾಧ್ಯಯನ ಕಮ್ಮಟ

2

03.06.2006

ಚೌಕಿ ಸಂಸ್ಕೃತಿ ಕೇಂದ್ರ, ಕೋಲಾರ ಇಲ್ಲಿ ಲೇಖಕರು ಪ್ರಕಾಶಕರು ಚಿಂತನ ಕಮ್ಮಟ

3

16.06.2006

ತುಮಕೂರಿನಲ್ಲಿ ಕವಿಗೋಷ್ಠಿ : ಕವಿಕಾವ್ಯ ವಾಚನ ಕಾರ್ಯಕ್ರಮ

4

30.06.2006

ಚಿತ್ರದುರ್ಗದ ಅಭಿರುಚಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ ಕವಿಗೋಷ್ಠಿ

5

24.07.2006

ಬೆಂಗಳೂರಿನ ಕನ್ನಡ ಭವನದಲ್ಲಿ ಸುಸ್ಥಿರ ಕೃಷಿ, ಪ್ರವಾಸೋದ್ಯಮ ಹಾಗೂ ಕನ್ನಡದಲ್ಲಿ ಪ್ರವಾಸ ಸಾಹಿತ್ಯ, ಕನ್ನಡ ಸಂಸ್ಕೃತಿ ನಮ್ಮ ಹೆಮ್ಮೆ, ಕನ್ನಡ-ಕನ್ನಡಿಗ-ಕರ್ನಾಟಕ, ಕಲಾಂಮೇಷ್ಟ್ರು, ನಿರ್ಮಲ ಕರ್ನಾಟಕ, ಪುಸ್ತಕಗಳ ಬಿಡುಗಡೆ ಸಮಾರಂಭ

6

02.08.2006

ಸಿದ್ಧಾಪುರ, ಉ.ಕ. ಇಲ್ಲಿ ವಾಚನಾಭಿರುಚಿ ಕಮ್ಮಟ

7

19.08.2006
ರಿಂದ 20.08.2006

ದೆಹಲಿ ಕರ್ನಾಟಕ ಸಂಘ ಇಲ್ಲಿ ಹೊರನಾಡಿನಲ್ಲಿ ವಾಚನಾಭಿರುಚಿ ಕಮ್ಮಟ

8

12.09.2006

ಬೆಂಗಳೂರಿನ ವಿಜಯನಗರ ಸರ್ಕಾರಿ ಪದವಿಪೂರ್ವ ಕಾಲೇಜು ಇಲ್ಲಿ ಡಾ. ಮಮತಾ ಜಿ. ಸಾಗರ ಅವರೊಂದಿಗೆ ಕಾವ್ಯಾನುಸಂಧಾನ ಕಾರ್ಯಕ್ರಮ

9

25.09.2006

ಬೆಂಗಳೂರಿನ ಎಸ್. ನಿಜಲಿಂಗಪ್ಪ ಕಾಲೇಜಿನಲ್ಲಿ ವಾಚನಾಭಿರುಚಿ ಕಮ್ಮಟ ಮತ್ತು ಶ್ರೀ ಬಿ.ವಿ. ವೈಕುಂಠರಾಜು ಅವರೊಡನೆ ಸಂವಾದ ಗೋಷ್ಠಿ

10

03.10.2006
ರಿಂದ 31.10.2006

ಈ ಕೆಳಕಂಡ ಸ್ಥಳಗಳಲ್ಲಿ ವಿಚಾರ ಸಂಕಿರಣ, ಕವಿಗೋಷ್ಠಿ, ಕಮ್ಮಟಗಳನ್ನು ಏರ್ಪಡಿಸಲಾಯಿತು.

ಹುಮನಾಬಾದ್, ಸೇಡಂ, ಮುದ್ದೇಬಿಹಾಳ, ಗಂಗಾವತಿ, ಸಿಂಧನೂರು, ಹುಕ್ಕೇರಿ, ಅಣ್ಣೀಗೇರಿ, ಲಕ್ಕುಂಡಿ, ಅಂಕೋಲ, ಸಾಗರ, ರಾಣಿಬೆನ್ನೂರು, ಬಳ್ಳಾರಿ, ದಾವಣಗೆರೆ, ಹೊಸದುರ್ಗ, ಉಡುಪಿ, ಧರ್ಮಸ್ಥಳ, ಚಿಕ್ಕಮಗಳೂರು, ಚನ್ನರಾಯಪಟ್ಟಣ, ಪಾವಗಡ, ಶಿಡ್ಲಘಟ್ಟ, ಮಡಿಕೇರಿ, ಕೊಳ್ಳೇಗಾಲ, ಕೆ.ಆರ್. ನಗರ, ನಂಜನಗೂಡು,ಆದಿಚುಂಚನಗಿರಿ

11

07.10.2006
ಮತ್ತು 08.10.2006

ಧಾರವಾಡದ ಸೂರಶೆಟ್ಟಿ ಕೊಪ್ಪದಲ್ಲಿರುವ ಗ್ರಾಮಚೇತನ ಇಲ್ಲಿ ದೇಸೀ ಕೃಷಿ ಸಂಪುಟದ ಕಮ್ಮಟ

12

22.10.2006

ಧರ್ಮಸ್ಥಳದಲ್ಲಿ ಪುಸ್ತಕ ಸಂಸ್ಕೃತಿ ಕುರಿತು ಉಪನ್ಯಾಸ

13

10.12.2006

ಚಿತ್ರದುರ್ಗದ ಅಭಿರುಚಿ ಸಾಂಸ್ಕೃತಿಕ ವೇದಿಕೆಯ ಸಹಯೋಗದೊಂದಿಗೆ ಕವಿರಾಜಮಾರ್ಗ : ಒಂದು ಚಿಂತನೆ ಹಾಗೂ ರಾಜ್ಯಮಟ್ಟದ ಕಾವ್ಯವಾಚನ, ಸಂವಾದ ಕಾರ್ಯಕ್ರಮ

14

15.12.2006

ರವೀಂದ್ರ ಕಲಾಕ್ಷೇತ್ರ, ಬೆಂಗಳೂರು ಇಲ್ಲಿ ನಡೆದ ಡಾ. ಜಿ.ಎಸ್. ಶಿವರುದ್ರಪ್ಪ ಅವರಿಗೆ ರಾಷ್ಟ್ರಕವಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಡಾ. ಜಿ.ಎಸ್.ಎಸ್. ಕುರಿತ ಬದುಕು, ಬರಹ, ಸಾಧನೆ ಕುರಿತಂತೆ ಛಾಯಾಚಿತ್ರ, ಕೃತಿ, ಹಸ್ತಪ್ರತಿ ಮತ್ತು ಪ್ರಶಸ್ತಿಗಳ ಪ್ರದರ್ಶನ ಸಮಾರಂಭ.

15

23.12.2006

ಮಾತುಂಗ, ಮುಂಬಯಿ – ಇಲ್ಲಿ ಮೈಸೂರು ಅಸೋಸಿಯೆಷನ್, ಮುಂಬಯಿ ಇವರ ಸಹಯೋಗದಲ್ಲಿ ಕನ್ನಡ ಕಾವ್ಯಗಳ ವಾಚನಾಭಿರುಚಿ ಕಮ್ಮಟ

16

08.01.2007

ಗುಲ್ಬರ್ಗಾದಲ್ಲಿ ಪ್ರಕಾಶಕ – ಓದುಗರ ಚಿಂತನ ಕಮ್ಮಟ ಮತ್ತು ಯುವ ಬರಹಗಾರರ ಪುಸ್ತಕಗಳ ಬಿಡುಗಡೆ ಸಮಾರಂಭ ಹಾಗೂ ಪ್ರೋತ್ಸಾಹಧನ ವಿತರಣೆ

17

09.01.2007

ಕುವೆಂಪು ಜನ್ಮಶತಮಾನೋತ್ಸವ ಸಮಿತಿ, ತುಮಕೂರು – ಇವರ ಸಹಯೋಗದೊಂದಿಗೆ ಕುವೆಂಪು ಕಥಾ ಸಾಹಿತ್ಯ ಚಿಂತನೆ:ನಾಟಕಗಳ ಪ್ರದರ್ಶನ ಕಾರ್ಯಕ್ರಮ

18

03.02.2007 
ಮತ್ತು  04.02.2007

ಚಾಮರಾಜನಗರ ಜಿಲ್ಲೆಯಲ್ಲಿ ವಾಚನಾಭಿರುಚಿ ಕಮ್ಮಟ ಮತ್ತು ಕವಿಗೋಷ್ಠಿ

19

15.02.2007

ಬೆಂಗಳೂರಿನ ಸೆನೆಟ್ ಹಾಲ್ – ಮರವು ಮಲಗಿದ ಹಾಗೆ ಬೀಜದೊಳಗೆ ಪ್ರೊ. ಜಿ.ಎಸ್. ಶಿವರುದ್ರಪ್ಪ ಅವರ ಕುರಿತ ಸಮಗ್ರ ಸಾಹತ್ಯ ಚಿಂತನ ಕಮ್ಮಟ ಹಾಗೂ ಅವರ ಛಾಯಾಚಿತ್ರ ಪ್ರದರ್ಶನ.

