ಸುದ್ದಿ ಸಮಾಚಾರ:
ಟೆಂಡರ್ ಪ್ರಕಟಣೆ - ಹೆಚ್ಚಿನ ಮಾಹಿತಿಗೆ | ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಸಾಹಿತಿಗಳಿಗೆ ಕೃತಿ ಪ್ರಕಟಣೆಗಾಗಿ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ಸುಮಾರು ೬೦ ಪುಸ್ತಕಗಳ ಮುದ್ರಣಕ್ಕೆ ಇ-ಪ್ರೊಕ್ಯೂರ್ ಮೆಂಟ್ ಪೋರ್ಟಲ್ ಮೂಲಕ ಇ-ಟೆಂಡರ್

ಪ್ರಕಟಿತ ವರ್ಷ : 01 Feb 2018 09:48 pm

:: ಟೆಂಡರ್ ಪ್ರಕಟಣೆ ::

 ಕನ್ನಡ ಪುಸ್ತಕ ಪ್ರಾಧಿಕಾರದಿಂದ ಸುಮಾರು 60 ಪುಸ್ತಕಗಳ ಮುದ್ರಣಕ್ಕೆ  ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮೂಲಕ ಇ-ಟೆಂಡರ್ ಕರೆಯಲಾಗಿದ್ದು, ಅಂದಾಜು ಮೊತ್ತ ರೂ.66,00,000-00ಗಳು, ದಿನಾಂಕ:01.02.2018 ರಿಂದ 15.02.2018 ಒಳಗೆ ಇ- ಟೆಂಡರ್ ಭರ್ತಿಮಾಡಬಹುದು. ಟೆಂಡರ್ ದಾಸ್ತಾವೇಜು ಹಾಗೂ ಇತರೆ ಮಾಹಿತಿಗೆ  https://eproc.karnataka.gov.in ನಲ್ಲಿ ಪಡೆಯ ಬಹುದಾಗಿದೆ.  ಹೆಚ್ಚಿನ ಮಾಹಿತಿಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಮೊದಲನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು-560002. ದೂರವಾಣಿ ಸಂಖ್ಯೆ: 080-22484516 / 22107704 ಹಾಗೂ www.kannadapustakapradhikara.com, – ಇಲ್ಲಿ ಸಂಪರ್ಕಿಸುವುದು.

 ಸದರಿ ಟೆಂಡರ್ ಪ್ರಕಟಣೆಯನ್ನು ರಾಜ್ಯದ ಮುಖ್ಯ ದಿನಪತ್ರಿಕೆಗಳಾದ ದಿ ಹಿಂದೂ, ವಿಜಯ ವಾಣಿ ಹಾಗೂ ಪ್ರಜಾವಾಣಿ ದಿನಪತ್ರಿಕೆಗಳಲ್ಲಿ ಪ್ರಕಟಿಸುವಂತೆ ಕೋರಿದೆ.

:: TENDER NOTIFICATION::

Kannada Book Authority invited E-Tender for Printing of 60 books through e-procurement portal. Approximate value of tender : Rs. 66,00,000-00, E-Tenders may be uploaded from 01.02.2018 to 15.02.2018. Tender documents and other details in available the website https://eproc.karnataka.gov.in For further details contact : The administrator, Kannada Book Authority, Kannada Bhavana, 1st Floor, J.C. Road, Bangalore – 560 002. Phone No. 080-22484516 / 22107704 And www.kannadapustakapradhikara.com.