ಸುದ್ದಿ ಸಮಾಚಾರ:
೨೦೧೭ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿಗಳು - ಹೆಚ್ಚಿನ ಮಾಹಿತಿಗೆ | ೨೦೧೭ನೇ ಸಾಲಿನ ಪುಸ್ತಕ ಸೊಗಸು/ಮುದ್ರಣ ಸೊಗಸು ಬಹುಮಾನಗಳು - ಹೆಚ್ಚಿನ ಮಾಹಿತಿಗೆ | ದನಿ ಹೊತ್ತಿಗೆ - ಹೆಚ್ಚಿನ ಮಾಹಿತಿಗೆ | ಇ-ಪುಸ್ತಕ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಒಳಹರಿವು

ಒಳಹರಿವು

ಪುಸ್ತಕ ಸೂಚಿ

ಈ ಕೃತಿಯ ಹದಿನೆಂಟು ಲೇಖನಗಳ ಕಟ್ಟು, ಹಳೆ-ಹೊಸ ವಿವೇಕಗಳ ಬಂಧಗಳನ್ನು ಹೊತ್ತಿವೆ. ಕೇವಲ ಕನ್ನಡದ ಕನ್ನಡಿಯಲ್ಲಿ ನೋಡಿಕೊಳ್ಳುವುದರ ಜತೆಗೆ ತೆಲುಗು-ಇಂಗ್ಲಿಷ್ ಎಂಬ ಕನ್ನಡಿಗಳಲ್ಲಿ ನಮ್ಮನ್ನು ತೂಗಿ ನೋಡುವ ಪರಿಗೆ ಒಡ್ಡಿರುವುದು ಇಲ್ಲಿಯ ವಿಶೇಷ. ನಮ್ಮ ನೆರೆಯ ಭಾಷೆಗಳ ಜತೆ ಕುಶಲಸಂವಾದ ಮಾಡುವುದು ಇಂದಿನ ಅಗತ್ಯಗಳಲ್ಲಿ ಒಂದು. ಪ್ರೊ. ಪಿ.ವಿ. ನಾರಾಯಣರು ಈ ದಿಕ್ಕಿನಲ್ಲಿ ಹೆಜ್ಜೆಯಿಟ್ಟು ನಡೆಯುವ ಪ್ರಯತ್ನವನ್ನು ಈ ಕೃತಿಯ ಮೂಲಕ ಮಾಡಿದ್ದಾರೆ.

 • ಗುರುತು ಸಂಖ್ಯೆ.

  KPP 0092

 • ಲೇಖಕರು

  ಡಾ.ಪಿ.ವಿ.ನಾರಾಯಣ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2004

 • ಐಎಸ್‌ಬಿಎನ್‌

  81-7713-147-8

 • ಬೆಲೆ

  100/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 50/-

 • ಪುಟಗಳು

  232

ನೆಚ್ಚಿನ ಪುಸ್ತಕ ಖರೀದಿಸಿ