ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ಕನ್ನಡ ಅಭಿಜಾತ ಸಾಹಿತ್ಯ ಕಲ್ಯಾಣ ಯೋಜನೆ ಸಭೆಯ ಚಿತ್ರಗಳು

ಪ್ರಕಟಿತ ವರ್ಷ : 13 Dec 2019 02:40 pm

 ದಿನಾಂಕ:13-12-2019ರಂದು ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಕನ್ನಡ ಅಭಿಜಾತ ಕಲ್ಯಾಣ ಸಾಹಿತ್ಯ ಯೋಜನೆ ಸಭೆ ನಡೆಯಿತು. ಕನ್ನಡ ಭವನದ ಅಂತರಂಗ ಸಭಾ ಭವನದಲ್ಲಿ ಆಯೋಜನೆಗೊಂಡ ಈ ಸಭೆಯಲ್ಲಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ. ಬಿ.ವಿ. ವಸಂತಕುಮಾರ್‌ ಹಾಗೂ ಹಿರಿಯ ವಿದ್ವಾಂಸರಾಧ ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿ, ಡಾ. ಸಿದ್ಧಲಿಂಗಯ್ಯ ಅವರು ಸೇರಿದಂತೆ ಅನೇಕ ಹಿರಿಯ ಸಾಹಿತಿ, ಬರಹಗಾರರು ಭಾಗವಹಿಸಿದ್ದರು.

 

© 2020, ಕನ್ನಡ ಪುಸ್ತಕ ಪ್ರಾಧಿಕಾರ