ಸುದ್ದಿ ಸಮಾಚಾರ:
ಅಲ್ಪಾವಧಿ ಇ-ಟೆಂಡರ್ ಪ್ರಕಟಣೆ - ಹೆಚ್ಚಿನ ಮಾಹಿತಿಗೆ | ಮೈಸೂರು ದಸರಾ ಕನ್ನಡ ಪುಸ್ತಕ ಮಾರಾಟ ಮೇಳ-2019 - ಅರ್ಜಿ ನಮೂನೆ - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ಅಲ್ಪಾವಧಿ ಇ-ಟೆಂಡರ್ ಪ್ರಕಟಣೆ

ಪ್ರಕಟಿತ ವರ್ಷ : 09 Sep 2019 10:19 pm

ಜಗತ್ತಿನ ಪ್ರಸಿದ್ಧ ಮೈಸೂರು ದಸರಾ ಉತ್ಸವ-2019ರ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಮೈಸೂರಿನ ಕಡಾ ಕಚೇರಿ ಆವರಣದಲ್ಲಿ ‘ಮೈಸೂರು ದಸರಾ ರಿಯಾಯಿತಿ ಕನ್ನಡ ಪುಸ್ತಕ ಮಾರಾಟ ಮೇಳ’ನ್ನು ನಡೆಸಲು ಮಳಿಗೆ ನಿರ್ಮಿಸುವ ಬಗ್ಗೆ. ಸೂಕ್ತ ನೋಂದಾಯಿತ ಸಂಸ್ಥೆ / ವ್ಯಕ್ತಿಗಳಿಂದ  ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮೂಲಕ ಅಲ್ಪಾವಧಿ ಇ-ಟೆಂಡರ್ ಕರೆಯಲಾಗಿದ್ದು, ಅಂದಾಜು ಮೊತ್ತ ರೂ.10,00,000-00ಗಳು, ಅಲ್ಪಾವಧಿ ಇ-ಟೆಂಡರ್ ದಾಸ್ತಾವೇಜು ಹಾಗೂ ಇತರೆ ಮಾಹಿತಿಗೆ  https://eproc.karnataka.gov.in ನಲ್ಲಿ ಪಡೆಯ ಬಹುದಾಗಿದೆ.  ಹೆಚ್ಚಿನ ಮಾಹಿತಿಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560 002, ದೂರವಾಣಿ ಸಂಖ್ಯೆ:22107704 / 22484516 ಹಾಗೂ www.kannadapustakapradhikara.com, – ಇಲ್ಲಿ ಸಂಪರ್ಕಿಸುವುದು.

 :: SHART TIME E-TENDER NOTIFICATION::

 Kannada Book Authority invited Shart Time E-Tender for Stalls to Book Exhibitions at KADA KCHERI GROUND, MYSORE in e-procurement portal. The approximate value of tender: Rs.10,00,000-00, E-Tenders documents, and other details are available on the website https://eproc.karnataka.gov.in For further details contact to Administrator, Kannada Book Authority, Kannada Bhavana, J.C. Road, Bangalore-560 002, Phone No.080-22484516 / 22107704 And  www.kannadapustakapradhikara.com.