ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ಅಲ್ಪಾವಧಿ ಇ-ಟೆಂಡರ್ ಪ್ರಕಟಣೆ (ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮುಖಾಂತರ ಮಾತ್ರ) ಬಗ್ಗೆ.

ಪ್ರಕಟಿತ ವರ್ಷ : 10 Mar 2020 01:02 pm

ಕನ್ನಡ ಪುಸ್ತಕ ಪ್ರಾಧಿಕಾರದಿಂದ 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ ಮಂಗಳೂರು, ಕಲಬುರ್ಗಿ, ಬೆಳಗಾವಿಯಲ್ಲಿ ‘ರಿಯಾಯಿತಿ ಕನ್ನಡ ಪುಸ್ತಕ ಮಾರಾಟ ಮೇಳ’ನ್ನು ನಡೆಸಲು ತಾತ್ಕಾಲಿಕ ಮಳಿಗೆ ನಿರ್ಮಿಸುವ ಬಗ್ಗೆ. ಸೂಕ್ತ ನೋಂದಾಯಿತ ಸಂಸ್ಥೆ / ವ್ಯಕ್ತಿಗಳಿಂದ  ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮೂಲಕ ಅಲ್ಪಾವಧಿ ಇ-ಟೆಂಡರ್ ಕರೆಯಲಾಗಿದ್ದು, ಅಂದಾಜು ಮೊತ್ತ ರೂ.40,00,000-00ಗಳು, ಅಲ್ಪಾವಧಿ ಇ-ಟೆಂಡರ್ ದಾಸ್ತಾವೇಜು ಹಾಗೂ ಇತರೆ ಮಾಹಿತಿಗೆ  https://eproc.karnataka.gov.in ನಲ್ಲಿ ಪಡೆಯ ಬಹುದಾಗಿದೆ.  ಹೆಚ್ಚಿನ ಮಾಹಿತಿಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560 002, ದೂರವಾಣಿ ಸಂಖ್ಯೆ:22107704 / 22484516 ಹಾಗೂ www.kannadapustakapradhikara.com, – ಇಲ್ಲಿ ಸಂಪರ್ಕಿಸುವುದು.

 :: SHORT TERM E-TENDER NOTIFICATION::

Kannada Pustaka Pradhikara is inviting short term e-tender for the financial year 2020-2021 for construction of temporary stalls for Book Exhibitions at MANGALURU, KALABURAGI and BELAGAVI in Karnataka through Government e-procurement portal. The approximate value of the tender is Rs.40,00,000(Rupees forty lakh only). E-tender documents and other details are available at https://eproc.karnataka.gov.in For further details contact The Administrative Office, Kannada Pustaka Pradhikara, Kannada Bhavan, J.C. Road, Bangalore - 560 002. Phone no. 080-22484516/ 22107704 or www.kannadapustakapradhikara.com

 

ತಮ್ಮ ವಿಶ್ವಾಸಿ,

(ಕೆ.ಬಿ. ಕಿರಣ್‌ ಸಿಂಗ್‌)
ಆಡಳಿತಾಧಿಕಾರಿ

© 2020, ಕನ್ನಡ ಪುಸ್ತಕ ಪ್ರಾಧಿಕಾರ