ಯುವಬರಹಗಾರರ ಚೊಚ್ಚಲ ಕೃತಿಗಳ ಬಿಡುಗಡೆ ಹಾಗೂ ಪ್ರೋತ್ಸಾಹ ಧನ ವಿತರಣೆ

ಯುವಬರಹಗಾರರ ಚೊಚ್ಚಲ ಕೃತಿಗಳ ಬಿಡುಗಡೆ ಹಾಗೂ ಪ್ರೋತ್ಸಾಹ ಧನ ವಿತರಣೆ

ಶ್ರೀಮತಿ ಉಮಾಶ್ರೀ
ಸನ್ಮಾನ್ಯ ಕನ್ನಡ ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು

ಉಚಿತ ಪುಸ್ತಕಗಳ ವಿತರಣೆ
ಶ್ರೀಮತಿ ಶಾಲಿನಿ ರಜನೀಶ್ ಭಾ.ಆ.ಸೇ.,
ಮಾನ್ಯ ಪ್ರಧಾನ ಕಾರ್ಯದರ್ಶಿಗಳು ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ

ಮುಖ್ಯ ಅತಿಥಿ
ಶ್ರೀ ಕೆ.ಎ. ದಯಾನಂದ ಕ.ಆ.ಸೇ.,
ಮಾನ್ಯ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಅಧ್ಯಕ್ಷತೆ
ಡಾ. ಬಂಜಗೆರೆ ಜಯಪ್ರಕಾಶ
ಮಾನ್ಯ ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರ

ತಮಗೆ ಆದರದ ಸ್ವಾಗತ


ಸೌಭಾಗ್ಯ
ಆಡಳಿತಾಧಿಕಾರಿ (ಪ್ರ)


ದಿನಾಂಕ:೧೪.೧೧.೨೦೧೪, ಬೆಳಿಗ್ಗೆ ೧೧.೩೦,

ಸ್ಥಳ : ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ,, ಬೆಂಗಳೂರು - ೫೬೦ ೦೦೨

ಯುವ ಬರಹಗಾರರ ಚೊಚ್ಚಲ ಕೃತಿ ಪ್ರಕಟಣೆಗೆ ಪ್ರೋತ್ಸಾಹ ಧನ ಯೋಜನೆಯಡಿ ಆಯ್ಕೆಯಾದ ಲೇಖಕರು ಮತ್ತು ಅವರ ಕೃತಿಗಳು

೨೦೧೧ನೇ ಸಾಲಿಗೆ:
೧. ಶ್ರೀಮತಿ / ಶ್ರೀ ಡಿ. ನಳಿನ - ರೆಡ್‌ಲೈಟ್ ಮತ್ತಿತರ ಕವನಗಳು
೨. ಉದಂತ ಶಿವಕುಮಾರ್ - ಗೋಸುಂಬೆ
೩. ಮಮತಾ ಅರಸೀಕೆರೆ - ಸಂತೆ ಸರಕು
೪. ನವೀನಶಾಸ್ತ್ರಿ ರಾ ಪುರಾಣಿಕ - ಕಾಲಚಕ್ರ
೫. ಮಮತಾ ಹೊಕ್ರಾಣಿ - ನವಚಿಲುಮೆ
೬. ವಸಂತ ಕೋಡಿಹಳ್ಳಿ - ನಾ ಕಂಡ ಜಗತ್ತು
೭. ನವೀನ ಕುಮಾರ್ - ಬೊಗಸೆ ತುಂಬ ಕೆಂಡವು
೮. ಶಾಲಿನಿ ಸಿ.ಎಂ - ಅಕ್ಷರ ಲೋಕಕ್ಕೆ ಕಿರು ಹೆಜ್ಜೆ
೯. ದೇವರಾಜ ಹುಣಸಿಕಟ್ಟಿ - ಬಿಡಿಚಿತ್ರಗಳು ಮತ್ತು ಇತರ ಕವನಗಳು
೧೦. ಕುಪ್ಪನಳ್ಳಿ ಎಂ. ಭೈರಪ್ಪ - ಬೇಲಿಗಿಡಗಳು ಮಾತಾಡುತಾವೆ
೧೧. ಭವ್ಯಾ ಹಳೆಯೂರು - ಮತ್ತೆ ನೆನಪಾಗುತ್ತಾಳೆ ರಾಧೆ
೧೨. ಕೆ.ಎಂ. ರಶ್ಮಿ - ನೆನಪುಗಳ ನೆಪದಲ್ಲಿ

