೨೦೧೩ನೇ ಸಾಲಿನ ವಾರ್ಷಿಕ ಪ್ರಶಸ್ತಿ ಹಾಗೂ ಬಹುಮಾನ ಪ್ರದಾನ ಸಮಾರಂಭ

ದಿನಾಂಕ: ೧೭.೦೩.೨೦೧೫ರಂದು ೨೦೧೩ನೇ ಸಾಲಿನ ವಾರ್ಷಿಕ ಪ್ರಶಸ್ತಿ ಹಾಗೂ ಬಹುಮಾನ ಪ್ರದಾನ ಸಮಾರಂಭವನ್ನು ಕನ್ನಡ ಭವನದ ನಯನ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ವಿವರ ಈ ಕೆಳಕಂಡಂತಿದೆ.

ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ರೂ.೧,೦೦,೦೦೦-೦೦ ಹೇಮಂತ ಸಾಹಿತ್ಯ, ಬೆಂಗಳೂರು

ಡಾ. ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ ರೂ. ೫೦,೦೦೦-೦೦ ಶ್ರೀ ಜಾಣಗೆರೆ ವೆಂಕಟರಾಮಯ್ಯ, ತುಮಕೂರು

ಡಾ. ಅನುಪಮಾ ನಿರಂಜನ ವೈದ್ಯಕೀಯ ಮತ್ತು ವಿಜ್ಞಾನ ಸಾಹಿತ್ಯ ಪ್ರಶಸ್ತಿ ರೂ. ೨೫,೦೦೦-೦೦ ಪ್ರೊ. ಈ.ಟಿ. ಪುಟ್ಟಯ್ಯ, ಶಿವಮೊಗ್ಗ

ಪುಸ್ತಕ ಸೊಗಸು ಬಹುಮಾನ ಈ ಕೆಳಕಂಡ ೬ ಪುಸ್ತಕ ಬಹುಮಾನಗಳನ್ನು ಪುಸ್ತಕದ ಪ್ರಕಾಶನ ಸಂಸ್ಥೆಗಳಿಗೆ ನೀಡಲಾಗುವುದು.

ಬಹುಮಾನ / ಮೊತ್ತ ಕೃತಿ / ಲೇಖಕರು ಪ್ರಕಾಶನ ಸಂಸ್ಥೆ

ಮೊದಲನೇ ಬಹುಮಾನ ರೂ.೨೫,೦೦೦-೦೦ ತೇವ ಕಾಯುವ ಬೀಜ ಲೇ: ಶ್ರೀ ಬಸೂ ಕವಿ ಪ್ರಕಾಶನ, ಹೊನ್ನಾವರ

ಎರಡನೇ ಬಹುಮಾನ ರೂ.೨೦,೦೦೦-೦೦ ಬಯಲ ಧ್ಯಾನ ಲೇ: ಶ್ರೀಮತಿ ಸುಧಾ ಚಿದಾನಂದಗೌಡ ಸುಯೋಧನ ಪ್ರಕಾಶನ, ಬಳ್ಳಾರಿ

ಮೂರನೇ ಬಹುಮಾನ ರೂ.೧೫,೦೦೦-೦೦ ಮಣ್ಣಿನ ಕಣ್ಣು ಲೇ: ಶ್ರೀಮತಿ ಆರ್. ಪೂರ್ಣಿಮಾ ವಿಕಾಸ ಪ್ರಕಾಶನ, ಬೆಂಗಳೂರು

ನಾಲ್ಕನೇ ಬಹುಮಾನ ರೂ.೧೦,೦೦೦-೦೦ ಆರನೇ ಹೆಂಡತಿಯ ಆತ್ಮಕಥೆ ಲೇ: ಶ್ರೀ ರಾಹು ಸೃಷ್ಟಿ ಪಬ್ಲಿಕೇಷನ್ಸ್, ಬೆಂಗಳೂರು

ಐದನೇ ಬಹುಮಾನ ರೂ.೮,೦೦೦-೦೦ ಪಚ್ಚೆ ತೆನೆ ಸಂ: ಶ್ರೀ ನಂಜುಂಡಸ್ವಾಮಿ ತೊಟ್ಟವಾಡಿ ರಂಗಚೇತನ ಸಂಸ್ಕೃತಿ ಕೇಂದ್ರ ಟ್ರಸ್ಟ್, ಬೆಂಗಳೂರು

ಮಕ್ಕಳ ಬಹುಮಾನ ರೂ.೮,೦೦೦-೦೦ ನೂರೊಂದು ಅಮೃತ ಫಲಗಳು ಲೇ: ಡಾ. ಯಲ್ಲಪ್ಪ ಕೆ.ಕೆ. ಪುರ ಪುಸ್ತಕ ಯಾನ, ಮೈಸೂರು
ಪ್ರಕಟಿತ ಪುಸ್ತಕಗಳು
ಚಿತ್ರಗಳು