20

05.03.2007

ರವೀಂದ್ರ ಕಲಾಕ್ಷೇತ್ರ, ಬೆಂಗಳೂರು – ಕಾವೇರಿ ನ್ಯಾಯಾಧಿಕರಣ ತೀರ್ಪು – ಒಂದು ಚರ್ಚೆ – ವಿಚಾರ ಸಂಕಿರಣ

21

09.03.2007

ಸರಳಾದೇವಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಬಳ್ಳಾರಿ – ಇಲ್ಲಿ ಅನ್ನಪೂರ್ಣ ಪ್ರಕಾಶನ, ಸಿರಿಗೇರಿ – ಇವರ ಸಹಯೋಗದೊಂದಿಗೆ ವಾಚನಾಭಿರುಚಿ ಕಮ್ಮಟ

22

10.03.2007

ಟಿ. ಚನ್ನಯ್ಯ ರಂಗಮಂದಿರ, ಕೋಲಾರ – ಇಲ್ಲಿ ಕೋಲಾರ ಜಿಲ್ಲೆಯ ಅನುಭಾವಿ ಪರಂಪರೆ ಮತ್ತು ಸಂತರು ಮತ್ತು ಡಾ. ಕೆ.ವಿ. ನಾರಾಯಣ – ಸಂಸ್ಕೃತಿ ಚಿಂತನೆಯ ಬೇರು, ಕಾಂಡ, ಚಿಗುರು – ವಿಚಾರ ಸಂಕಿರಣ

23

17.03.2007

ಡಿ. ಎಂ.ಎಸ್.ಕೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯ ದಾವಣಗೆರೆ – ಇಲ್ಲಿ ವಾಚನಾಭಿರುಚಿ ಕಮ್ಮಟ

24

21.03.2007

ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ 2005ನೇ ಸಾಲಿನ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ಪ್ರದಾನ ಹಾಗೂ 2005ನೇ ಸಾಲಿನ ಕನ್ನಡ ಪುಸ್ತಕ ಸೊಗಸು ಬಹುಮಾನ ಪ್ರದಾನ ಸಮಾರಂಭ

25

31.03.2007

ದೇಸೀ ಅಂಗಡಿ, ಸೌತ್ ಎಂಡ್ ಸರ್ಕಲ್, ಜಯನಗರ, ಬೆಂಗಳೂರು – ಇಲ್ಲಿ ಲೋಹಿಯಾ ಕೆಂಪು ಪುಸ್ತಕ ಬಿಡುಗಡೆ ಸಮಾರಂಭ ಹಾಗೂ ದೇಸೀ ಅಂಗಡಿ ಪುಸ್ತಕ ಮಳಿಗೆ ಉದ್ಘಾಟನಾ ಸಮಾರಂಭ

26

14.03.2008

ಬೆಂಗಳೂರಿನ ನಯನ ಸಭಾಂಗಣದಲ್ಲಿ ದೇಸೀ ಕೃಷಿ ಸಂಪುಟದ 11 ಕೃತಿಗಳ ಬಿಡುಗಡೆ ಸಮಾರಂಭ

27

22.03.2008

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಲೆಮಾರಿ ಸಂಸ್ಕೃತಿ ಕ್ಷೇತ್ರಾಧ್ಯಯನ ಕುರಿತ ಮೊದಲ ಕಂತಿನ 12 ಸಂಪುಟಗಳ ಲೋಕಾರ್ಪಣಾ ಸಮಾರಂಭ ಹಾಗೂ ‘ಕರ್ನಾಟಕದ ಪುಸ್ತಕ ನೀತಿ’ಯ ಕರಡನ್ನು ಸರ್ಕಾರಕ್ಕೆ ಅನುಮೋದನೆ ಹಾಗು ಅನುಷ್ಠಾನಕ್ಕೆ ಒಪ್ಪಿಸಲಾಯಿತು.

28

29.03.2008

ಮೈಸೂರಿನ ರಂಗಾಯಣದಲ್ಲಿರುವ ಶ್ರೀರಂಗ ಮಂಟಪದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ಪ್ರಕಟಿಸಿರುವ ಹನ್ನೊಂದು ಪುಸ್ತಕಗಳ ಬಿಡುಗಡೆ ಸಮಾರಂಭ

 

 

2008ನೇ ಸಾಲಿನಿಂದ ನಡೆಸಿದ ವಾಚನಾಭಿರುಚಿ ಕಮ್ಮಟ / ವಿಚಾರ ಸಂಕಿರಣ / ಇತರೆ

ಕ್ರ. ಸಂ.

ಸಹಯೋಗ

ಸ್ಥಳ

ವಿಷಯ

ದಿನಾಂಕ

1.

ಕರ್ನಾಟಕ ಲೇಖಕಿಯರ ಸಂಘ, ಬೆಂಗಳೂರು

ಬೆಂಗಳೂರು

ಲೇಖಕಿಯರು ಮತ್ತು ಪುಸ್ತಕೋದ್ಯಮ ಸಂವಾದ ಕಾರ್ಯಕ್ರಮ

19.09.2008

2.

ಕರ್ನಾಟಕ ಸಾಹಿತ್ಯ ಅಕಾಡೆಮಿ,  ಎಸ್ ನಿಜಲಿಂಗಪ್ಪ ಮಹಾ ವಿದ್ಯಾಲಯ

ಬೆಂಗಳೂರು

ಕನ್ನಡ ಸಂಸ್ಕೃತಿ ಸಂವರ್ಧನೆ

ಸಂವಾದ

13.01.2009

3.

ಕರ್ನಾಟಕ ಲೇಖಕಿಯರ ಸಂಘ, ಬೆಂ.

ಮಹಿಳಾ ಸಮಾಜ ಕಸ್ತೂರಿ ಬಾ ಶಿಶುವಿಹಾರ, ದೊಡ್ಡಬಳ್ಳಾಪುರ

ದೊಡ್ಡಬಳ್ಳಾಪುರ

ಲೇಖಕಿಯರ ಕಮ್ಮಟ

21.02.2009 ಮತ್ತು 22.2.2009

4.

ಉಸ್ಮಾನಿಯಾ ವಿ.ವಿ. ಹೈದ್ರಾಬಾದ್,

ಹೈದ್ರಾಬಾದ್

ಆಧುನಿಕ ಕನ್ನಡ ಕವಿಗಳ ಸಂವಾದ

26.02.2009

5.

ಕನ್ನಡ ಪುಸ್ತಕ ಪ್ರಾಧಿಕಾರದಿಂದ

ಮೈಸೂರು ಕಲಾಮಂದಿರ, ಮೈಸೂರು

ನಾನು ಮೆಚ್ಚಿದ ಪುಸ್ತಕ ಉಪನ್ಯಾಸ

01.03.2009

6.

ಬುದ್ಧ, ಬಸವ, ಗಾಂಧಿ, ಸಾಂಸ್ಕೃತಿಕ ಟ್ರಸ್ಟ್‌, ರಾಮನಗರ

ರಾಮನಗರ

ವಿಚಾರ ಸಂಕಿರಣ

27.6.2009

7.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಗದಗ

ಸಿ.ಪಿ.ಜಿ. ಕಾಲೇಜು, ಗದಗ

ನಾನು ಮೆಚ್ಚಿದ ಪುಸ್ತಕ ಉಪನ್ಯಾಸ ಮಾಲೆ

14.7.2009

8.

ಕರ್ನಾಟಕ ಸಂಘ, ರಾಯಚೂರು

ರಾಯಚೂರು

ಕುಮಾರವ್ಯಾಸ ಸೌರಭ ವಾಚನಾಭಿರುಚಿ ಕಮ್ಮಟ

7.2.2009 ಮತ್ತು 9.2.2009

9.

ಅಂಕೇಗೌಡ ಪ್ರತಿಷ್ಠಾನ, ಪಾಂಡವಪುರ

ಪಾಂಡವಪುರ

ವಿಚಾರ ಸಂಕಿರಣ

08.08.2009

10.

ಭಗವಾನ್ ಬುದ್ಧ ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆ(ರಿ), ಮಳವಳ್ಳಿ

ಮಂಡ್ಯ

ಮುಳ್ಳೂರು ನಾಗರಾಜ್ ಅವರ ಬದುಕು ಬರಹ ಕುರಿತು ಗೋಷ್ಠಿ

8.8.2009

11.

ಭಗವಾನ್ ಬುದ್ಧ ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆ(ರಿ), ಮಳವಳ್ಳಿ

ಮಳವಳ್ಳಿ

ಮುಳ್ಳೂರು ನಾಗರಾಜು ಮಳವಳ್ಳಿ ಒಂದು ನೆನಪು ಕುರಿತು

8.8.2009

12.

ಗಮಕ ಕಲಾ ಪರಿಷತ್ತು, ಕಾಸರಗೋಡು

ಕಾಸರಗೋಡು

ವಿಚಾರ ಸಂಕಿರಣ

22.8.2009

13.

ಕನ್ನಡ ಸಾಹಿತ್ಯ ಪರಿಷತ್ತು, ಶಿವಮೊಗ್ಗ

ಕುಪ್ಪಳ್ಳಿ

ರಸಗ್ರಹಣ ಶಿಬಿರ ವಾಚನಾಭಿರುಚಿ ಕಮ್ಮಟ

24.8.2009 ಮತ್ತು 26.8.2009

14.

ನಾ. ನಾಗಚಂದ್ರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಂಡ್ಯ

ಮಂಡ್ಯ

ವಿಚಾರ ಸಂಕಿರಣ

24.8.2009 ಮತ್ತು 26.8.2009

15.

ಪ್ರೌಢಶಾಲಾ ಕನ್ನಡ ಶಿಕ್ಷಕರ ಸಂಘ, ಶ್ರೀರಂಗಪಟ್ಟಣ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,

ಮಂಡ್ಯ

ವಾಚನಾಭಿರುಚಿ ಕಮ್ಮಟ

24.8.2009

16.

ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು

ಕುದೂರು

ವಿಚಾರ ಸಂಕಿರಣ

28.8.2009 ಮತ್ತು 30.8.2009

17.

ಶಿವಲಿಂಗೇಶ್ವರ ಮಹಾವಿದ್ಯಾಲಯ, ಹಾವೇರಿ

ಹಾವೇರಿ

ನಾನು ಮೆಚ್ಚಿದ ಪುಸ್ತಕ ಉಪನ್ಯಾಸ ಮಾಲೆ

28.8.2009

18.

ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು

ಕಾವ್ಯ ಸಂದಾನ ಕಾರ್ಯಕ್ರಮ

ಕಡೂರು

ವಾಚನಾಭಿರುಚಿ ಕಮ್ಮಟ

28.8.2009 ಮತ್ತು 30.8.2009

19.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶಿವಮೊಗ್ಗ

ಶಿವಮೊಗ್ಗ

ವಿಚಾರ ಸಂಕಿರಣ

31.8.2009 ಮತ್ತು 01.09.2009

20.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೊಪ್ಪಳ

ಕೊಪ್ಪಳ

ವಾಚನಾಭಿರುಚಿ ಕಮ್ಮಟ

ಜಿಲ್ಲಾ ಕಥಾ ಕಮ್ಮಟ

01.09.2009 ಮತ್ತು 2.9.2009

21.

ಮಹಾತ್ಮ ಜ್ಯೋತಿ ಬಾಫುಲೆ ಪದವಿ ಮಹಾವಿದ್ಯಾಲಯ, ಗುಲಬರ್ಗಾ

ಗುಲಬರ್ಗಾ

ನಾನು ಮೆಚ್ಚಿದ ಪುಸ್ತಕ ಉಪನ್ಯಾಸ ಮಾಲೆ

23.9.2009

22.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಗದಗ

ಗದಗ

ವಿಚಾರ ಸಂಕಿರಣ

05.10.2009

23.

ಸಂವಹನ ಟ್ರಸ್ಟ್‌, ಮೈಸೂರು

ಮೈಸೂರು

ಪುಸ್ತಕೋ ದ್ಯಮದ ಇಂದಿನ ಸವಾಲುಗಳು

10.10.2009 ಮತ್ತು 11.10.2009

24.

ದಲಿತ ಬರಹಗಾರರ ಬಳಗ, ಕೊಳ್ಳೇಗಾಲ

ಕೊಳ್ಳೇಗಾಲ

ಅಲ್ಲಮ ಪರಂಪರೆ ಮತ್ತು ಹುಡುಕಾಟ

27.11.2009 ಮತ್ತು 28.11.2009

25.

ಕುವೆಂಪು ವಿಶ್ವವಿದ್ಯಾಲಯ ಸಹಕಾರದೊಂದಿಗೆ

ಕುಪ್ಪಳ್ಳಿ

ಸಂವಾದ ಕಾರ್ಯಕ್ರಮ

12.12.2009 ಮತ್ತು 13.12.2009

26.

ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನ, ಬೆಂಗಳೂರು

ಬೆಂಗಳೂರು

ವಿಚಾರ ಸಂಕಿರಣ

26.12.2009 ಮತ್ತು 28.12.2009

27.

ಕುವೆಂಪು ಅಧ್ಯಯನ ಸಂಸ್ಥೆ, ಮೈಸೂರು

ಮೈಸೂರು

ಕುವೆಂಪು ಅವರ ಭಾವಗೀತೆ ಕಾವ್ಯ

29.12.2009

28.

ಎ.ಕೆ. ರಾಮೇಶ್ವರ, ಗುಲ್ಬರ್ಗಾ

ಶಿವಮೊಗ್ಗ

ವಿಚಾರ ಸಂಕಿರಣ

29.12.2009

29.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ

ಶಿವಮೊಗ್ಗ

ವಿಚಾರ ಸಂಕಿರಣ

29.12.2009

30.

ರಂಗ ಜಂಗಮ ಕಲಾನಿಕೇತನ ಟ್ರಸ್ಟ್, ಬೆಂಗಳೂರು

ಬೆಂಗಳೂರು

ನಾನು ಮೆಚ್ಚಿದ ಪುಸ್ತಕ ಉಪನ್ಯಾಸ ಮಾಲೆ

03.01.2010

ರಿಂದ 10.01.2010

31.

ಕಾಯಕ ವಿದ್ಯಾರ್ಥಿ ಪ್ರತಿಷ್ಠಾನ, ಕಲಬುರ್ಗಿ

ಕಲಬುರ್ಗಿ

ವಿಚಾರ ಸಂಕಿರಣ

11.01.2010

32.

ಡಿ.ಎನ್. ಲೋಕಪ್ಪ, ಮೈಸೂರು,

ಕುವೆಂಪು ಶತಮಾನೋತ್ಸವ

ಮೈಸೂರು

ವಿಚಾರ ಸಂಕಿರಣ

20.1.2010

33.

ಕುವೆಂಪು ಕಾವ್ಯೋತ್ಸವ, ಕುಪ್ಪಳ್ಳಿ

ಶಿವಮೊಗ್ಗ

ವಿಚಾರ ಸಂಕಿರಣ

20.1.2010

34.

ಸಂವಹನ ಟ್ರಸ್ಟ್‌, ಮೈಸೂರು

ಮೈಸೂರು

ಕುವೆಂಪು ಜನ್ಮ ದಿನಾಚರಣೆ

20.01.2010

35.

ಶ್ರೀ ಮಹಾವೀರ ಜೈನ್ ಎಜುಕೇಷನ್ ಸೊಸೈಟಿ, ಗದಗ

ಶ್ರೀ ಪಾಶ್ವನಾಥ ಡಿ.ಎಡ್. ಕಾಲೇಜು ಸಭಾಭವನ, ಗದಗ

ನಾನು ಮೆಚ್ಚಿದ ಪುಸ್ತಕ ಉಪನ್ಯಾಸ ಮಾಲೆ

27.1.2010

36.

ಕರ್ನಾಟಕ ಸಂಘ, ರಾಯಚೂರು

ರಾಯಚೂರು

ವಿಚಾರ ಸಂಕಿರಣ

 7.2.2010 ಮತ್ತು 9.2.2010

37.

ಡಾ. ಜಿ.ಎನ್.ಉಪಾಧ್ಯಾ,

ಕನ್ನಡ ವಿಭಾಗ, ಮುಂಬೈ ವಿ.ವಿ, ಮುಂಬೈ

ಮುಂಬೈ

ಕುವೆಂಪು ಸಾಹಿತ್ಯ ಉತ್ಸವ

10.12.2010 ಮತ್ತು 12.12.2010

38.

ಶ್ರೀ ಸಿದ್ದೇಶ್ವರ ಸಂಯುಕ್ತ ಕಾಲೇಜು, ಬೀಳಗಿ, ಕಲಾಚೇತನ ಯುವ ಸಂಸ್ಥೆ, ವಿಜಾಪುರ ಹಾಗೂ ಕರ್ನಾಟಕ ಜಾನಪದ ಪರಿಷತ್ತು, ಬೀಳಗಿ

ಬೀಳಗಿ

ನಾನು ಮೆಚ್ಚಿದ ಪುಸ್ತಕ ಉಪನ್ಯಾಸ ಮಾಲೆ

23.2.2010

39.

ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಪ್ರಸಾರಂಗ, ಮೈಸೂರು

ಮೈಸೂರು

ಪ್ರಾಚೀನ ಕನ್ನಡ ಕಾವ್ಯ ವಾಚನ

16.03.2010 ಮತ್ತು 17.03.2010

40.

ಜವಾಹರ ನವೋದಯ ವಿದ್ಯಾಲಯ ಹೊಸಪೇಟೆ, ಯಾದಗಿರಿ

ಯಾದಗಿರಿ

ವಾಚನಾಭಿರುಚಿ ಕಮ್ಮಟ

01.06.2010

41.

ಸಿಂಚನ ಗ್ರಂಥಮಾಲೆ, ಹಾವೇರಿ

ಹಾವೇರಿ

ಬೇಂದ್ರೆ ಕಾವ್ಯಗಳ ಜೀವನಮೌಲ್ಯ

01.06.2010

42.

ಕನ್ನಡ ಸಾಹಿತ್ಯ ಪರಿಷತ್ತು, ಶಿವಮೊಗ್ಗ

ಶಿವಮೊಗ್ಗ

ಮುಂಗಾರು ಕಥಾ ಕಮ್ಮಟ

01.07.2010

43.

ಬುದ್ಧ, ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್‌, ಬೆಂಗಳೂರು

ಬೆಂಗಳೂರು

ರಾಜ್ಯಮಟ್ಟದ 3ನೇ ಕನ್ನಡ ಕಾವ್ಯ ಸಾಂಸ್ಕೃತಿಕ ತರಬೇತಿ

10.07.2010 ಮತ್ತು 11.07.2010

44.

ಬಯಲು ಸಾಹಿತ್ಯ ವೇದಿಕೆ, ಮೈಸೂರು

ಮೈಸೂರು

ವರ್ತಮಾನ ಕರ್ನಾಟಕ

10.07.2010 ಮತ್ತು 11.07.2010

45.

ಕುವೆಂಪು ವಿದ್ಯಾವರ್ಧಕ ಟ್ರಸ್ಟ್‌, ಮೈಸೂರು

ಮೈಸೂರು

ಡಾ. ಸಿ.ಪಿ.ಕೆ. ಚಿಂತನ ಸಾಹಿತ್ಯ

24.07.2010 ಮತ್ತು 25.07.2010

46.

