ಸುದ್ದಿ ಸಮಾಚಾರ:
ರಿಯಾಯಿತಿ ಕನ್ನಡ ಪುಸ್ತಕ ಮಾರಾಟ ಮೇಳ - 2019-ಅರ್ಜಿ ನಮೂನೆ - ಹೆಚ್ಚಿನ ಮಾಹಿತಿಗೆ | ಕಾರ್ಯಕ್ರಮವನ್ನು ಮುಂದೂಡಲಾದ ಬಗ್ಗೆ - ಹೆಚ್ಚಿನ ಮಾಹಿತಿಗೆ | ದಿನಾಂಕ ೨೭-೧೨-೨೦೧೮ ರಂದು ಬಾದಾಮಿಯಲ್ಲಿ ನಡೆದ ಕಾರ್ಯಕ್ರಮದ ಚಿತ್ರಗಳು - ಹೆಚ್ಚಿನ ಮಾಹಿತಿಗೆ | ೨೦೧೭ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿಗಳು - ಹೆಚ್ಚಿನ ಮಾಹಿತಿಗೆ |

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸನ್ಮಾನಿಸಿ ಗೌರವಿಸಿದ ಕ್ಷಣ

ಪ್ರಕಟಿತ ವರ್ಷ : 27 Jan 2018 02:50 pm

೨೬-೧-೨೦೧೮ ರ ಗಣರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ಉತ್ತಮ ರೀತಿಯಲ್ಲಿ ಕಛೇರಿ ಕೆಲಸ ನಿರ್ವಹಣೆ ಮಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಸಿಬ್ಬಂದಿಗಳಾದ ಶ್ರೀ ಸಿದ್ದೇಗೌಡ ಹಾಗೂ ಶ್ರೀ ಚೇತನ್ ಕುಮಾರ್ ಇವರುಗಳನ್ನು  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸನ್ಮಾನಿಸಿ ಗೌರವಿಸಿದ ಕ್ಷಣ.  ಉಪಸ್ಥಿತಿ ಇಲಾಖೆಯ ಮಾನ್ಯ ನಿರ್ದೇಶಕರಾದ ಶ್ರೀ ವಿಶುಕುಮಾರ್, ಜಂಟಿ ನಿರ್ದೇಶಕರುಗಳಾದ ಶ್ರೀ ಬಲವಂತರಾವ್ ಪಾಟೀಲ್, ಶ್ರೀ ಅಶೋಕ್ ಚಲವಾದಿ ಹಾಗೂ ಆಧಿಕಾರಿಗಳಾದ ಶ್ರೀ ಈಶ್ವರ್ ಕೆ ಮಿರ್ಜಿ, ಶ್ರೀ ಶಿವರುದ್ರಪ್ಪ, ಶ್ರೀಮತಿ ಸುಧಾ.