ಸುದ್ದಿ ಸಮಾಚಾರ:
ಗಣರಾಜ್ಯೋತ್ಸವ ಕೊಡುಗೆ ಎಲ್ಲಾ ಪುಸ್ತಕಗಳಿಗೂ 50% ರಿಯಾಯಿತಿ.. - ಹೆಚ್ಚಿನ ಮಾಹಿತಿಗೆ | ಪ್ರಶಸ್ತಿ, ಬಹುಮಾನ ಪ್ರದಾನ ಸಮಾರಂಭ-೨೦೧೬ ರ ಕಾರ್ಯಕ್ರಮದ ಚಿತ್ರಗಳು... - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ | ಮಕರ ಸಂಕ್ರಾಂತಿ ಅಂಗವಾಗಿ ಪುಸ್ತಕ ಸಂಕ್ರಾಂತಿ ಶೀರ್ಷಿಕೆಯಡಿ ಪೋನ್ ಇನ್ ಕಾರ್ಯಕ್ರಮ - ಹೆಚ್ಚಿನ ಮಾಹಿತಿಗೆ |

25 ಪುಸ್ತಕಗಳ ಮುದ್ರಣಕ್ಕೆ ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮೂಲಕ ಇ-ಟೆಂಡರ್

ಪ್ರಕಟಿತ ವರ್ಷ : 27 Dec 2017 12:14 pm

ಟೆಂಡರ್ ಪ್ರಕಟಣೆ

ಕನ್ನಡ ಪುಸ್ತಕ ಪ್ರಾಧಿಕಾರದಿಂದ ಸುಮಾರು 25 ಪುಸ್ತಕಗಳ ಮುದ್ರಣಕ್ಕೆ  ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮೂಲಕ ಇ-ಟೆಂಡರ್ ಕರೆಯಲಾಗಿದ್ದು, ಅಂದಾಜು ಮೊತ್ತ ರೂ.20,00,000-00ಗಳು, ದಿನಾಂಕ:23.12.2017 ರಿಂದ 24.01.2018 ಒಳಗೆ ಇ- ಟೆಂಡರ್ ಭರ್ತಿಮಾಡಬಹುದು.

ಟೆಂಡರ್ ದಾಸ್ತಾವೇಜು ಹಾಗೂ ಇತರೆ ಮಾಹಿತಿಗೆ  https://eproc.karnataka.gov.in ನಲ್ಲಿ ಪಡೆಯ ಬಹುದಾಗಿದೆ.  

ಹೆಚ್ಚಿನ ಮಾಹಿತಿಗಾಗಿ
ಆಡಳಿತಾಧಿಕಾರಿಗಳು,
ಕನ್ನಡ ಪುಸ್ತಕ ಪ್ರಾಧಿಕಾರ,
ಕನ್ನಡ ಭವನ, ಮೊದಲನೇ
ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು-560 002.
ದೂರವಾಣಿ ಸಂಖ್ಯೆ: 080-22484516 / 22107704 ಹಾಗೂ www.kannadapustakapradhikara.com, – ಇಲ್ಲಿ ಸಂಪರ್ಕಿಸುವುದು.

:: TENDER NOTIFICATION::

 Kannada Book Authority invited E-Tender for Printing of 25 books through e-procurement portal.

Approximate value of tender : Rs. 20,00,000-00, E-Tenders may be uploaded from 23.12.2017 to 24.01.2018. Tender documents and other details in available the website https://eproc.karnataka.gov.in For further details

Contact :
The administrator,
Kannada Book Authority,
Kannada Bhavana, 1st Floor,
J.C. Road, Bangalore – 560 002.
Phone No. 080-22484516 / 22107704 and www.kannadapustakapradhikara.com