ಚಿನ್ಮಯ ಪ್ರಕಾಶನ, ಅಥಣಿ

ಅಥಣಿ

ವಿಚಾರ ಗೋಷ್ಠಿ

22.08.2010

47.

ಸಂವಹನ ಟ್ರಸ್ಟ್‌, ಮೈಸೂರು

ಮೈಸೂರು

ಡಾ. ಜಿ.ಎಸ್.ಎಸ್. ರವರಿಗೆ

ಕವಿನಮನ ಹಾಗೂ ಕಾವ್ಯ ವಿಶ್ಲೇಷಣೆ

14.08.2010

48.

ಜಿಲ್ಲಾ ಪ್ರೌಢಶಾಲಾ ಕನ್ನಡ ಶಿಕ್ಷಕರು, ಯಾದಗಿರಿ

ಯಾದಗಿರಿ

ವಾಚನಾಭಿರುಚಿ ಕಮ್ಮಟ

28.08.2010

49.

ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನ, ಬೆಂಗಳೂರು

ಬೆಂಗಳೂರು

ಹಸ್ತಪ್ರತಿ ಅಧ್ಯಯನ ವರ್ಷ, ‘ಚಂಪು ಕವಿ-ಕಾವ್ಯ ಮನನ’, ಶಿಬಿರ

09.09.2009 ಮತ್ತು 09.09.2010

50.

ಡಾ. ಜಿ.ಎನ್. ಉಪಾಧ್ಯಾಯ, ಕನ್ನಡ ವಿಭಾಗ, ಮುಂಬೈ

ಮುಂಬೈ

ಕುವೆಂಪು ಸಾಹಿತ್ಯ ಶಿಬಿರ

10.12.2010 ಮತ್ತು 12.12.2010

51.

ಮಾಸ್ಕೇರಿ ಸಾಹಿತ್ಯಾರಾಧನ ವೇದಿಕೆ, ದಾಂಡೇಲಿ

ದಾಂಡೇಲಿ

ವಿಚಾರಗೋಷ್ಠಿ

11.02.2011

53.

ಭೂಮಿ ಬಳಗ ಜಿಲ್ಲಾ ಘಟಕ, ವಿಜಾಪುರ ಹಾಗೂ ಶ್ರೀ ಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ಜಮಖಂಡಿ

ಶ್ರೀ ಬಸವೇಶ್ವರ ಪದವಿ ಪೂರ್ವ ಮಹಾ ವಿದ್ಯಾಲಯ ಜಮಖಂಡಿ

ಪ್ರೌಢಶಾಲಾ ಶಿಕ್ಷಕರಿಗೆ ಕನ್ನಡ ವಾಚನಾಭಿರುಚಿ ಕಮ್ಮಟ

15.03.2011

54.

ಕರ್ನಾಟಕ ರಾಜ್ಯ ಮುಕ್ತ ವಿ.ವಿ, ಮೈಸೂರು

ಮೈಸೂರು

ವಾಚನಾಭಿರುಚಿ ಕಮ್ಮಟ

16.03.2011 ಮತ್ತು 17.03.2011

55.

ರಂಗವಾಹಿನಿ, ಚಾಮರಾಜನಗರ

ಚಾಮರಾಜ ನಗರ

ಪುಸ್ತಕ ಓದಿ ಸಂಸ್ಕೃತಿ

31.03.2011

56.

ಸಂವಹನ, ಮೈಸೂರು

ಮೈಸೂರು

ಪುಸ್ತಕ ಓದಿ ಸಂಸ್ಕೃತಿ

23.04.2011

57.

ಕೆ.ಆರ್. ಬೆಲ್ಲದ ಕಲಾ ಕಾಲೇಜು, ಮುಂಡರಗಿ

ಮುಂಡರಗಿ

ವಿಚಾರ ಸಂಕಿರಣ

28.04.2011

58.

ಶ್ರೀ ಶಂಕರ ಕಲಾ ಹಾಗೂ ವಾಣಿಜ್ಯ ಮಹಾ ವಿದ್ಯಾಲಯ, ನವಲಗುಂದ

ನವಲಗುಂದ

ವಿಚಾರ ಸಂಕಿರಣ

30.04.2011

59.

ಬುದ್ಧ, ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್‌, ಬೆಂಗಳೂರು.

ಬೆಂಗಳೂರು

ಕನ್ನಡ ಕಾವ್ಯ-ಸಂಸ್ಕೃತಿ ಶಿಬಿರ

06.05.2011 ಮತ್ತು 07.05.2011

60.

ಸಂವಹನ, ಮೈಸೂರು

ಮೈಸೂರು

ವಾಚನಾಭಿರುಚಿ ಕಮ್ಮಟ

20.06.2011

61.

ಚಾಮರಾಜನಗರ

ಚಾಮರಾಜ ನಗರ

ನಾನು ಮೆಚ್ಚಿದ ಪುಸ್ತಕ

04.08.2011

62.

ಸೃಷ್ಟಿ ವೆಂಚರ್ಸ್‌, ಬೆಂಗಳೂರು

ಬೆಂಗಳೂರು

ನಾನು ಮೆಚ್ಚಿದ ಪುಸ್ತಕ

30.10.2011

63.

ಕಾಸರಗೋಡು

ಕಾಸರಗೋಡು

ನಾನು ಮೆಚ್ಚಿದ ಪುಸ್ತಕ

08.11.2011

64.

ಸಂವಹನ ಟ್ರಸ್ಟ್‌(ರಿ.), ಮೈಸೂರು

ಮೈಸೂರು

ನಾನು ಮೆಚ್ಚಿದ ಪುಸ್ತಕ

12.11.2011

65.

ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ

ಧಾರವಾಡ

ನಾನು ಮೆಚ್ಚಿದ ಪುಸ್ತಕ

07.12.2011

66.

ರೇಶ್ಮಿ ವಿದ್ಯಾಭವನ, ಗುಲ್ಬರ್ಗಾ

ಗುಲ್ಬರ್ಗಾ

ನಾನು ಮೆಚ್ಚಿದ ಪುಸ್ತಕ

19.01.2012

67.

ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು, ಬೆಂಗಳೂರು

ಬೆಂಗಳೂರು

ನಾನು ಮೆಚ್ಚಿದ ಪುಸ್ತಕ

25.1.2012

68.

ಪುರಸಭೆಯ ಪದವಿ ಕಲಾ ಮಹಾವಿದ್ಯಾಲಯ, ಲಕ್ಷ್ಮೀಶ್ವರ, ಗದಗ

ಗದಗ

ಭೈರಪ್ಪನವರ ಕಾದಂಬರಿ ಕುರಿತ ಉಪನ್ಯಾಸ

05.03.2012

69.

ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಗದಗ

ಗದಗ

ನಾನು ಮೆಚ್ಚಿದ ಪುಸ್ತಕ ಉಪನ್ಯಾಸ ಮಾಲೆ

13.3.2012

70.

ಜಗದ್ಗುರು ಪಂಚಾಚಾರ್ಯ ಶಿಕ್ಷಣ ಮಹಾವಿದ್ಯಾಲಯ, ಗದಗ

ನರಗುಂದ, ಗದಗ

ನಾನು ಮೆಚ್ಚಿದ ಪುಸ್ತಕ ಉಪನ್ಯಾಸ ಮಾಲೆ

30.3.2012

71.

ಶ್ರೀ ಸಿದ್ಧೇಶ್ವರ ಪ್ರಥಮ ದರ್ಜೆ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಗದಗ

ಗದಗ

ವಾಚನಾಭಿರುಚಿ ಕಮ್ಮಟ

19.3.2012

72.

ನ್ಯಾಷನಲ್ ಪದವಿ ಕಾಲೇಜು, ಬೆಂಗಳೂರು

ಬೆಂಗಳೂರು

ನಾನು ಮೆಚ್ಚಿದ ಪುಸ್ತಕ

20.3.2012

73.

ಶ್ರೀ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬಸವನ ಬಾಗೇವಾಡಿ

ಬಸವನ ಬಾಗೇವಾಡಿ

ವಾಚನಾಭಿರುಚಿ ಕಮ್ಮಟ

28.3.2012

74.

ಹಿರಿಯ ನಾಗರೀಕ ವೇದಿಕೆ, ಬೆಂಗಳೂರು

ಬೆಂಗಳೂರು

ನನ್ನ ಮೆಚ್ಚಿನ ಪುಸ್ತಕ

18.04.2012

75.

ಕಾರ್ಯದರ್ಶಿಗಳು

ದೇಸಿರಂಗ ಸಂಸ್ಥೆ, ಮೈಸೂರು

ಮೈಸೂರು

ವಾಚನಾಭಿರುಚಿ ಕಮ್ಮಟ

27.04.2014

76.

ಕಾರ್ಯದರ್ಶಿ ಸಹಯಾನ

ಹೊನ್ನಾವರ, ಕೆರೆಕೋಣ,

ಉ.ಕ ಜಿಲ್ಲೆ

ಕೆರೆಕೋಣ

ಓದುವ ಸಂಸ್ಕೃತಿ:ಹೊಸ ತಲೆಮಾರು ಕುರಿತ ವಾಚನಾಭಿರುಚಿ ಕಮ್ಮಟದ

11.05.2014

77.

