ಜೈನ ದಿಗಂಬರ ಪರಂಪರೆಯಲ್ಲಿ ಆಚಾರ್ಯ ಶ್ರೀ ಕುಂದಕುಂದರದು ದೊಡ್ಡ ಹೆಸರು. ಅವರ ಪ್ರಭಾವವೂ ದೊಡ್ಡದೇ. ಬಹುಶಃ ಎಲ್ಲಾ ಕನ್ನಡ ಜೈನ ಕವಿಗಳು ಅವರನ್ನು ಸ್ಮರಿಸಿಯೇ ತಮ್ಮ ಕಾವ್ಯ ಆರಂಭಿಸಿರುವುದನ್ನು ನಾವು ಕಾಣಬಹುದು. ಅವರ ‘ಸಮಯಸಾರ’ ಗ್ರಂಥ ಅಖಿಲ ಭಾರತೀಯ ಆಧ್ಯಾತ್ಮ ಇತಿಹಾಸದಲ್ಲಿಯೇ ವಿಶಿಷ್ಟ ಸ್ಥಾನವಿದೆ. ಅಂತಹ ಕುಂದಾಚಾರ್ಯರನ್ನು ಲೇಖಕಿ ಡಾ. ಪ್ರೀತಿಯವರು ಮನೋಜ್ಞವಾಗಿ ಇಲ್ಲಿ ನಿರೂಪಿಸಿದ್ದಾರೆ.
ಗುರುತು ಸಂಖ್ಯೆ | KPP 0098 |
ಲೇಖಕರು | ಡಾ. ಪ್ರೀತಿ ಶ್ರೀಮಂಧರ್ ಕುಮಾರ್ |
ಭಾಷೆ | Kannada |
ಪ್ರಕಟಿತ ವರ್ಷ | 2005 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 5/- |
ಪುಟಗಳು | 28 |