ರಿಯಾಯಿತಿ ಆದೇಶ

ಸರ್ಕಾರದ ಆದೇಶ ಸಂ:ಕಸಂವಾಪ್ರ:೨೦೫:ಕರಅ:೨೦೦೯ರ ಪ್ರಕಾರ ಈ ಕೆಳಕಂಡತೆ ಪುಸ್ತಕಗಳಿಗೆ ರಿಯಾಯಿತಿ ದರವನ್ನು ನಿಗಧಿಪಡಿಸಲಾಗಿದೆ. ೧೦ ವರ್ಷಗಳ ಮೇಲ್ಪಟ್ಟ ಅವಧಿಯ ಪುಸ್ತಕಗಳಿಗೆ ಸಾರ್ವಜನಿಕರಿಗೆ ರಿಯಾಯಿತಿ ೫೦% ಹಾಗು ಪುಸ್ತಕ ಮಾರಾಟಗಾರರಿಗೆ ರಿಯಾಯಿತಿ ೫೫%. ೬ ವರ್ಷದಿಂದ ೧೦ ವರ್ಷದ ಅವಧಿಯ ಪುಸ್ತಕ ಗಳಿಗೆ ಸಾರ್ವಜನಿಕರಿಗೆ ರಿಯಾಯಿತಿ ೩೦% ಪುಸ್ತಕ ಮಾರಾಟಗಾರರಿಗೆ ರಿಯಾಯಿತಿ ೩೫%. ೩ ರಿಂದ ೫ ವರ್ಷಗಳ ಅವಧಿಯ ಪುಸ್ತಕಗಳಿಗೆ ಸಾರ್ವಜನಿಕರಿಗೆ ರಿಯಾಯಿತಿ ೨೦% ಪುಸ್ತಕ ಮಾರಾಟಗಾರರಿಗೆ ರಿಯಾಯಿತಿ ೨೫%. ಹೊಸ ಪ್ರಕಟಣೆಗಳು ೨ ವರ್ಷದ ಅವಧಿಯ ಪುಸ್ತಕಗಳಿಗೆ ಸಾರ್ವಜನಿಕರಿಗೆ ರಿಯಾಯಿತಿ ಪುಸ್ತಕ ಮಾರಾಟಗಾರರಿಗೆ ರಿಯಾಯಿತಿ ೧೫% ಪುಸ್ತಕ ಮಾರಾಟಗಾರರಿಗೆ ರಿಯಾಯಿತಿ ೨೦%.

ಪ್ರಕಟಿತ ಪುಸ್ತಕಗಳು
ಚಿತ್ರಗಳು