ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
2019ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳ ಪ್ರತಿ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ - ಹೆಚ್ಚಿನ ಮಾಹಿತಿಗೆ | ಇಂದು ಸಮಗ್ರ ವಚನ ಸಾಹಿತ್ಯ ಸಂಪುಟ ಮರು ಮುದ್ರಣ ಕುರಿತ ಸಭೆ ನಡೆಯಿತು - ಹೆಚ್ಚಿನ ಮಾಹಿತಿಗೆ | ಅಭಿಜಾತ ಕನ್ನಡ ಸಾಹಿತ್ಯ ಕಲ್ಯಾಣ ಯೋಜನೆಯ ತಾಂತ್ರಿಕ ಸಲಹಾ ಸಮಿತಿಯ ಸಭೆ - ಹೆಚ್ಚಿನ ಮಾಹಿತಿಗೆ | 2019ನೇ ಸಾಲಿನಲ್ಲಿ ಆಯ್ಕೆಯಾದ ಯುವಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ - ಹೆಚ್ಚಿನ ಮಾಹಿತಿಗೆ |

2019ನೇ ಸಾಲಿನಲ್ಲಿ ಆಯ್ಕೆಯಾದ ಯುವಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ

ಪ್ರಕಟಿತ ವರ್ಷ : 09 Oct 2020 11:41 am

ಕ್ರ. ಸಂ.

ಲೇಖಕರು /ಶ್ರೀಮತಿ ಶ್ರೀ

ಕೃತಿ

1.

ಶಂಕರ, ಜಿ: ಯಾದಗಿರಿ

ನನ್ನೆದೆಯ ಭಾವನೆಗಳು

2.

ವೀಣಾ ಪಿ, ದಾವಣಗೆರೆ ಜಿಲ್ಲೆ

ಭಾವೋದ್ದೀಪ್ತಿ

3.

ಶಿವಾನಂದ , ಕಲಬುರ್ಗಿ ಜಿಲ್ಲೆ

ಅಂತರಂಗ

4.

ದೇವರಾಜ ಜಿ.ಸಿ. ಘಂಟೆ, ರಾಯಚೂರು ಜಿ|

ನನ್ನ ಅವ್ವ

5.

ಶ್ರುತಿ ಬಿ.ಆರ್.‍, ಬೆಂಗಳೂರು

ಖಾಲಿ ಪರ್ಸು

6.

ಬಿ.ಎಂ. ಶಿಲ್ಪ, ಬೆಂಗಳೂರು

ಕೊಲ್ಲುವವನೇ ದೇವರಾದನಲ್ಲ

7.

ಲತಾ ಆಚಾರ್ಯ, ಕಾಸರಗೋಡು ಜಿಲ್ಲೆ

ಕವನಗಳು

8.

ಅಲಿಬಾಬಾ, ರಾಯಚೂರು ಜಿ||

ನಾನು ಹೀಗೆಯೇ ಪಯಣ ಮುಗಿಸಿಹೋಗಲೇ...?

9.

ರವಿ ಬ ಹಾದಿಮನಿ, ಕೊಪ್ಪಳ ಜಿಲ್ಲೆ

ಬುದ್ಧಸ್ಮಿತ

10.

ಕೃಷ್ಣಮೂರ್ತಿ ಜಿ., ಬೆಂಗಳೂರು

ಪ್ರೇಮ ವಿರಾಗಿಯ ನಡುಗತ್ತಲ ಕವಿತೆ

11.

ಷಕೀಬ್‌ ಕೆ.ಎಸ್., ದಾವಣಗೆರೆ ಜಿಲ್ಲೆ

ಕವನ ಸಂಕಲನ

12.

ಆರನಕಟ್ಟೆ ರಂಗನಾಥ, ಚಿತ್ರದುರ್ಗ ಜಿಲ್ಲೆ

ಕಾರುಣ್ಯದ ಮೋಹಕ ನವಿಲುಗಳೆ

13.

ಸೌಮಿನಿ ಚಿತ್ತಿರ, ಚಿಕ್ಕಮಗಳೂರು ಜಿಲ್ಲೆ

ಸ್ವಾತಂತ್ರ‍್ಯವಿಲ್ಲಿ ಒಂಟಿತನಕ್ಕಷ್ಟೇ!

14.

ಡಾ. ಕೃತ್ತಿಕ, ಮೈಸೂರು

ಮಣ್ಣಿನ ಮಕ್ಕಳ ನೋವಿನ ದನಿ

15.

ಸುರೇಶ್ ಸಿ.ಆರ್., ಬಳ್ಳಾರಿ ಜಿಲ್ಲೆ

ಗರಿ ಮೂಡಿತು

16.