ಸಿರಿಗೇರಿ ಯರಿಸ್ವಾಮಿ

ಅಧ್ಯಕ್ಷರು,

ಕನ್ನಡ ಸಾಹಿತ್ಯ ಪರಿಷತ್ತು, ಬಳ್ಳಾರಿ

ಎಂ.ಬಿ.ಎಸ್.ಎಲ್. ಪ್ರೌಢಶಾಲೆ, ಬಳ್ಳಾರಿ

ವಾಚನಾಭಿರುಚಿ ಕಮ್ಮಟ

06.06.2014

78.

ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು

ಕುಂದಾಪುರ ತಾಲ್ಲೂಕಿನ ಕಿನಾರೆ

ವಾಚನಾಭಿರುಚಿ ಕಮ್ಮಟ

29.06.2014

 

79.

ಕನ್ನಡ ಪುಸ್ತಕ ಪ್ರಾಧಿಕಾರದಿಂದ

ಸಹಕಾರ : ಚಿಂತನ ಉತ್ತರ ಕನ್ನಡ, ಶಿರಸಿ

ವಿನಾಯಕ ಹಾಲ್, ಸಾಮ್ರಾಟ್ ಹೋಟೆಲ್, ಶಿರಸಿ, ಉತ್ತರ ಕನ್ನಡ ಜಿಲ್ಲೆ

ವಾಚನಾಭಿರುಚಿ ಕಮ್ಮಟ

06.12.2014 ಮತ್ತು

07.12.2014

80.

ಕನ್ನಡ ಪುಸ್ತಕ ಪ್ರಾಧಿಕಾರ ದಿಂದ

ಸಹಕಾರ :
ಶ್ರೀ ಯೋಗಿ ನಾರಾಟಯಣ ಆಶ್ರಮ

ಶ್ರೀ ಯೋಗಿ ನಾರಾಯಣ ಆಶ್ರಮ, ಶ್ರೀ ಕ್ಷೇತ್ರ, ಕೈವಾರ, ಚಿಕ್ಕಬಳ್ಳಾಪುರ ಜಿಲ್ಲೆ

ವಾಚನಾಭಿರುಚಿ ಕಮ್ಮಟ

20.12.2014 ಮತ್ತು

21.12.2014

81.

ಕನ್ನಡ ಪುಸ್ತಕ ಪ್ರಾಧಿಕಾರದಿಂದ

ಸಹಕಾರ: ಭಾರತೀ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಭಾರತೀನಗರ

ಗಾಂಧಿ ಭವನ, ಭಾರತಿ ಕಾಲೇಜು, ಭಾರತಿ ನಗರ, ಮಂಡ್ಯ ಜಿಲ್ಲೆ

ವಾಚನಾಭಿರುಚಿ ಕಮ್ಮಟ

26.12.2014 ಮತ್ತು

27.12.2014

82.

ಕನ್ನಡ ಪುಸ್ತಕ ಪ್ರಾಧಿಕಾರದಿಂದ

ಸಹಕಾರ : ಸರ್ಕಾರಿ ಕಲಾ ಕಾಲೇಜು, ಹಾಸನ

ಸರ್ಕಾರಿ ಕಲಾ ಕಾಲೇಜು, ಹಾಸನ ಜಿಲ್ಲೆ

ವಾಚನಾಭಿರುಚಿ ಕಮ್ಮಟ

23.01.2015 ಮತ್ತು

24.01.2015

83.

ಕನ್ನಡ ವಿಭಾಗ, ಶ್ರೀ ಕೊಂಗಾಡಿಯಪ್ಪ ಕಾಲೇಜು, ದೊಡ್ಡಬಳ್ಳಾಪುರ

ಶ್ರೀ ಕೊಂಗಾಡಿಯಪ್ಪ ಕಾಲೇಜು, ದೊಡ್ಡಬಳ್ಳಾಪುರ

ವಾಚನಾಭಿರುಚಿ ಕಮ್ಮಟ

29.01.2015 ಮತ್ತು

30.01.2015

84.

ಕನ್ನಡ ಪುಸ್ತಕ ಪ್ರಾಧಿಕಾರದಿಂದ

ಸಹಕಾರ : ಭಂಡಾರ್ಕಾರ್ಸ್ ಕಾಲೇಜು

ಆಡಿಯೋ ವಿಷುವಲ್ ಹಾಲ್, ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ

ವಾಚನಾಭಿರುಚಿ ಕಮ್ಮಟ

28.02.2015 ರಿಂದ

01.03.2015

85.

ಕನ್ನಡ ಪುಸ್ತಕ ಪ್ರಾಧಿಕಾರದಿಂದ

ಜಯಂತಿ ನಗರ, ಪಾಂಡವಪುರ

ವಾಚನಾಭಿರುಚಿ ಕಮ್ಮಟ

14.03.2015 ಮತ್ತು

15.03.2015

86.

ಕರ್ನಾಟಕ ಸಂಘ, ಮಂಡ್ಯ

ಶ್ರೀ ಶಂಭುಲಿಂಗೇಶ್ವರ ಎಜುಕೇಷನ್ ಟ್ರಸ್ಟ್‌, ಜಯಂತಿನಗರ, ಪಾಂಡವಪುರ ತಾ||, ಮಂಡ್ಯ ಜಿಲ್ಲೆ

ಕೆ.ವಿ. ಶಂಕರಗೌಡ ಸಮಗ್ರ ನಾಟಕ ವಿಚಾರ ಸಂಕಿರಣ ಕಾರ್ಯಕ್ರಮ

 

25.03.2015

87.

ಕರ್ನಾಟಕ ಜನಸಾಹಿತ್ಯ ಸಂಘಟನೆ, ಧಾರವಾಡ

ಧಾರವಾಡ

ವಿಚಾರ ಸಂಕಿರಣ

04.04.2015 ಮತ್ತು

05.04.2015

88.

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,

ಜಿಲ್ಲಾಧಿಕಾರಿಗಳ ಕಛೇರಿ ಆವರಣ, ಸರ್.ಎಂ.ವಿ. ರಸ್ತೆ, ಶಿವಮೊಗ್ಗ

ಶಿವಮೊಗ್ಗ

ಕನ್ನಡ ಸಾಹಿತ್ಯ ಕೃತಿ ಓದು-ಮನನ-ಮಾತು ವಾಚನಾಭಿರುಚಿ ಕಮ್ಮಟ

25.04.2015 ಮತ್ತು

26.04.2015

89.

ಕರ್ನಾಟಕ ಸಂಸ್ಕೃತಿ ವಿಶ್ವವಿದ್ಯಾಲಯ, ಬೆಂಗಳೂರು

ಮೇಲುಕೋಟೆ

ವಚನ ಚಳುವಳಿಯ ಸಾಂಸ್ಕೃತಿಕ ಪಲ್ಲಟಗಳು ವಚನಗಳ ಒಳ ಅರಿವಿನ ಕಮ್ಮಟ

25.06.2016 ರಿಂದ 27.06.2016

90.

ಸುಯೋಧನ ಪ್ರಕಾಶನ, ಹಗರಿ ಬೊಮ್ಮನಹಳ್ಳಿ, ಬಳ್ಳಾರಿ ಜಿಲ್ಲೆ

ಗಂ.ಭೀ.ಸರ್ಕಾರಿ ಪದವಿಪೂರ್ವ ಕಾಲೇಜು ಆವರಣ, ಹಗರಿ ಬೊಮ್ಮನಹಳ್ಳಿ, ಬಳ್ಳಾರಿ

ಕನ್ನಡ ಮಹಿಳಾ ಆತ್ಮಕಥೆಗಳು – ಓದು, ಅಧ್ಯಯನ ಕಮ್ಮಟ

21.07.2016

91.

ಪ್ರಾಂಶುಪಾಲರು, ಭಾರತೀ ಕಾಲೇಜು, ಭಾರತೀನಗರ, ಮದ್ದೂರು ತಾ||, ಮಂಡ್ಯ ಜಿಲ್ಲೆ

ಮಂಡ್ಯ

ಶ್ರೀ ರಾಮಾಯಣ ಮಹಾ ನ್ವೇಷಣಂ ಕುರಿತ ಕಮ್ಮಟ

08.09.2016

92.

ಅಂತರ ರಾಷ್ಟ್ರೀಯ ವಿಚಾರ ಸಂಕಿರಣ, ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಧಾರವಾಡ

ಧಾರವಾಡ

ಡಾ. ಬಿ. ಆರ್. ಅಂಬೇಡ್ಕರ್ ಅವರ 120ನೆ ಜಯಂತೋ ತ್ಸವದ ಅಂಗವಾಗಿ ಅಂತರ ರಾಷ್ಟ್ರೀಯ ವಿಚಾರ ಸಂಕಿರಣ

04.10.2016 ರಿಂದ 06.10.2016

93.

ಚಿಂತನ, ಶಿರಸಿ, ಉತ್ತರ ಕನ್ನಡ

ವಿದ್ಯಾಧಿರಾಜ ಕಲ್ಯಾಣ ಮಂಟಪ, ಶಿರಸಿ

ಸಹಿಷ್ಣುತೆ ಎಂಬುದು ಗೆಲವು ಕುರಿತ ಮಹಿಳಾ ಕರ್ನಾಟಕ ಸಮಾವೇಶ – 2016

16.10.2016 ಮತ್ತು

 17.10.2016

94.

ಉತ್ತರ ಕರ್ನಾಟಕ ಲೇಖಕಿಯರ ಸಂಘ, ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ-ಧಾರವಾಡ

ಮಹಿಳಾ ಪುಸ್ತಕ ಪ್ರಕಾಶನ ಕಾರ್ಯಾಗಾರ

22.10.2016 ಮತ್ತು

23.10.2016

95.

ಕನ್ನಡ ಭಾರತಿ ಕುವೆಂಪು ವಿಶ್ವವಿದ್ಯಾನಿಲಯ, ಶಂಕರಘಟ್ಟ, ಶಿವಮೊಗ್ಗ

ತಿಪ್ಪೇರುದ್ರ ಸ್ವಾಮಿ ಸಭಾಂಗಣ, ಕುವೆಂಪು ವಿಶ್ವ ವಿದ್ಯಾನಿಲಯ, ಶಿವಮೊಗ್ಗ

ಕನ್ನಡ ಮಹಿಳಾ ಕಾವ್ಯದ ಸಾಂಸ್ಕೃತಿಕ ಮಹತ್ವ

19.11.2016

96.

ಬದುಕು ಕಮ್ಯುನಿಟಿ ಕಾಲೇಜು, ಜಯನಗರ, ಬೆಂಗಳೂರು

ಬದುಕು ಕಮ್ಯುನಿಟಿ ಕಾಲೇಜು

ಜಯನಗರ, ಬೆಂಗಳೂರು

ವಾಚನಾಭಿರುಚಿ ಕಮ್ಮಟ

05.12.2016 ರಿಂದ 07.12.2016

97.

ಅರಸೀ ಸಾಂಸ್ಕೃತಿಕ ವೇದಿಕೆ (ರಿ.), ಅರಸೀಕೆರೆ

ಕಸ್ತೂರಿ ಬಾ ಗಾಂಧಿ ಮೆಮೋರಿಯಲ್ ಟ್ರಸ್ಟ್, ಅರಸೀಕೆರೆ

ಬಹುಭಾಷಾ ಕಾವ್ಯ ಕಮ್ಮಟ

10.12.2016 ಮತ್ತು

11.12.2016

98.

ಬೆಳಕು ಸಮಾಜ (ರಿ.), ಮಂಡ್ಯ

ಹರ್ಡೀಕರ್ ಭವನ, ಮಂಡ್ಯ

ಡಾ. ಬಾಬಾ ಸಾಹೇಬ್ ಅಂಬೇಢ್ಕರ್‌ ರವರ ಗ್ರಂಥಗಳು ; ಒಳ ನೋಟಗಳು- ವರ್ತಮಾನದ ಸಮಸ್ಯೆಗಳು-ಪರಿಹಾರ ಗಳು ಕುರಿತ ವಿಚಾರ ಸಂಕಿರಣ

24.12.2016 ಮತ್ತು

25.12.2016

99.

ಸಾಹಿತ್ಯ ಸಮುದಾಯ, ಕೃಷ್ಣಮ್ಮಾಳ್ ಗಣಪತಿ ದೇವಸ್ಥಾನದ ಹತ್ತಿರ, ನಾಗರಾಜ ಪುರ ಬಡವಾಣೆ, ಅಶೋಕನಗರ, ಶಿವಮೊಗ್ಗ

ಶಿವಮೊಗ್ಗ

ಪ್ರಸಿದ್ಧ ಚಿಂತಕ ಗ್ರಾಮ್ಷಿಯ ಓದುವಿಕೆಯ ಕುರಿತ ಕಮ್ಮಟ

12.01.2017

100.

ಸುಯೋಧನ ಪ್ರಕಾಶನ, ಹಗರಿ ಬೊಮ್ಮನಹಳ್ಳಿ, ಬಳ್ಳಾರಿ ಜಿಲ್ಲೆ

ಹಗರಿ ಬೊಮ್ಮನಹಳ್ಳಿ, ಬಳ್ಳಾರಿ ಜಿಲ್ಲೆ

ಬಳ್ಳಾರಿ ಜಿಲ್ಲಾ ಪ್ರಕಾಶಕರ ಕಾರ್ಯಾಗಾರ

12.01.2017 ಮತ್ತು

13.01.2017

101.

ಅಜ್ಜಂಪುರ ಜಿ. ಸೂರಿ ಪ್ರತಿಷ್ಠಾನ ಟ್ರಸ್ಟ್‌ (ರಿ.), ಕಡೂರು ತಾ||, ಚಿಕ್ಕಮಗಳೂರು

ಐಡಿಎಸ್ ಜಿ ಸರ್ಕಾರಿ ಕಾಲೇಜು, ಚಿಕ್ಕಮಗಳೂರು

ಓದು ಮತ್ತು ಗ್ರಹಿಕೆ ನೆಲೆಗಳು ಕುರಿತ ವಿಚಾರ ಸಂಕಿರಣ

16.01.2017

ಮತ್ತು

17.01.2017

102.

ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ (ರಿ.), ರತ್ನಮ್ಮನಿಲಯ, ನಾವದಗೆರಿ, ಜನವಾಡ ರಸ್ತೆ, ಬೀದರ

ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ ಮುಂಭಾಗ, ಕೇಂದ್ರ ಬಸ್ ನಿಲ್ದಾಣ, ಬೀದರ್

ಉಚಿತ ಪುಸ್ತಕ ವಿತರಣಾ ಸಮಾರಂಭ ಹಾಗೂ ಕವಿಗೋಷ್ಠಿ

19.01.2017

103.

ರಂಗೋತ್ರಿ, ಬೆಂಗಳೂರು

ದೊಡ್ಡ ಬಳ್ಳಾಪುರದ ಒಕ್ಕಲಿಗರ ಸಮುದಾಯ ಭವನ, ಗಂಗಾಧರ ಪುರ

ದ್ವಿತೀಯ ಅಖಿಲ ಕರ್ನಾಟಕ ಯುವ ಕವಿ ಸಮ್ಮೇಳನ- 2017

21.01.2017 ಮತ್ತು

22.01.2017

104.

ಜನವಾದಿ ಮಹಿಳಾ ಸಂಘಟನೆ, ಹೊಸಪೇಟೆ, ಬಳ್ಳಾರಿ ಜಿಲ್ಲೆ

ಭಗವಾನ್ ಬುದ್ಧ ಏಸಿ ಹಾಲ್, ಡಾ. ಬಿ.ಆರ್. ಅಂಬೇಡ್ಕರ್ ಭವನ, ಹೊಸಪೇಟೆ

ಮಹಿಳೆಯರು ಎದುರಿಸು ತ್ತಿರುವ ಸಮಸ್ಯೆ ಸವಾಲು ಹಾಗೂ ಬಿಕ್ಕಟ್ಟು ಗಳು ಕುರಿತ ವಿಚಾರ ಸಂಕಿರಣ

22.01.2017

105.

ನವಿ ಮುಂಬಯಿ ಕನ್ನಡ ಸಂಘ

ನವಿ ಮುಂಬಯಿ

ಸಿರಿಗನ್ನಡ ಮಳಿಗೆ ಉದ್ಘಾಟನೆ /

ವಿಚಾರ ಗೋಷ್ಠಿ ಹಾಗೂ ಕವಿಗೋಷ್ಠಿ

28.01.2017

106.

ಕನ್ನಡ ಭಾರತಿ, ಕುವೆಂಪು ವಿಶ್ವವಿದ್ಯಾಲಯ, ಜ್ಞಾನಭಾರತಿ, ಶಂಕರಘಟ್ಟ, ಶಿವಮೊಗ್ಗ

ಶಿವಮೊಗ್ಗ

ಸಬಾಲ್ಟ್ರನ್ ಅಧ್ಯಯನ ಕುರಿತ ಒಂದು ದಿನದ ರಾಜ್ಯಮಟ್ಟದ ಕಮ್ಮಟ

28.01.2017

107.

ಜನಮನ ಸಾಂಸ್ಕೃತಿಕ ಪ್ರತಿಷ್ಠಾನ, ಶ್ರೀರಂಗಪಟ್ಟಣ

ಶ್ರೀ ಆದಿನಾಥ ಭವನ ಜೈನ ಬಸದಿ, ಶ್ರೀರಂಗಪಟ್ಟಣ

ರಾಜ್ಯಮಟ್ಟದ ಕವಿಗೋಷ್ಠಿ

02.02.2017

108.

ಅಧ್ಯಕ್ಷರು, ಬುದ್ಧ, ಬಸವ, ಗಾಂಧಿ, ಸಾಂಸ್ಕೃತಿಕ ಟ್ರಸ್ಟ್‌ (ರಿ.), ಸಿದ್ಧನಹಳ್ಳಿ ಗ್ರಾಮ, ಬೇವೂರು, ಮಂಡ್ಯ ಅಂಚೆ, ಚನ್ನಪಟ್ಟಣ ತಾ||, ರಾಮನಗರ ಜಿಲ್ಲೆ

ಕುವೆಂಪು ಕಾಲೇಜು, ಚನ್ನಪಟ್ಟಣ ತಾ||, ಕೆಂಗಲ್ ಬಳಿ, ರಾಮನಗರ ಜಿಲ್ಲೆ

ಮಹಿಳಾ ಕಥಾ ಕಮ್ಮಟ

03.02.2017 ಮತ್ತು

04.02.2017

109.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಮಂಡ್ಯ

ರೈತ ಸಭಾಂಗಣ, ಮಂಡ್ಯ

ಸಮತೆಗಾಗಿ ಸಹಪಯಣ ಕುರಿತ ‘ಮಹಿಳಾ ಕರ್ನಾಟಕ ಸಮಾವೇಶ-2017

04.02.2017 ಮತ್ತು

05.02.2017

110.

ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಚಾಮರಾಜನಗರ ಜಿಲ್ಲೆ

ಶ್ರೀ ಮಲೈ ಮಹದೇಶ್ವರ ಕಲ್ಯಾಣ ಮಂಟಪ, ಮಹದೇಶ್ವರ ಬೆಟ್ಟ, ಕೊಳ್ಳೇಗಾಲ ತಾ||, ಚಾಮರಾಜ ನಗರ ಜಿಲ್ಲೆ

ಸಂತ ಪರಂಪರೆ ಮತ್ತು ಸಾಮಾಜಿಕ ಬದಲಾವಣೆ ಕುರಿತ ಅಧ್ಯಯನ ಕಮ್ಮಟ

11.02.2017 ಮತ್ತು

12.02.2017

111.

ಪ್ರಾಚಾರ್ಯರು, ಶ್ರೀ ಮಲ್ಲಿಕಾರ್ಜುನ ವಿದ್ಯಾ ಸಂಸ್ಥೆ (ರಿ.), ವಿದ್ಯಾನಿಕೇತನ, ಮಹಿಳಾ ಪ್ರಥಮ ದರ್ಜೆ ಕಾಲೇಜು, ಮಹದೇಶ್ವರನಗರ, ಚನ್ನಪಟ್ಟಣ, ರಾಮನಗರ ಜಿಲ್ಲೆ

ವಿದ್ಯಾನಿಕೇತನ ಮಹಿಳಾ ಕಾಲೇಜು, ಚನ್ನಪಟ್ಟಣ

ವಾಚನಾಭಿರುಚಿ ಕಮ್ಮಟ

11.02.2017

112.

ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ, ಕೋಲಾರ

ಟಿ. ಚನ್ನಯ್ಯ ರಂಗಮಂದಿರ, ಕೋಲಾರ

ಮೊರಸುನಾಡು ಅನುಭಾವಿಗಳು ಅಂತರರಾಜ್ಯ ವಿಚಾರ ಸಂಕಿರಣ

12.02.2017

113.

ಶರಣ ಉರಿಲಿಂಗಪೆದ್ಧಿಮಠ ಟ್ರಸ್ಟ್‌, ಬೇಲೂರ, ತ್ರಿಪುರಾಂತ ಶಾಖೆ, ಬಸವಕಲ್ಯಾಣ, ಬೀದರ್

ಬೀದರ್

ಕೆಳವರ್ಗದ ದಲಿತ ವಚನಕಾರರ ಸಾಮಾಜಿಕ ಚಿಂತನೆ ಕುರಿತ ಎರಡು ದಿನದ ಶಿಭಿರ

19.02.2017 ಮತ್ತು

20.02.2017

114.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜಯನಗರ, ಬೆಂಗಳೂರು

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜಯನಗರ, ಬೆಂಗಳೂರು

ಕುವೆಂಪು ಸಾಹಿತ್ಯದಲ್ಲಿ ಸಮಕಾಲೀನತೆ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ

20.02.2017

115.

ಅಧ್ಯಕ್ಷರು, ಡಾ. ಅಂಬೇಡ್ಕರ್ ಜಾನಪದ ವಿದ್ಯಾಕಲಿಕಾ ಸಂಸ್ಥೆ, ಹಾನಗಲ್ ಕಾನಿಷ್ಕ ನಿಲಯ, ಇಂದಿರಾನಗರ, ಅಕ್ಕಿ-ಆಲೂರು, ಹಾನಗಲ್ ತಾ||, ಹಾವೇರಿ

ಸರ್ಕಾರಿ ನೌಕರರ ಭವನ, ಹಾವೇರಿ

ವರ್ತಮಾನದ ತಲ್ಲಣಗಳು ಕುರಿತ ಜಿಲ್ಲಾ ಮಟ್ಟದ ವಿಚಾರ ಸಂಕಿರಣ

21.02.2017

ಕ್ರ. ಸಂ

ದಿನಾಂಕ 

ಕಾರ್ಯಕ್ರಮ

ವಿವರ

1.

25.07.2015 ಮತ್ತು 26.07.2015

ಸಂಗಮ ಸಂಭ್ರಮ

ಮಂಗಳೂರಿನ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ, ವಾಮಂಜೂರು

2.

07.12.2016 ಮತ್ತು 08.12.2016

 ಸಂಗಮ ಸಂಭ್ರಮ

ಫೀಲ್ಡ್‌ ಮಾರ್ಷೆಲ್ ಕಾರ್ಯಪ್ಪ ಕಾಲೇಜು ಮೈದಾನ, ಮಡಿಕೇರಿ

3.

23.02.2017

ಬೈಬಲ್ ಮಾದರಿ ವಚನ ಸಂಪುಟ ಹಾಗೂ ಪ್ರಾಧಿಕಾರದ ಇತರೆ ಮಾಲಿಕೆಗಳ ಪ್ರಕಟಣೆಗಳ ಬಿಡುಗಡೆ ಸಮಾರಂಭ

ಸಾಂಸ್ಕೃತಿಕ ಸಮುಚ್ಚಯ, ಕಲಾಗ್ರಾಮ, ಮಲ್ಲತ್ತಳ್ಳಿ, ಬೆಂಗಳೂರು

4.

-

ಪುಸ್ತಕ ಪ್ರೇಮಿ ವಿದ್ಯಾರ್ಥಿ ಬಳಗ ರಚನೆ 2016-17ನೇ ಸಾಲಿನಲ್ಲಿ

86 ಕಾಲೇಜುಗಳಿಗೆ ಅನುಮೋದನೆ ನೀಡಲಾಗಿದೆ. ಒಟ್ಟು 128 ಕಾರ್ಯಕ್ರಮ ನಡೆದಿದೆ.

ವಿಶ್ವ ಪುಸ್ತಕ ದಿನಾಚರಣೆ

ಕ್ರ. ಸಂ.

ಸಹಯೋಗ

ಸ್ಥಳ

ದಿನಾಂಕ

1.

1. ಸಾರ್ವಜನಿಕ ಗ್ರಂಥಾಲಯ ಇಲಾಖೆ
2. ಕರ್ನಾಟಕ ಅಧ್ಯಾಪಕರ ಒಕ್ಕೂಟ, ಬೆಂಗಳೂರು ವಿ.ವಿ. ಬೆಂಗಳೂರು
3. ಕರ್ನಾಟಕ ಪ್ರಕಾಶಕರ ಸಂಘ, ಬೆಂಗಳೂರು

ಕರ್ನಾಟಕ ನಾಟಕ ಅಕಾಡೆಮಿ ಚಾವಡಿ, ಬೆಂಗಳೂರು

23.4.2011

2.

ಕರ್ನಾಟಕ ಪ್ರಕಾಶಕರ ಸಂಘ (ರಿ.), ಬೆಂಗಳೂರು

ವಾಡಿಯಾ ಸಭಾಂಗಣ, ಬಿ.ಪಿ.ವಾಡಿಯ ರಸ್ತೆ, ಬೆಂಗಳೂರು

23.04.2012

3.

ಜಿಲ್ಲಾಡಳಿತ, ಗದಗ, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಹುಲಕೋಟಿ ಸಹಕಾರ ಶಿಕ್ಷಣ ಸಂಸ್ಥೆ, ಗದಗ, ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಶಿಕ್ಷಣ ಸಂಸ್ಥೆ, ಗದಗ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಗದಗ ಹಾಗೂ ಸರ್ಕಾರಿ ನೌಕರರ ಸಂಘ, ಗದಗ

ಸ್ವಾಮಿ ವಿವೇಕಾನಂದ ಸಭಾಂಗಣ, ಎ.ಪಿ.ಎಂ.ಸಿ. ಯಾರ್ಡ್, ಗದಗ

23.04.2015

4.

ಕರ್ನಾಟಕ ಸಂಘ, ಮಂಡ್ಯ ಹಾಗೂ ಕೆ.ವಿ. ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯ, ಮಂಡ್ಯ

ಕೆ.ವಿ. ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣ, ಮಂಡ್ಯ

23.04.2016

5.

ಮೈಸೂರು, ಮಂಡ್ಯ, ಕೋಲಾರ, ಕಾಸರಗೋಡು, ಕೊಪ್ಪಳ, ಶಿವಮೊಗ್ಗ, ಚಾಮರಾಜನಗರ, ಮಂಗಳೂರು, ಕಲಬುರ್ಗಿ, ಬೀದರ್, ಯಾದಗಿರಿ, ವಿಜಯಪುರ, ಉಡುಪಿ, ಚಿತ್ರದುರ್ಗ, ಉತ್ತರ ಕನ್ನಡ (ಕಾರವಾರ) ಜಿಲ್ಲೆಗಳ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ

14 ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಗಡಿ ಭಾಗದ ಕಾಸರಗೋಡು ಜಿಲ್ಲೆಯಲ್ಲಿ

23.04.2017

 

 

ನನ್ನ ಮೆಚ್ಚಿನ ಪುಸ್ತಕ ಕಾರ್ಯಕ್ರಮಗಳ ವಿವರ

ಕ್ರ. ಸಂ.

ಸ್ಥಳ

ವಿಳಾಸ

1.

ಪಾಂಡವಪುರ

ವಿಜಯಾ ಶಿಕ್ಷಣ ಮಹಾವಿದ್ಯಾಲಯ ಪಾಂಡವಪುರ, ಮಂಡ್ಯ ಜಿಲ್ಲೆ

2.

ಕೃಷ್ಣರಾಜಪೇಟೆ

ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೃಷ್ಣರಾಜಪೇಟೆ, ಮಂಡ್ಯ ಜಿಲ್ಲೆ

3.

ಕೆ.ಆರ್.ಪೇಟೆ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೆ.ಆರ್.ಪೇಟೆ-571426, ಮಂಡ್ಯ ಜಿಲ್ಲೆ

4.

