ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

2018ನೇ ಸಾಲಿನ ಪುಸ್ತಕ ಸೊಗಸು ಆಯ್ಕೆ ಸಮಿತಿ ಸಭೆಯ ಚಿತ್ರಗಳು

ಪ್ರಕಟಿತ ವರ್ಷ : 17 Dec 2019 06:24 pm

ಕನ್ನಡ ಪುಸ್ತಕ ಪ್ರಾಧಿಕಾರದಲ್ಲಿ ದಿನಾಂಕ:17.12.2019ರಂದು 2018ನೇ ಸಾಲಿನ ಪುಸ್ತಕ ಸೊಗಸು ಆಯ್ಕೆ ಸಮಿತಿ ಸಭೆಯು ಮಾನ್ನಯ ಅಧ್ಯಕ್ಷರಾದ ಡಾ. ಎಂ.ಎನ್. ನಂದೀಶ್‌ ಹಂಚೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ಡಾ. ನರಹಳ್ಳಿ ಬಾಲಸುಬ್ರಹ್ಮಣ್ತ, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷರಾದ ಶ್ರೀ ಡಿ. ಮಹೇಂದ್ರ, ಶ್ರೀ ಜೋಗಿ, ಶ್ರೀ ಕೃಷ್ಣರಾಯಚೂರು ಹಾಗೂ ಪ್ರಾಧಿಕಾರದ ಸದಸ್ಯರಾದ ಶ್ರೀ ಪ್ರಕಾಶ ಕಂಬತ್ತಳ್ಳಿ ಇವರುಗಳು ಭಾಗವಹಿಸಿದ್ದರು.

 

© 2020, ಕನ್ನಡ ಪುಸ್ತಕ ಪ್ರಾಧಿಕಾರ