ಚಂಗಚಂಡ ರಶ್ಮಿ ನಿತಿನ್‌, ಕೊಪ್ಪಳ ಜಿಲ್ಲೆ

ಮಣ್ಣಿನ ಬಟ್ಟಲು

17.

ಗುರುಗಣೇಶ ಭಟ್‌ ಡಬ್ಗುಳಿ, ಬೆಂಗಳೂರು

ಇದುವರೆಗಿನ ಪ್ರಾಯ

18.

ರೇವತಿ ನಾಡಗೀರ, ಮಣಿಪಾಲ

ಗೊಂಬಿ ಮದವಿ

19.

ಧರೇಶಗೌಡ ಗೌಡರ, ಬಾಗಲಕೋಟ ಜಿಲ್ಲೆ

ಸಮಾನತೆ ತಮದ ಸರ್ದಾರ

20.

ಬಸವರಾಜ ಕಾಸೆ, ಜಿ: ವಿಜಯಪುರ

ಗಜಲ್‌ ಘಮಲು

21.

ಯೋಗೇಂದ್ರಾಚಾರ್‌ ಎ.ಎನ್., ಹಾವೇರಿ ಜಿಲ್ಲೆ

ಯೋಗಾಮೃತ ವಚನಗಳು

22.

ದೀರಜ್‌ ಗೌಡ, ಬೆಂಗಳೂರು

ಮೌನ

23.

ಸ್ಮಿತಾ ರಾಘವೇಂದ್ರ ಭಟ್‌, ಉತ್ತರ ಕನ್ನಡ

ಕನಸು ಕನ್ನಡಿ

24.

ವಾಣಿ ಬಿ.ವಿ., ಶಿವಮೊಗ್ಗ

ಸಂತನೊಳಗಿನ ಧ್ಯಾನ

25.

ಅಶ್ವಿನಿ ವಿ. ಹಿರೇಮಠ, ರಾಯಚೂರು ಜಿಲ್ಲೆ

ಬಣ್ಣದ ಬುಗುರಿ

26.

ಉಮರ್‌ ದೇವರಮನಿ, ರಾಯಚೂರು ಜಿಲ್ಲೆ

ರಾಗವಿಲ್ಲದಿದ್ದರೂ ಸರಿ

27.

ಡಾ. ಪೂರ್ಣಿಮಾ ಧಾಮಣ್ಣವರ, ವಿಜಯಪುರ

ವಿಜಯಪುರ ಪ್ರಾದೇಶಿಕ ಪದಕೋಶ

28.

ನೌಶಾದ್‌ ಎಂ.ಆರ್‌., ಕೊಡಗು ಜಿಲ್ಲೆ

ಕಡಮ್ಮಕಲ್ಲು ಎಸ್ಟೇಟ್‌

29.

ಶ್ರೇಯಸ್‌ ಹೆಚ್.ಸಿ., ಮಂಡ್ಯ ಜಿಲ್ಲೆ

ನಿಸರ್ಗದ ರಾಯಭಾರಿ

30.

ರಾಧಾಮಣಿ ಎಂ.ಎ., ಮೈಸೂರು ಜಿಲ್ಲೆ

ಪುರಾಣ ಪಾತ್ರಗಳ ಸ್ತ್ರೀ ಸಂಕಥನ

31.

ಅಶೋಕ ಹೆಚ್.ವಿ., ಹಾಸನ ಜಿಲ್ಲೆ

ಮುನಿಸಂಚಾರ ಕಲಜ್ಞಾನಿಯ ಕಾಲಪ್ರಯಾಣ

32.

ಚಕ್ರವರ್ತಿ ಸಿ., ಚಿಕ್ಕಮಗಳೂರು ಜಿಲ್ಲೆ

ನಿನಗೆ ಹೇಳದೆ ಉಳಿದ ಮಾತುಗಳು

33.

ಭವ್ಯಶ್ರೀ, ತುಮಕೂರು ಜಿಲ್ಲೆ

ಋಣಾನುಬಂಧ

34.

ಅನಿತಾದುವ್ವೆ, ಯಾದಗಿರಿ ತಾ|| & ಜಿ||

ಸಂಸ್ಕೃತಿ ಮರೆತಾಗಾ

35.

ಬೋರೇಗೌಡ ಕೆ.ಎನ್., ತುಮಕೂರು ಜಿಲ್ಲೆ

ಋಣಭಾರ

36.

ಪಲ್ಲವಿ ಬಿ ಎನ್., ತುಮಕೂರು ಜಿಲ್ಲೆ

ಭೂಮ್ರಾಯಿ ಅಜ್ಜಿ ಆದದ್ದು ಹೇಗೆ

37.