೨೦೧೨ನೇ ಸಾಲಿಗೆ:
೧. ಆಶಾಜಗದೀಶ್ - ಮೌನ ತಂಬೂರಿ
೨. ಹೆಚ್.ಕೆ.ರಮೇಶ - ಹಳೇ..... ಕೂದ್ಲಾ.. ಪಿನ್ನಾ...
೩. ಗೋಪಿನಾಯ್ಕ ಪಿ. - ಹೇಳ ಹೆಸರಿಲ್ಲದವರು
೪. ಸಿದ್ಧರಾಮೇಗೌಡ ಎಸ್. ಎನ್. - ಹುಡುಕಾಟ
೫. ಶಕೀಲ್ ಅಹ್ಮದ್ ಖಾನ್ ಉಸ್ತಾದ್ - ನಾ ಕಡಲು ನೀನೊಂದು ತೀರ
೬. ತಿಪ್ಪೇಸ್ವಾಮಿ ಎಂ. - ಲೇಖನಿ ಮತ್ತು ಹಾಳೆ
೭. ಪ್ರಸನ್ನಾ ವಿ. ಚೆಕ್ಕೆಮನೆ - ಇನ್ನಿ ದನಿ
೮. ಎಸ್.ಜಿ.ರಂಗಸ್ವಾಮಿ - ಮನಸ್ಸು ಮಲ್ಲಿಗೆ
೯. ಸ್ಫೂರ್ತಿ ಗೌಡ - ಹುಣಸೆ ಹೂ
೧೦. ಶರಣಬಸಯ್ಯ ವೈ.ಎಂ. - ನಾನಂದ್ರೆ ನಮಗಿಷ್ಟ
೧೧. ಡಾ. ಎಂ.ಅರಣ್ಯಕುಮಾರ ಮುನೆನ್ನಿ - ಹಿಂದೂಸ್ತಾನಿ ಸಮಯ-ರಾಗ ಪರಿಚಯ
೧೨. ಮೌನೇಶ್ ವಿಶ್ವಕರ್ಮ - ಮಕ್ಕಳ ಮಾತು
೧೩. ಪೀರಪ್ಪಾ ಬಿ. ಸಜ್ಜನ - ಬೀದರ ಜಿಲ್ಲೆಯ ದಲಿತ ಸಾಹಿತ್ಯ
೧೪. ಶ್ವೇತ ಸಿ. - ಸೌರಭ
೧೫. ಶಿವಪುತ್ರ ಮಾವಿನ ಮರತೂರು - ಒಂದು ಸಾಂಸ್ಕೃತಿಕ ಅಧ್ಯಯನ
೧೬. ಡಾ. ಹೆಚ್.ವಿಜಯಕುಮಾರ್ - ನವ್ಯ ಮತ್ತು ಅನಾಥಪ್ರಜ್ಞೆ
೧೭. ಚಿತ್ರಲಿಂಗಯ್ಯ ಡಿ.ಸಿ. - ಸಂಕ್ಷಿಪ್ತ ಭಾಷಾ ವಿಜ್ಞಾನ
೧೮. ಶಿವಾನಂದ ಬ. ಟವಳಿ - ಗ್ರಾಮೀಣ ಬದುಕು ಮತ್ತು ಜಾನಪದ

ಪ್ರಕಟಿತ ಪುಸ್ತಕಗಳು
ಚಿತ್ರಗಳು