ಸುದ್ದಿ ಸಮಾಚಾರ:
ಮುದ್ರಣದ ವಿವಿಧ ಆಯಾಮಗಳು - ಒಂದು ಚರ್ಚೆ - ಹೆಚ್ಚಿನ ಮಾಹಿತಿಗೆ | 2019ನೇ ಸಾಲಿನ ಜಾಣ ಜಾಣೆಯರ ಬಳಕ್ಕೆ ಕಾಲೇಜುಗಳಿಂದ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:31.07.2019 - ಹೆಚ್ಚಿನ ಮಾಹಿತಿಗೆ | ಪುಸ್ತಕ ಸೊಗಸು ಮತ್ತು ಮುದ್ರಣ ಸೊಗಸು ಬಹುಮಾನಕ್ಕೆ ಪುಸ್ತಕ ಸಲ್ಲಿಸಲು ಕಡೆಯ ದಿನಾಂಕ:15.07.2019. - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಸಮಣ ಸುತ್ತಂ

ಸಮಣ ಸುತ್ತಂ

ಪುಸ್ತಕ ಸೂಚಿ

ಭಗವದ್ಗೀತೆ, ಬೈಬಲ್, ಖುರಾನ್‌ಗಳೋಪಾದಿಯಲ್ಲಿ ಜೈನಧರ್ಮದ ತಿರುಳನ್ನು ಸಮರ್ಥವಾಗಿ ಪ್ರಾತಿನಿಧಿಸುವ ಪವಿತ್ರ ಗ್ರಂಥವಾಗಿ ಗುರುತಿಸಲ್ಪಡುವಂತದ್ದು ಸಮಣ ಚಿತ್ತಂ. ವಿವಿಧ ಜೈನ ಪ್ರಾಚೀನ ಪ್ರಾಕೃತ ಗ್ರಂಥಗಳಿಂದ ಸಂಗ್ರಹಿಸಿದ ಇಲ್ಲಿರುವ 756 ಗಾಹೆಗಳೆಲ್ಲವೂ ಭಗವಾನ್ ಮಹಾವೀರನ ಮಾತುಗಳೇ ಆಗಿವೆ. ಜಿನಧರ್ಮದ ತತ್ವಗಳನ್ನು ಶ್ರೀಸಾಮಾನ್ಯರಿಗೆ ತಲುಪಿಸುವ ಸರಳ ನಿರೂಪಣೆಯಲ್ಲಿ ಲೇಖಕಿ ಜಿ.ಎಸ್. ವಸಂತಮಾಲಾರವರು ಈ ಕೃತಿಯ ಮೂಲಕ ಯಶಸ್ವಿಯಾಗಿದ್ದಾರೆ.

 • ಗುರುತು ಸಂಖ್ಯೆ.

  KPP 0096

 • ಲೇಖಕರು

  ಜಿ.ಎಸ್.ವಸಂತಮಾಲಾ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2005

 • ಐಎಸ್‌ಬಿಎನ್‌

  81-7713-182-4

 • ಬೆಲೆ

  10/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 5/-

 • ಪುಟಗಳು

  31

ನೆಚ್ಚಿನ ಪುಸ್ತಕ ಖರೀದಿಸಿ