ಸಮಗ್ರ ವಚನ ಸಂಪುಟಗಳು ಲಭ್ಯ

ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಗೊಂಡ ಸಮಗ್ರ ವಚನ ಸಂಪುಟದ ೨೦೦೦ ಸೆಟ್‌ಗಳು ಕನ್ನಡ ಪುಸ್ತಕ ಪ್ರಾಧಿಕಾರದ ಸಿರಿಗನ್ನಡ ಮಳಿಗೆಯಲ್ಲಿ ಮರಾಟಕ್ಕೆ ಲಭ್ಯವಿರುತ್ತವೆ. ೧೫ ಸಂಪುಟಗಳ ಸುಮಾರು ಒಟ್ಟು ೧೦,೦೦೦ ಪುಟಗಳನ್ನು ಹೊಂದಿರುವ, ೨೦,೦೦೦ ವಚನಗಳನ್ನು ಒಳಗೊಂಡಿರುವ ಈ ಕೃತಿಗಳು ಕೇವಲ ರೂ.೮೫೦/-ಗಳ ಬೆಲೆಗೆ ಲಭ್ಯವಿದ್ದು, ಸಹೃದಯ ಓದುಗರು ಸಿರಿಗನ್ನಡ ಪುಸ್ತಕ ಮಳಿಗೆ, ರವೀಂದ್ರ ಕಲಾಕ್ಷೇತ್ರ ಆರವಣ, ಜೆ.ಸಿ.ರಸ್ತೆ, ಬೆಂಗಳೂರು ಇಲ್ಲಿ ಸಂಪುಟಗಳನ್ನು ಖರೀದಿಸ ಬಹುದಾಗಿದೆ. ದಯವಿಟ್ಟು ಮೇಲಿನ ವಿಷಯವನ್ನು ತಮ್ಮ ಪತ್ರಿಕೆ/ಮಾಧ್ಯಮದಲ್ಲಿ ಪ್ರಕಟಿಸಿ, ಪುಸ್ತಕಗಳನ್ನು ಕೊಳ್ಳಲು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಲಾಗಿದೆ.

ಪ್ರಕಟಿತ ಪುಸ್ತಕಗಳು
ಚಿತ್ರಗಳು