ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಶೋಕ ಸಂದೇಶ - ಹೆಚ್ಚಿನ ಮಾಹಿತಿಗೆ | ವಿವಿಧ ಪುಸ್ತಕಗಳ ಟೆಂಡರ್ ಪ್ರಕಟಣೆ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ | ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ - ಹೆಚ್ಚಿನ ಮಾಹಿತಿಗೆ |

ಇ-ಟೆಂಡರ್ ಪ್ರಕಟಣೆ (ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮುಖಾಂತರ ಮಾತ್ರ) ಬಗ್ಗೆ.

ಪ್ರಕಟಿತ ವರ್ಷ : 21 May 2020 07:45 pm
ಇ-ಟೆಂಡರ್ ಪ್ರಕಟಣೆ (ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮುಖಾಂತರ ಮಾತ್ರ) ಬಗ್ಗೆ.
 
:: ಅಲ್ಪಾವಧಿ ಇ-ಟೆಂಡರ್ ಪ್ರಕಟಣೆ ::
 
ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ 2020-21ನೇ ಸಾಲಿನ ಆರ್ಥಿಕ ವರ್ಷಕ್ಕೆ ಅನ್ವಯವಾಗುವಂತೆ ಆಡಳಿತಾಧಿಕಾರಿಗಳು ಇವರ ರಾಜ್ಯದೊಳಗಿನ ಕಛೇರಿ ಕಾರ್ಯನಿಮಿತ್ತ ಓಡಾಟಕ್ಕಾಗಿ ಬಳಸಲು ಮಾಸಿಕ ಬಾಡಿಗೆ ಆಧಾರದಲ್ಲಿ ವಾಹನವನ್ನು ಪಡೆಯಬೇಕಾಗಿರುತ್ತದೆ. ಈ ಸಂಬಂಧ ಆಸಕ್ತ ಸಂಸ್ಥೆಗಳಿಂದ ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮೂಲಕ ಇ-ಟೆಂಡರ್ ಕರೆಯಲಾಗಿದ್ದು, ಅಂದಾಜು ಮೊತ್ತ ಮಾಸಿಕ ರೂ.30,000-00ಗಳು ಎಲ್ಲಾತೆರಿಗೆಗಳು ಸೇರಿದಂತೆ, ಇ-ಟೆಂಡರ್ ದಾಸ್ತಾವೇಜು ಹಾಗೂ ಇತರೆ ಮಾಹಿತಿಗೆ https://eproc.karnataka.gov.in ನಲ್ಲಿ ಪಡೆಯ ಬಹುದಾಗಿದೆ.
 
ಹೆಚ್ಚಿನ ಮಾಹಿತಿಗಾಗಿ
ಆಡಳಿತಾಧಿಕಾರಿಗಳು,
ಕನ್ನಡ ಪುಸ್ತಕ ಪ್ರಾಧಿಕಾರ,
ಕನ್ನಡ ಭವನ, ಜೆ.ಸಿ.ರಸ್ತೆ,
ಬೆಂಗಳೂರು-560 002,
ದೂರವಾಣಿ ಸಂಖ್ಯೆ:22107704 / 22484516 ಇಲ್ಲಿ ಸಂಪರ್ಕಿಸುವುದು.
 
:: SHORT TERM E-TENDER NOTIFICATION::
 
Kannada Pustaka Pradhikara is inviting e-tender for the financial year 2020-2021 from travel agencies for vehicles on rental basis for the usage of The Administrative Officer, Kannada Pustaka Pradhikara, Approximate value of the tender is Rs 30,000/-per month (Rupees Thirty Thousand only) including all tax. E-tender documents and other details are available at https://eproc.karnataka.gov.in
 
For further details contact
The Administrative Office,
Kannada Bhavan, J.C. Road,
Bangalore - 560 002. Phone no. 080-22484516/ 22107704
 
ತಮ್ಮ ವಿಶ್ವಾಸಿ,
(ಕೆ.ಬಿ. ಕಿರಣ್‌ ಸಿಂಗ್‌)
ಆಡಳಿತಾಧಿಕಾರಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