ಗುನ್ನಾರ್ ಎಕ್ಲೋಫ್‌‌ನ ಆಯ್ದ ಕವಿತೆಗಳು

ಗುನ್ನಾರ್ ಎಕ್ಲೋಫ್‌‌ನ ಆಯ್ದ ಕವಿತೆಗಳು

ಐವತ್ತು, ಅರವತ್ತರ ದಶಕದಲ್ಲಿ ಕಾವ್ಯಕ್ಕೆ ಸರಳತೆಯನ್ನೂ, ಕುತೂಹಲಿತ ಗಾಂಭೀರ್ಯತೆಯನ್ನೂ ತಂದುಕೊಟ್ಟ ಸ್ವೀಡಿಷ್ ಭಾಷೆಯ ಉತ್ತಮೋತ್ತಮ ಅನುಭಾವಿ ಗೀತಕವಿ ಗುನ್ನಾರ್ ಎಕ್ಲೋಫ್ ಸಹೃದಯ ಓದುಗರ ಮನಸ್ಸಿಗೆ ಲಗ್ಗೆ ಹಾಕಿದ್ದವ. ಕವಿತೆಗಳಿಗೆ ಸಂಗೀತದ ಪ್ರಕಾರಗಳನ್ನು ಅಳವಡಿಸುವ ಸಾಹಸಕ್ಕೆ ಕೈಹಾಕಿದ್ದ ಆತನ ಕಾವ್ಯಗಳಲ್ಲಿ ಅತೀಂದ್ರಿಯ ಅನುಭಾವ ಮತ್ತು ವೈಚಾರಿಕ ವಿಶ್ಲೇಷಣೆಗಳ ಸಂಘರ್ಷ ಎದ್ದು ಕಾಣುತ್ತದೆ. ಅವನ ಕವಿತೆಗಳು ಅತ್ತ ನಾದ ಇತ್ತ ಭಾಷೆ ಎರಡೂ ಮಗ್ಗುಲುಗಳನ್ನು ಅಪ್ಪಿ ಹಿಡಿದಿರುತ್ತವೆ. ಅಂತಹ ಎಕ್ಲೋಫ್‌ನನ್ನು ಸ್ವೀಡಿಶ್ ಛಾಯೆಯಿಂದ ಸಂಪೂರ್ಣ ಹೊರತಂದು ಕನ್ನಡದ ದೇಸಿ ಜಗತ್ತಿನ ಕವಿಯಾಗಿ ಈ ಕೃತಿ ಓದುಗರ ಮುಂದಿಡುತ್ತದೆ. ಅಷ್ಟರಮಟ್ಟಿಗೆ ಅನುವಾದಕ ವಿಜಯರಾಘವನ್‌ರು ತಮ್ಮ ಸಾಹಿತ್ಯ ಕುಸುರಿಯನ್ನು ತೋರ್ಪಡಿಸಿದ್ದಾರೆ.

ಕಾವ್ಯ

ಗುನ್ನಾರ್ ಎಕ್ಲೋಫ್‌‌ನ ಆಯ್ದ ಕವಿತೆಗಳು

- ಆರ್.ವಿಜಯರಾಘವನ್-

ಗುರುತು ಸಂಖ್ಯೆ KPP 0093
ಲೇಖಕರು ಆರ್.ವಿಜಯರಾಘವನ್
ಭಾಷೆ Kannada
ಪ್ರಕಟಿತ ವರ್ಷ 2004
ಬೆಲೆ 50/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 25/-
ಪುಟಗಳು 150

ಐವತ್ತು, ಅರವತ್ತರ ದಶಕದಲ್ಲಿ ಕಾವ್ಯಕ್ಕೆ ಸರಳತೆಯನ್ನೂ, ಕುತೂಹಲಿತ ಗಾಂಭೀರ್ಯತೆಯನ್ನೂ ತಂದುಕೊಟ್ಟ ಸ್ವೀಡಿಷ್ ಭಾಷೆಯ ಉತ್ತಮೋತ್ತಮ ಅನುಭಾವಿ ಗೀತಕವಿ ಗುನ್ನಾರ್ ಎಕ್ಲೋಫ್ ಸಹೃದಯ ಓದುಗರ ಮನಸ್ಸಿಗೆ ಲಗ್ಗೆ ಹಾಕಿದ್ದವ. ಕವಿತೆಗಳಿಗೆ ಸಂಗೀತದ ಪ್ರಕಾರಗಳನ್ನು ಅಳವಡಿಸುವ ಸಾಹಸಕ್ಕೆ ಕೈಹಾಕಿದ್ದ ಆತನ ಕಾವ್ಯಗಳಲ್ಲಿ ಅತೀಂದ್ರಿಯ ಅನುಭಾವ ಮತ್ತು ವೈಚಾರಿಕ ವಿಶ್ಲೇಷಣೆಗಳ ಸಂಘರ್ಷ ಎದ್ದು ಕಾಣುತ್ತದೆ. ಅವನ ಕವಿತೆಗಳು ಅತ್ತ ನಾದ ಇತ್ತ ಭಾಷೆ ಎರಡೂ ಮಗ್ಗುಲುಗಳನ್ನು ಅಪ್ಪಿ ಹಿಡಿದಿರುತ್ತವೆ. ಅಂತಹ ಎಕ್ಲೋಫ್‌ನನ್ನು ಸ್ವೀಡಿಶ್ ಛಾಯೆಯಿಂದ ಸಂಪೂರ್ಣ ಹೊರತಂದು ಕನ್ನಡದ ದೇಸಿ ಜಗತ್ತಿನ ಕವಿಯಾಗಿ ಈ ಕೃತಿ ಓದುಗರ ಮುಂದಿಡುತ್ತದೆ. ಅಷ್ಟರಮಟ್ಟಿಗೆ ಅನುವಾದಕ ವಿಜಯರಾಘವನ್‌ರು ತಮ್ಮ ಸಾಹಿತ್ಯ ಕುಸುರಿಯನ್ನು ತೋರ್ಪಡಿಸಿದ್ದಾರೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