ಗಾಂಧಿಯ ಮಹಾ ರೂಪಕದ ಮೂಲಕ ಕಥನಗೊಳ್ಳುವ ಇಲ್ಲಿಯ ಲೇಖನಗಳು ಸಮಕಾಲೀನ ವೈಚಾರಿಕತೆ ಹಾಗೂ ಪೂರ್ವದ ತತ್ವ ಚಿಂತಕರ ಜೊತೆ ಜಗಳವನ್ನೂ ಸ್ನೇಹವನ್ನೂ ಒಟ್ಟಿಗೆ ಹಿಡಿಯುತ್ತವೆ. ಕಾಲು ಶತಮಾನಕ್ಕೂ ಮೀರಿ ಚಿಂತಕರ ಜೊತೆ ತಾವು ನಡೆಸಿದ ವಾಗ್ವಾದ-ಸಂವಾದಗಳಿಂದ ವಿಶೇಷತೆ ಪಡೆದುಕೊಂಡ ಸಾಂಸ್ಕೃತಿಕ ಚಿಂತಕ ಡಾ. ನಿ. ಮುರಾರಿ ಬಲ್ಲಾಳರ ಇಲ್ಲಿನ ಲೇಖನಗಳು ಇಡಿಯಾಗಿ ಗಾಂಧಿಯ ಬದುಕನ್ನು ಮಾತ್ರವೇ ಕೇಂದ್ರೀಕರಿಸದೆ, ಅವರ ಚಿಂತನೆಯ ಸಾಕಾರ ರೂಪಗಳ ಪ್ರಸ್ತುತ ತಲ್ಲಣಗಳನ್ನು ಓದುಗರೊಟ್ಟಿಗೆ ಚರ್ಚಿಸುತ್ತಾ ಸಾಗುತ್ತವೆ.
ಗುರುತು ಸಂಖ್ಯೆ | KPP 0094 |
ಲೇಖಕರು | ನಿ.ಮುರಾರಿ ಬಲ್ಲಾಳ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2004 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 100/- |
ಪುಟಗಳು | 270 |