ಸುದ್ದಿ ಸಮಾಚಾರ:
ನಿಮ್ಮ ಮನೆಗೆ ನಮ್ಮ ಪುಸ್ತಕ - ಪರಪ್ಪನ ಅಗ್ರಹಾರ ಬೆಂಗಳೂರು - ಹೆಚ್ಚಿನ ಮಾಹಿತಿಗೆ | ನಿಮ್ಮ ಮನೆಗೆ ನಮ್ಮ ಪುಸ್ತಕ - ಕಲಬುರಗಿ - ಹೆಚ್ಚಿನ ಮಾಹಿತಿಗೆ | ನಿಮ್ಮ ಮನೆಗೆ ನಮ್ಮ ಪುಸ್ತಕ - ಬೀದರ್ - ಹೆಚ್ಚಿನ ಮಾಹಿತಿಗೆ | ಸಾಹಿತಿಗಳೊಡನೆ ಒಂದು ಸಂಜೆ - ಹೆಚ್ಚಿನ ಮಾಹಿತಿಗೆ |

ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಿತ ಪುಸ್ತಕಗಳ ವಿಶೇಷ ರಿಯಾಯಿತಿ ಬಗ್ಗೆ.

ಪ್ರಕಟಿತ ವರ್ಷ : 16 Dec 2017 05:26 pm

ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲ ಪ್ರಕಟಣೆಗಳನ್ನು (ಬೈಬಲ್ ಮಾದರಿಯ ಬಸವಯುಗದ ವಚನ ಮಹಾ ಸಂಪುಟ-1 ಮತ್ತು ಬಸವೋತ್ತಯುಗದ ವಚನ ಮಹಾ ಸಂಪುಟ-2 ಹೊರತುಪಡಿಸಿ) ಪ್ರತಿ ವರ್ಷ ಜನವರಿ, ಆಗಸ್ಟ್, ನವೆಂಬರ್ ಮಾಹೆಗಳಲ್ಲಿ ಶೇಖಡಾ 50% ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು.