ಸುದ್ದಿ ಸಮಾಚಾರ:
ನಿಮ್ಮ ಮನೆಗೆ ನಮ್ಮ ಪುಸ್ತಕ - ಪರಪ್ಪನ ಅಗ್ರಹಾರ ಬೆಂಗಳೂರು - ಹೆಚ್ಚಿನ ಮಾಹಿತಿಗೆ | ನಿಮ್ಮ ಮನೆಗೆ ನಮ್ಮ ಪುಸ್ತಕ - ಕಲಬುರಗಿ - ಹೆಚ್ಚಿನ ಮಾಹಿತಿಗೆ | ನಿಮ್ಮ ಮನೆಗೆ ನಮ್ಮ ಪುಸ್ತಕ - ಬೀದರ್ - ಹೆಚ್ಚಿನ ಮಾಹಿತಿಗೆ | ಸಾಹಿತಿಗಳೊಡನೆ ಒಂದು ಸಂಜೆ - ಹೆಚ್ಚಿನ ಮಾಹಿತಿಗೆ |

ರಿಯಾಯಿತಿ ಕನ್ನಡ ಪುಸ್ತಕ ಮಾರಾಟ ಮೇಳಕ್ಕೆ ಮಳಿಗೆ ನಿರ್ಮಾಣಕ್ಕೆ ಇ-ಪ್ರೊಕ್ಯೂರ್ಮೆಂಟ್ ಮೂಲಕ ಟೆಂಡರ್ ಆಹ್ವಾನ

ಪ್ರಕಟಿತ ವರ್ಷ : 07 Oct 2018 07:45 pm

ಕನ್ನಡ ಪುಸ್ತಕ ಪ್ರಾಧಿಕಾರದಿಂದ ಬೆಂಗಳೂರು, ಕಲಬುರ್ಗಿ, ಮಂಗಳೂರು ಮತ್ತು ಬೆಳಗಾವಿಯಲ್ಲಿ ‘ರಿಯಾಯಿತಿ ಕನ್ನಡ ಪುಸ್ತಕ ಮಾರಾಟ ಮೇಳ’ನ್ನು ನಡೆಸಲು ಮಳಿಗೆ ನಿರ್ಮಿಸುವ ಬಗ್ಗೆ. ಸೂಕ್ತ ನೋಂದಾಯಿತ ಸಂಸ್ಥೆ / ವ್ಯಕ್ತಿಗಳಿಂದ  ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮೂಲಕ ಇ-ಟೆಂಡರ್ ಕರೆಯಲಾಗಿದ್ದು, ಅಂದಾಜು ಮೊತ್ತ ರೂ.50,00,000-00ಗಳು, ದಿನಾಂಕ:09.10.2018 ರಿಂದ 09.11.2018ರ ಒಳಗೆ ಇ- ಟೆಂಡರ್ ಭರ್ತಿಮಾಡಬಹುದು. ಟೆಂಡರ್ ದಾಸ್ತಾವೇಜು ಹಾಗೂ ಇತರೆ ಮಾಹಿತಿಗೆ  https://eproc.karnataka.gov.in ನಲ್ಲಿ ಪಡೆಯ ಬಹುದಾಗಿದೆ. 

 ಹೆಚ್ಚಿನ ಮಾಹಿತಿಗಾಗಿ ಆಡಳಿತಾಧಿಕಾರಿಗಳು,
ಕನ್ನಡ ಪುಸ್ತಕ ಪ್ರಾಧಿಕಾರ,
ಕನ್ನಡ ಭವನ, ಮೊದಲನೇ ಮಹಡಿ,
ಜೆ.ಸಿ.ರಸ್ತೆ,
ಬೆಂಗಳೂರು-560 002.
ದೂರವಾಣಿ ಸಂಖ್ಯೆ: 080-22484516 / 22107704 ಹಾಗೂ www.kannadapustakapradhikara.com, – ಇಲ್ಲಿ ಸಂಪರ್ಕಿಸುವುದು.

:: TENDER NOTIFICATION::

Kannada Book Authority invited E-Tender for Stalls to Book Exhibitions at Bangalore, Mangalore, Belagam and Kalaburagi Districts in e-procurement portal. Approximate value of tender : Rs. 50,00,000-00, E-Tenders may be uploaded from 09.10.2018 to 09.11.2018. Tender documents and other details in available the website https://eproc.karnataka.gov.in

For further details contact :
The administrator,
Kannada Book Authority,
Kannada Bhavana, 1st Floor,
J.C. Road, Bangalore – 560 002.
Phone No. 080-22484516 / 22107704 and
www.kannadapustakapradhikara.com