ಡಾ. ಎಂ.ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ
ಈ ಪ್ರಶಸ್ತಿಯು ಶಾಲು, ಹಾರ, ಫಲತಾಂಬೂಲ, ಪ್ರಶಸ್ತಿ ಫಲಕ ಹಾಗೂ ರೂ.75,000-00 ಗಳ ನಗದು ಮೊತ್ತವನ್ನು ಒಳಗೊಂಡಿರುತ್ತದೆ.
2014 |
ಪ್ರೊ. ಬಿ. ಶೇಖ್ ಅಲಿ, ಮೈಸೂರು |
2015 |
ಡಾ. ಬಿ. ಶೇಷಾದ್ರಿ, ಬಳ್ಳಾರಿ (ಅರ್ಥಶಾಸ್ತ್ರ ವಿಭಾಗ) |
2016 |
ಡಾ. ಸಂಗಮೇಶ ಸವದತ್ತಿಮಠ, ಧಾರವಾಡ |