ತೂಬಿನಕೆರೆ

ಸರ್.ಎಂ.ವಿ. ಸ್ನಾತಕೋತ್ತರ ಕೇಂದ್ರ, ತೂಬಿನ ಕೆರೆ, ಮಂಡ್ಯ, ಮಂಡ್ಯ ಜಿಲ್ಲೆ

5.

ಹುಲ್ಲಹಳ್ಳಿ

ಸರ್ಕಾರ ಪ್ರಥಮ ದರ್ಜೆ ಕಾಲೇಜು

ಹುಲ್ಲಹಳ್ಳಿ-571314, ಮೈಸೂರು ಜಿಲ್ಲೆ

6.

ಕೃಷ್ಣರಾಜನಗರ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೃಷ್ಣರಾಜನಗರ-571602, ಮೈಸೂರು ಜಿಲ್ಲೆ

7.

ಹುಣಸೂರು

ಡಿ. ದೇವರಾಜ ಅರಸು  ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹುಣಸೂರು, -571105, ಮೈಸೂರು ಜಿಲ್ಲೆ

8.

ಹೂಟಹಗಳ್ಳಿ

ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ವಿಜಯನಗರ 4ನೇ ಹಂತ, 3ನೇ ಘಟ್ಟ ಬೆಳಕವಾಡಿ (ಪೋಸ್ಟ್‌), ಹೂಟಗಳ್ಳಿ, ಮೈಸೂರು-18

9.

ಗದಗ

ಕೆ.ವ್ಹಿ.ಎಸ್.ಆರ್.ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ, ಗದಗ

10.

ಕೆ.ಎಚ್. ಪಾಟೀಲ ಕ್ರೀಡಾಂಗಣ

ಪದವಿ ಪೂರ್ವ ಮಹಾವಿದ್ಯಾಲಯ (ಹುಲಿಕೋಟೆ ಸರ್ಕಾರಿ ಶಿಕ್ಷಣ ಸಂಸ್ಥೆ) ಕೆ.ಎಚ್. ಪಾಟೀಲ ಕ್ರೀಡಾಂಗಣದ ಸಮೀಪ ಮಸಾರಿ ಬಡಾವಣೆ, ಗದಗ-582101

11.

ಗದಗ

ಸರ್ಕಾರಿ ಪದವಿ ಪೂರ್ವ ಕಾಲೇಜು, ಮುಳಗುಂದ ರಸ್ತೆ, ಗದಗ-582103

(08372-232568)

12.

ಕುರ್ತಕೋಟಿ

ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಕುರ್ತಕೋಟಿ, ಗದಗ ತಾ|| ಮತ್ತು ಜಿಲ್ಲೆ

13.

ಹೆಗ್ಗರಣೆ

ಸರ್ಕಾರಿ ಪದವಿ ಪೂರ್ವ ಕಾಲೇಜು ಹೆಗ್ಗರಣೆ, ಉತ್ತರ ಕನ್ನಡ ಜಿಲ್ಲೆ

14.

ಅಗಸೂರು

ಸರ್ಕಾರಿ ಪದವಿ ಪೂರ್ವ ಕಾಲೇಜು ಅಗಸೂರು, ಅಂಕೋಲ, ಉತ್ತರ ಕನ್ನಡ ಜಿಲ್ಲೆ (9449784348)

15.

ಹುಲೇಕಲ್ಲು

ಶ್ರೀದೇವಿ ಸಂಯುಕ್ತ ಪದವಿ ಪೂರ್ವ ಕಾಲೇಜು ಹುಲೇಕಲ್ಲು, ಶಿರಸಿ ತಾ||, ಉತ್ತರ ಕನ್ನಡ ಜಿಲ್ಲೆ-581336

16.

ಕಾರವಾರ

ಸರ್ಕಾರಿ ಕಲಾ ಮತ್ತು ವಿಜ್ಞಾನ ಪ್ರಥಮ ದರ್ಜೆ ಮಹಾವಿದ್ಯಾಲಯ, ಕಾರವಾರ (ಉ.ಕ)

17.

ಶಿವಮೊಗ್ಗ

ಸರ್.ಎಂ.ವಿಶ್ವೇಶ್ವರಯ್ಯ ಸರ್ಕಾರಿ ಕಲಾ ವಾಣಿಜ್ಯ ಮಹಾವಿದ್ಯಾಲಯ, ನ್ಯೂಟೌನ್, ಭದ್ರಾವತಿ, ಶಿವಮೊಗ್ಗ ಜಿಲ್ಲೆ (9449204906)

18.

ಮುಳಬಾಗಿಲು

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಳಬಾಗಿಲು-563131, ಕೋಲಾರ ಜಿಲ್ಲೆ

19.

ಕೋಲಾರ

ಸರ್ಕಾರಿ ಮಹಿಳಾ ಕಾಲೇಜು, ಕೋಲಾರ-563101

20.

ಕೋಲಾರ

ಸರ್ಕಾರಿ ಬಾಲಕರ ಕಾಲೇಜು ಕೋಲಾರ, ಕೋಲಾರ ಜಿಲ್ಲೆ

21.

ಬಂಗಾರಪೇಟೆ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಂಗಾರಪೇಟೆ, ಕೋಲಾರ ಜಿಲ್ಲೆ

22.

ಬಾಗೇಪಲ್ಲಿ

ದಿ ನ್ಯಾಷನಲ್ ಕಾಲೇಜು ಬಾಗೇಪಲ್ಲಿ-561207, ಕೋಲಾರ ಜಿಲ್ಲೆ

(08150-282232)

23.

ಚಿಂತಾಮಣಿ

ಬಾಲಕಿಯರ ಪ್ರಥಮ ದರ್ಜೆ ಕಾಲೇಜು, ಚಿಂತಾಮಣಿ, ಚಿಕ್ಕಬಳ್ಳಾಪುರ ಜಿಲ್ಲೆ

24.

ಗೌರಿಬಿದನೂರು

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗೌರಿಬಿದನೂರು, ಚಿಕ್ಕಬಳ್ಳಾಪುರ ಜಿಲ್ಲೆ

25.

ಚಿಂತಾಮಣಿ

ಸರ್ಕಾರಿ ಮಹಿಳಾ ಕಾಲೇಜು, ಚಿಂತಾಮಣಿ ತಾ||, ಚಿಕ್ಕಬಳ್ಳಾಪುರ

27.

ಹಿರಿಯೂರು

ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯೂರು, ಚಿತ್ರದುರ್ಗ ಜಿಲ್ಲೆ

28.

ಗೌನಿಪಲ್ಲಿ

ಸರ್ಕಾರಿ ಪದವಿ ಪೂರ್ವ ಕಾಲೇಜು, ಗೌನಿಪಲ್ಲಿ, ಶ್ರೀನಿವಾಸಪುರ ತಾ||, ಕೋಲಾರ ಜಿಲ್ಲೆ

29.

ಉತ್ತರ ಕನ್ನಡ

ಸರ್ಕಾರಿ ಪದವಿ ಪೂರ್ವ ಕಾಲೇಜು, ಹೆಗ್ಗರಣೆ ಅಂಚೆ, ಸಿದ್ದಾಪುರ ತಾ||, 
ಉ.ಕ. ಜಿಲ್ಲೆ

30.

ಮಂಡ್ಯ (ಜಿಲ್ಲಾವಾರು ಕಾಲೇಜುಗಳ ಬಹುಮಾನ ವಿತರಣೆ)

ಸರ್.ಎಂ.ವಿ. ಸ್ನಾತಕೋತ್ತರ ಕೇಂದ್ರ, ತೂಬಿನ ಕೆರೆ, ಮಂಡ್ಯ, ಮಂಡ್ಯ ಜಿಲ್ಲೆ

31.

ಶಿವಮೊಗ್ಗ

(ಜಿಲ್ಲಾವಾರು ಕಾಲೇಜುಗಳ ಬಹುಮಾನ ವಿತರಣೆ)

ಸರ್ಕಾರಿ ಪದವಿ ಮಹಾವಿದ್ಯಾಲಯ ಸಿದ್ಧಾಪುರ, ಉತ್ತರ ಕನ್ನಡ ಜಿಲ್ಲೆ

32.

ಚಿಕ್ಕಬಳ್ಳಾಪುರ

(ಜಿಲ್ಲಾವಾರು ಕಾಲೇಜುಗಳ ಬಹುಮಾನ ವಿತರಣೆ)

ಶ್ರೀ ಯೋಗಿನಾರಾಯಣ ಆಶ್ರಮ, ಶ್ರೀ ಕ್ಷೇತ್ರ, ಕೈವಾರ, ಚಿಕ್ಕಬಳ್ಳಾಪುರ ಜಿಲ್ಲೆ

33.

ಗದಗ

(ಜಿಲ್ಲಾವಾರು ಕಾಲೇಜುಗಳ ಬಹುಮಾನ ವಿತರಣೆ)

ಸ್ವಾಮಿ ವಿವೇಕಾನಂದ ಸಭಾಂಗಣ, ಎ.ಪಿ.ಎಂ.ಸಿ. ಯಾರ್ಡ್, ಗದಗ, ಗದಗ ಜಿಲ್ಲೆ

34.

ಚಿತ್ರದುರ್ಗ

(ಜಿಲ್ಲಾವಾರು ಕಾಲೇಜುಗಳ ಬಹುಮಾನ ವಿತರಣೆ)

ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯೂರು, ಚಿತ್ರದುರ್ಗ ಜಿಲ್ಲೆ