ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಶೋಕ ಸಂದೇಶ - ಹೆಚ್ಚಿನ ಮಾಹಿತಿಗೆ | ವಿವಿಧ ಪುಸ್ತಕಗಳ ಟೆಂಡರ್ ಪ್ರಕಟಣೆ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ | ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ - ಹೆಚ್ಚಿನ ಮಾಹಿತಿಗೆ |

ವಿವಿಧ ಪುಸ್ತಕಗಳ ಟೆಂಡರ್ ಪ್ರಕಟಣೆ

ಪ್ರಕಟಿತ ವರ್ಷ : 12 Nov 2020 12:42 pm

ಕನ್ನಡ ಪುಸ್ತಕ ಪ್ರಾಧಿಕಾರದಿಂದ ಸುಮಾರು 70 ಪುಸ್ತಕಗಳ ಮುದ್ರಣಕ್ಕೆ  ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮೂಲಕ ಇ-ಟೆಂಡರ್ ಕರೆಯಲಾಗಿದ್ದು, ಅಂದಾಜು ಮೊತ್ತ ರೂ.90,00,000-00ಗಳು, ದಿನಾಂಕ:12.11.2020 ರಿಂದ 15.12.2020 ಒಳಗೆ ಇ- ಟೆಂಡರ್ ಭರ್ತಿಮಾಡಬಹುದು. ಟೆಂಡರ್ ದಾಸ್ತಾವೇಜು ಹಾಗೂ ಇತರೆ ಮಾಹಿತಿಗೆ  https://eproc.karnataka.gov.in ನಲ್ಲಿ ಪಡೆಯ ಬಹುದಾಗಿದೆ.  ಹೆಚ್ಚಿನ ಮಾಹಿತಿಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಮೊದಲನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು-560002. ದೂರವಾಣಿ ಸಂಖ್ಯೆ: 080-22484516 / 22107704 ಹಾಗೂ www.kannadapustakapradhikara.com, – ಇಲ್ಲಿ ಸಂಪರ್ಕಿಸುವುದು.

 

:: TENDER NOTIFICATION::


Kannada Book Authority is invited E-Tender for Printing of 70 books through e-procurement portal. Approximate value of tender : Rs. 90,00,000-00(Rupees ninty lakshs), E-Tenders may be uploaded from 12.11.2020 to 15.12.2020. Tender documents and other details are available in the website https://eproc.karnataka.gov.in.  For further details contact: The administrator, Kannada Book Authority, Kannada Bhavana, 1st Floor, J.C. Road, Bangalore – 560 002. Phone No. 080-22484516 / 22107704 And www.kannadapustakapradhikara.com.

© 2020, ಕನ್ನಡ ಪುಸ್ತಕ ಪ್ರಾಧಿಕಾರ