ಸುದ್ದಿ ಸಮಾಚಾರ:
ಮುದ್ರಣದ ವಿವಿಧ ಆಯಾಮಗಳು - ಒಂದು ಚರ್ಚೆ - ಹೆಚ್ಚಿನ ಮಾಹಿತಿಗೆ | 2019ನೇ ಸಾಲಿನ ಜಾಣ ಜಾಣೆಯರ ಬಳಕ್ಕೆ ಕಾಲೇಜುಗಳಿಂದ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:31.07.2019 - ಹೆಚ್ಚಿನ ಮಾಹಿತಿಗೆ | ಪುಸ್ತಕ ಸೊಗಸು ಮತ್ತು ಮುದ್ರಣ ಸೊಗಸು ಬಹುಮಾನಕ್ಕೆ ಪುಸ್ತಕ ಸಲ್ಲಿಸಲು ಕಡೆಯ ದಿನಾಂಕ:15.07.2019. - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ಕಾರ್ಯಕ್ರಮವನ್ನು ಮುಂದೂಡಲಾದ ಬಗ್ಗೆ

ಪ್ರಕಟಿತ ವರ್ಷ : 07 Jan 2019 09:50 pm

ದಿನಾಂಕ:09.01.2019ರಂದು ಬೆಳಿಗ್ಗೆ 11.00ಗಂಟೆಗೆ ‘ನಯನ ರಂಗಮಂದಿರ’, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು – ಇಲ್ಲಿ 2017ನೇ ಸಾಲಿನ ವಿವಿಧ ಪ್ರಶಸ್ತಿ ಹಾಗೂ ಬಹುಮಾನಗಳ ಪ್ರದಾನ ಸಮಾರಂಭವನ್ನುಏರ್ಪಡಿಸಿತ್ತು. ಕಾರಣಾಂತರಗಳಿಂದ ಈ ಕಾರ್ಯಕ್ರಮವನ್ನು ಮುಂದೂಡಲಾಗಿದೆ.