ಎಸ್.ಎಚ್. ಶಫಿಉಲ್ಲ, ಬಳ್ಳಾರಿ ಜಿಲ್ಲೆ

ಸಂಧ್ಯಾ ರಗಳೆ ಮತ್ತು ಇತರೆ ಕಥೆಗಳು

38.

ಕೆ. ಮಂಜುನಾಥ, ಬೆಂಗಳೂರು ದಕ್ಷಿಣ ತಾ||,

ನಾ... ಮೌನಿಯಾದೆ!

39.

ಶ್ರೀ ನಾಗರಾಜ ಎಂ. ನಾಯಕ, ಗದಗ ಜಿಲ್ಲೆ

ಕಥೆಗಳ ಗುಚ್ಛ

40.

ರಾಜಶೇಖರ ಬಡಿಗೇರ, ಗುಲಬರ್ಗಾ ಜಿ||

ಸುರಾಳ

41.

ಲಕ್ಷ್ಮೀಕಾಂತ, ತುಮಕೂರು ತಾ|| & ಜಿ||

ಅಸ್ಮಿತೆ

42.

ಡಾ. ಬಲಭೀಮ, ಜಿ: ಯಾದಗಿರಿ

ಮಹಿಳಾ ಸಂವೇದನೆ

43.

ರಾಜಶೇಖರ ಹಣಮಂತ್ರಾಯಗೌಡ, ಜಿ: ಬೆಳಗಾವಿ

ವಿಮರ್ಶಾ ಲೇಖನಗಳು

44.

ವೆಂಕಟೇಶಯ್ಯ ಕೆ.ಎಂ., ತುಮಕೂರು

ಭೂಮಿ ಗರ್ಭದ ಬುಗುರಿ

45.

ಡಾ. ನಾಗೇಶೆ ಎಂ., ಬಳ್ಳಾರಿ ಜಿಲ್ಲೆ

ಮ್ಯಾಸಬೇಡ ಬುಡಕಟ್ಟಿನ ಆಚರಣೆಗಳು

46.

ಶ್ರೀನಿವಾಸ ಎ.ಜಿ., ತುಮಕೂರು ಜಿಲ್ಲೆ

ಇತಿಹಾಸ ಮತ್ತು ಪುರಾತತ್ವ ಅಧ್ಯಯನ

47.

ಮಲ್ಲವ್ವ ತಳವಾರ, ಕೊಪ್ಪಳ ಜಿಲ್ಲೆ

ಕೂದಲು ಹಿಂಜುವ ಮಹಿಳೆ ಮತ್ತು ಉದ್ದಿಮೆ

48.

ಡಾ. ಅಖ್ತರ್‍ ಎಸ್‌, ಗೌರಿಪೇಟೆ, ಕೊಲಾರ

ಮೋಡದ ಮರೆಯ ಗುಡುಗು

49.

ಡಾ. ರಮ್ಯ ಎನ್‌, ಮಂಡ್ಯ

ಸಂಶೋಧನಾ ಲೇಖನಗಳು

50.

ಮಂಜುಳ ಜಿ.ಎಚ್., ಜಿ: ಬಿಜಾಪುರ

ಜೀವ ಕಾಮ ಪ್ರೀತಿ

51.

ಲಕ್ಷ್ಮೀಕಾಂತ ಪಂಚಾಳ, ಜಿ: ಬೀದರ

ನುಡಿ ಗಡಣ

52.

ಗಂಗಪ್ಪ ಎ., ಬಳ್ಳಾರಿ ಜಿ||

ಚೊಚ್ಚಲು ಸಂಶೋಧನ ಲೇಖನಗಳು

53.

ದುಂಡಪ್ಪ ನಾಂದ್ರ, ಜಿ: ಬೆಳಗಾವಿ

ಸಾಹಿತ್ಯದ ಒಳನೋಟಗಳು

54.

ಅಜರುದ್ದೀನ್‌ ಎ. ಮರಿಯಮ್ಮನಹಳ್ಳಿ,  ಬಳ್ಳಾರಿ ಜಿಲ್ಲೆ

ನೆಲಕ್ಕೆ ಬಿದ್ದ ನಕ್ಷತ್ರ

55.

ಸೈಯದ್‌ ಬಿ., ಚಿತ್ರದುರ್ಗ ತಾ|| & ಜಿ||

ಬಯಲು

 

© 2020, ಕನ್ನಡ ಪುಸ್ತಕ ಪ್ರಾಧಿಕಾರ